Slide
Slide
Slide
previous arrow
next arrow

ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ: ಶಾಸಕ ಭೀಮಣ್ಣ ನಾಯ್ಕ್

ಸಿದ್ದಾಪುರ: ದೇಶದ ಭವಿಷ್ಯವನ್ನು ರೂಪಿಸುವ ಮುಂದಿನ ಸತ್ಪ್ರಜೆಗಳನ್ನು ನಿರ್ಮಾಣ ಮಾಡುವ ಪವಿತ್ರಕಾರ್ಯವನ್ನು ಮಾಡುತ್ತಿರುವ ಶಿಕ್ಷಕರು ಅಭಿನಂದನಾರ್ಹರು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಶಿಕ್ಷಕರ ದಿನೋತ್ಸವ ಹಾಗೂ ಗುರುಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ…

Read More

ಸರಸ್ವತಿ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನಿಮಿತ್ತ ಆಚರಿಸಲ್ಪಡುವ ರಾಷ್ಟ್ರೀಯ ಶಿಕ್ಷಕರ ದಿನವನ್ನು ವಿಧಾತ್ರಿ ಅಕಾಡೆಮಿಯ ಪರಂಪರೆಯಂತೆ…

Read More

ಜಗತ್ತಿನ ಮೊದಲ ವಿಜ್ಞಾನ ಪಿಲಾಸಫಿ ‘ಭಾರತೀಯ ಸಂಸ್ಕೃತಿ’: ಜಿ.ಟಿ.ಭಟ್

ಶಿರಸಿ: ಜಗತ್ತಿನ ಮೊದಲ ವಿಜ್ಞಾನ ಪಿಲಾಸಫಿ,  ಭಾರತೀಯ ಸಂಸ್ಕೃತಿ. ಸಂಸ್ಕಾರ, ಸನಾತನತೆ ಈ ಫಿಲಾಸಫಿಯಲ್ಲಿದೆ. ಇದನ್ನು ಕರಗತ ಮಾಡಿಕೊಂಡು ನಮಗೆಲ್ಲ ಆದರ್ಶಪ್ರಾಯವಾದ ಶಿಕ್ಷಕರೆಂದರೆ ಡಾ ಸರ್ವಪಳ್ಳಿ ರಾಧಾಕೃಷ್ಣನ್ ಎಂದು ಎಂ ಎಂ ಕಾಲೇಜಿನ ಪ್ರಾಚಾರ್ಯ ಪ್ರೋ. ಜಿ.ಟಿ.ಭಟ್ ಹೇಳಿದರು. …

Read More

ಶಿಕ್ಷಕ ಮಕ್ಕಳ‌ ಮನಸ್ಸು ಅರಿತು ಪಾಠ ಮಾಡಬೇಕು: ವೀಣಾ ಕೂರ್ಸೆ

ಕುಮಟಾ: ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಶಿಕ್ಷಕರ ದಿನಾಚರಣೆ’ಯ ನಿಮಿತ್ತ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೆಗಡೆಯ ಶಾಂತಿಕಾಂಬಾ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕಿಯಾದ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ, ಸನ್ಮಾನಿತರಾದ ಶ್ರೀಮತಿ ವೀಣಾ ಕೂರ್ಸೆ, ಶಿಕ್ಷಕರಾದವರು ಮಕ್ಕಳ ಮನಸ್ಸನ್ನು…

Read More

ಹಾಳಾದ ರಾಷ್ಟ್ರೀಯ ಹೆದ್ದಾರಿ: ಸಾಲಾಗಿ‌ ನಿಂತ ಲಾರಿ, ಟ್ರಾಫಿಕ್ ಸಮಸ್ಯೆ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಐದಾರು ಕಿ.ಮೀ.ಗಟ್ಟಲೇ ಲಾರಿಗಳು ಸಾಲಾಗಿ ನಿಂತು‌ ಟ್ರಾಫಿಕ್ ಸಮಸ್ಯೆ ಆದ ಘಟನೆ ತಾಲೂಕಿನ ಸುಂಕಸಾಳ ಸಮೀಪ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಹಾಳಾದ ಪರಿಣಾಮ ಲಾರಿಗಳ ಸಂಚಾರಕ್ಕೆ ತೊಡಕಾಗಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಸ್ಥಳಕ್ಕೆ…

Read More

ಬಾಳಿಗಾದಲ್ಲಿ ನಿಕಟಪೂರ್ವ ಸೇವಾ ತರಬೇತಿ ಶಿಬಿರ

ಕುಮಟಾ: ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಿಕಟಪೂರ್ವ ಸೇವಾ ತರಬೇತಿ ಶಿಬಿರದ ಭಾಗವಾಗಿ ವಿಶೇಷ ಉಪನ್ಯಾಸಕರಾಗಿ ಕುಮಟಾ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆರ್.ಎಲ್.ಭಟ್ ಆಗಮಿಸಿದ್ದರು. ಕ್ಷೇತ್ರಶಿಕ್ಷಣಾಧಿಕಾರಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು, ಇನ್ನಿತರ ಕಾರ್ಯಗಳನ್ನು ಉದಾಹರಣೆಗಳ ಮೂಲಕ ವಿವರಿಸಿದರು.…

Read More

ಹೆಗಡೆಕಟ್ಟಾದಲ್ಲಿ 38ನೇ ವರ್ಷದ ಗಜಾನನೋತ್ಸವ

ಶಿರಸಿ: ತಾಲೂಕಿನ ಹೆಗಡೆಕಟ್ಟಾದ ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿ ಗಣೇಶೋತ್ಸವಕ್ಕೆ 38ನೆಯ ವರ್ಷದ ಸಂಭ್ರಮ. ಸೆ.7 ಶನಿವಾರ ಬೆಳಗ್ಗೆ 11-00 ಗಂಟೆಗೆ ಶ್ರೀ ಮಹಾಗಣಪತಿ ಪ್ರತಿಷ್ಠಾಪನೆ, ಪೂಜೆ, ಮಂಗಳಾರತಿ, ಸೆ.8 ರವಿವಾರ ಮಧ್ಯಾಹ್ನ 12-00 ಗಂಟೆಗೆ ಪೂಜೆ, ಮಧ್ಯಾಹ್ನ…

Read More

ಸ್ವರ್ಣವಲ್ಲೀ ವಿನಾಯಕನ ಕೈಯಲ್ಲರಳಿದೆ ಮಣ್ಣಿನ ‘ಗಜಮುಖ’

ಪರಿಸರ ಸ್ನೇಹಿ ಗಣಪನ ತಯಾರಿಕೆಗೆ ಬೆನ್ನೆಲುಬಾಗಿ ನಿಂತಿದೆ ವಿನಾಯಕನ ಕುಟುಂಬ ಶಿರಸಿ: ಸೋಂದಾ ಸ್ವರ್ಣವಲ್ಲಿ ಮಠ ಉಂಟಲ್ಲ.. ಅಲ್ಲೊಬ್ಬ ಗುಡಿಗಾರ ಬಾಳ ಚಲೋ ಗಣಪ ಮೂರ್ತಿ ತಯಾರಿಸಿದ್ದಾರೆ.ಅವ್ನ ಪೇಂಟಿಂಗ್, ಮೂರ್ತಿಯ ಡಿಸೈನ್, ಮನಸ್ಸಿಗೆ ಒಪ್ಪುವ ಆಕಾರದಲ್ಲಿ ಗಣಪತಿ ಮೂರ್ತಿ…

Read More

ಟಿಎಸ್ಎಸ್‌ನಲ್ಲಿ ‘ನೇತ್ರದಾನ ಅರಿವು ಜಾಗೃತಿ’ ಕಾರ್ಯಕ್ರಮ

ಶಿರಸಿ: ಇಲ್ಲಿನ ಟಿ.ಎಸ್.ಎಸ್. ಪ್ರಧಾನ ಕಛೇರಿಯಲ್ಲಿ ಸೆ.5ರ ಗುರುವಾರ “ರಾಷ್ಟೀಯ ನೇತ್ರದಾನ ಪಾಕ್ಷಿಕ 2024” ರ ಅಂಗವಾಗಿ “ನೇತ್ರದಾನ ಅರಿವು ಜಾಗೃತಿ” ಕಾರ‍್ಯಕ್ರಮವನ್ನು ಲಯನ್ಸ್ ನಯನ ನೇತ್ರ ಭಂಡಾರ, ಗಣೇಶ ನೇತ್ರಾಲಯ, ಶಿರಸಿ, ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ…

Read More

TSS ಚುನಾವಣಾ ಅನರ್ಹತೆ: ಹೈಕೋರ್ಟಿನಲ್ಲಿ ವೈದ್ಯರಿಗೆ ಮತ್ತೆ ಹಿನ್ನೆಡೆ

ಶಿರಸಿ: ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ಟಿ.ಎಸ್.ಎಸ್ ಲಿ.. ಶಿರಸಿ ಇದರ ಮರು ಚುನಾವಣೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಜಿಲ್ಲೆಯ ಉಪನಿಬಂಧಕರು ಕಾರವಾರ ಇವರು ದಿನಾಂಕ: 24/05/2024 ರಂದು ನೀಡಿದ ಆದೇಶವನ್ನು ತಡೆಹಿಡಿಯುವಂತೆ ಟಿಎಸ್ಎಸ್ ನ ಹಾಲಿ ಆಡಳಿತ ಮಂಡಳಿ…

Read More
Back to top