ಕಾರವಾರ: ಕಾರವಾರ ನಗರದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ನಗರಸಭೆ ಸದಸ್ಯರು ಸಹಕಾರ- ಸಮನ್ವಯತೆ ದೃಷ್ಟಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿ ಸಾರ್ವಜನಿಕರಿಗೆ ಸೌಲಭ್ಯಗಳು ಸಿಗುವಂತೆ ಅನುಕೂಲ ಮಾಡಿಕೊಡಬೇಕು ಎಂದು ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹೇಳಿದರು. ನಗರಸಭೆಯ ಸಭಾಭವನದಲ್ಲಿ ಜರುಗಿದ ಸಾಮಾನ್ಯ…
Read Moreಜಿಲ್ಲಾ ಸುದ್ದಿ
ದಿ.ಸುರೇಶ ನಾಯ್ಕಗೆ ಕಸಾಪ’ದಿಂದ ಶ್ರದ್ಧಾಂಜಲಿ
ಕುಮಟಾ: ಇತ್ತೀಚೆಗೆ ನಿಧನರಾದ ಹೊಸ ಹೆರವಟ್ಟಾದ ಸುರೇಶ ನಾಯ್ಕರವರ ಶ್ರದ್ಧಾಂಜಲಿ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸರಕಾರಿ ನೌಕರರ ಭವನದಲ್ಲಿ ನಡೆಸಲಾಯಿತು. ಸಾಹಿತಿ ಬೀರಣ್ಣ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆತ್ಮೀಯತೆಯಿಂದ ಎಲ್ಲರನ್ನು ಬರಮಾಡಿಕೊಳ್ಳುವ ಸರಳ…
Read Moreಅಖಿಲ ಕರ್ನಾಟಕ ನೃತ್ಯ ಸ್ಪರ್ಧೆಯಲ್ಲಿ ಶ್ರೀರಾಜರಾಜೇಶ್ವರೀ ಮಹಿಳಾ ಮಂಡಳಿ ಪ್ರಥಮ
ಸಿದ್ದಾಪುರ: ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ದಾವಣಗೆರೆಯ ರಜತ ಮಹೋತ್ಸವ ನೂತನ ಕಟ್ಟಡದ ಉದ್ಘಾಟನೆಯ ಅಂಗವಾಗಿ ಆಯೋಜಿಸಿದ್ದ ಅಖಿಲ ಕರ್ನಾಟಕ ನೃತ್ಯ ಸ್ಪರ್ಧೆಯಲ್ಲಿ ಸಿದ್ದಾಪುರದ ದೈವಜ್ಞ ಸಮಾಜದ ಶ್ರೀರಾಜರಾಜೇಶ್ವರೀ ಮಹಿಳಾ ಮಂಡಳಿಯವರು ಪ್ರದರ್ಶಿಸಿದ ಪೌರಾಣಿಕ ನೃತ್ಯ ರೂಪಕ…
Read Moreಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ
ಸಿದ್ದಾಪುರ: 2022-23ನೇ ಸಾಲಿನ ಕೃಷಿ ಇಲಾಖೆಯ ಕೃಷಿ ಪ್ರಶಸ್ತಿಗೆ ಅರ್ಹ ರೈತ ಮತ್ತು ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಅರ್ಜಿ ಆಹ್ವಾನಿಸಲಾಗಿದೆ. ರೈತರು ಪಹಣಿ ಪತ್ರಿಕೆ, ಶುಲ್ಕ ಪಾವತಿಸಿದ್ದಕ್ಕೆ ಚಲನ್, ಪ.ಜಾ/ಪ.ಪಂ ರೈತರಾದಲ್ಲಿ ಜಾತಿ ಪ್ರಮಾಣ ಪತ್ರ, ರೈತರ ಛಾಯಾ…
Read Moreಹಳೆ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಶಾಲೆಗಳ ಅಭಿವೃದ್ಧಿ ಸಾಧ್ಯ :ಶ್ವೇತಾ ಭಟ್
ಹೊನ್ನಾವರ: ಇಂದು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ, ಉತ್ತಮ ಶಿಕ್ಷಣ ದೊರೆಯುತ್ತಿದೆ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಪಾಠೋಪಕರಣ ಮತ್ತು ಪೀಠೋಪಕರಣಗಳ ಸೌಲಭ್ಯ ನೀಡುವಲ್ಲಿ ಹಿಂದಿವೆ. ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಮರಳಿ ಸಹಾಯ ಮಾಡಿದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ…
Read Moreಹಾಲು ಕರೆಯುವ ಯಂತ್ರ ವಿತರಿಸಿದ ಸ್ಪೀಕರ್ ಕಾಗೇರಿ
ಸಿದ್ದಾಪುರ: ಪಟ್ಟಣದ ಪಶು ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಹಾಲು ಕರೆಯುವ ಯಂತ್ರಗಳ ವಿತರಣೆ ಹಾಗೂ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಸಹಾಯಧನ ಪ್ರಮಾಣ ಪತ್ರಗಳನ್ನು ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ…
Read Moreಕನ್ನಡ ಶಿಕ್ಷಕಿ ಭಾರತಿ ಹೆಗಡೆಗೆ ‘ಸಿರಿಕನ್ನಡ ನುಡಿ’ ಪ್ರಶಸ್ತಿ
ಕುಮಟಾ: ತಾಲೂಕಿನ ಮಿರ್ಜಾನ್ ಕೋಡ್ಕಣಿಯ ಜನತಾ ವಿದ್ಯಾಲಯ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಭಾರತಿ ಹೆಗಡೆ ಅವರಿಗೆ ಸಾಧಕ ಕನ್ನಡ ಭಾಷಾ ಬೋಧಕರಿಗೆ ನೀಡುವ ಸಿರಿಕನ್ನಡ ನುಡಿ ಪ್ರಶಸ್ತಿ ಲಭಿಸಿದೆ. ರಾಜ್ಯ ಸಿರಿನುಡಿ ಬಳಗ ಮತ್ತು ಬಾಗಲಕೋಟೆ ಜಿಲ್ಲೆಯ ಕನ್ನಡ…
Read Moreನಾಳೆಯಿಂದ ರಾಮಕಥೆ; ರಾಘವೇಶ್ವರ ಶ್ರೀಗಳ ಪುರಪ್ರವೇಶ
ಕುಮಟಾ: ಪಟ್ಟಣದ ಹೊರವಲಯದ ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಏ. 27ರಿಂದ ಮೇ 1ರವರೆಗೆ ರಾಮಕಥೆ ನಡೆಯಲಿದ್ದು, ಇದರ ಅಂಗವಾಗಿ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಪುರಪ್ರವೇಶ ಭಾನುವಾರ ಸಂಜೆ ವೈಭವದಿಂದ ನಡೆಯಿತು. ರಾಮಕಥಾ ಸಮಿತಿ ಕಾರ್ಯಾಧ್ಯಕ್ಷ ಆರ್.ಜಿ.ಭಟ್,…
Read Moreಯಡಳ್ಳಿಯಲ್ಲಿ ಗಾನ ಸುಧೆ; ಭರತನಾಟ್ಯ
ಶಿರಸಿ: ಯಡಳ್ಳಿಯ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ರಾಗಮಿತ್ರಾ ಪ್ರತಿಷ್ಠಾನ ,ಮಿತ್ರಾ ಮ್ಯೂಸಿಕಲ್ಸ್ ಆಶ್ರಯದಲ್ಲಿ ಭಕ್ತಿ ಸಂಗೀತ ಹಾಗೂ ಭರತನಾಟ್ಯದ ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮವು ನಡೆಯಿತು. ವಿದ್ವಾನ್ ಪ್ರಕಾಶ್ ಹೆಗಡೆ ಯಡಳ್ಳಿ ಭಕ್ತಿ ಸಂಗೀತದ ಭಕ್ತಿ ಸುಧೆಯನ್ನು ಹರಿಸಿದರು. ವಿಜಯೇಂದ್ರ…
Read Moreತಾಲೂಕಿನಲ್ಲಿ48 ಕೊರೊನಾ ಕೇಸ್ ದೃಢ;148 ಜನ ಗುಣಮುಖ
ಶಿರಸಿ: ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಅದರಂತೆ ಸೋಮವಾರ ಒಟ್ಟು 48 ಕೇಸ್ ವರದಿಯಾಗಿದ್ದು, 148 ಮಂದಿ ಗುಣಮುಖರಾಗಿದ್ದಾರೆ. ಇಂದು ಆದರ್ಶ ನಗರದಲ್ಲಿ 1 ಕೇಸ್, ಅಚನಳ್ಳಿ-1, ಅರೇಕೊಪ್ಪ-1, ಬನವಾಸಿ ರೋಡ್- 2, ಬಸಳೆಕುಪ್ಪ ಹುಸುರಿ-1, ಬಶಿ ಬನವಾಸಿ-1,ಬಾಶಿ-…
Read More