• Slide
  Slide
  Slide
  previous arrow
  next arrow
 • ವಿವಿಧ ಬೇಡಿಕೆ‌ ಈಡೇರಿಸುವಂತೆ ಡಿಪ್ಲೋಮಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

  ಶಿರಸಿ/ಸಿದ್ದಾಪುರ: ಆಲ್ ಇಂಡಿಯಾ ಡೆಮೊಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್(AIDSO) ವತಿಯಿಂದ ಶಿರಸಿ ಹಾಗು ಸಿದ್ದಾಪುರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.ಡಿಪ್ಲೊಮಾ ಪದವಿಯಲ್ಲಿರುವ ಆಡ್ ಸೆಮಿಸ್ಟರ್ ಪದ್ಧತಿಯನ್ನು ರದ್ದುಗೊಳಿಸಬೇಕು, ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ…

  Read More

  ಸೂರಜ ಸೋನಿ ಅಭಿಮಾನಿ ಬಳಗದಿಂದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್

  ಕುಮಟಾ: ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅಭಿಮಾನಿ ಬಳಗದಿಂದ ತಾಲೂಕಿನ ಕೊರೊನಾ ವಾರಿಯರ್ಸ್‍ಗಳಾದ 153 ಆಶಾ ಕಾರ್ಯಕರ್ತೆಯರಿಗೆ ಫೇಸ್ ಸೀಲ್ಡ್, ಛತ್ರಿ, ಮಾಸ್ಕ್ ಹಾಗೂ ಸಾರಿ ಒಳಗೊಂಡಿರುವ ಆರೋಗ್ಯ ಕಿಟ್‍ಗಳನ್ನು ವಿತರಿಸಲಾಯಿತು. ನಂತರ ಮಾತನಾಡಿದ ಜೆಡಿಎಸ್ ಮುಖಂಡ…

  Read More

  ಅರಣ್ಯ ಇಲಾಖೆ ದೌರ್ಜನ್ಯ; ಮುಖ್ಯಮಂತ್ರಿ ಗಮನ ಸೆಳೆಯಲು ಜು.16ಕ್ಕೆ ಕಾರವಾರದಲ್ಲಿ ಅರಣ್ಯವಾಸಿಗಳ ಬೃಹತ್ ಪ್ರತಿಭಟನೆ

  ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯವಾಸಿ ಅತಿಕ್ರಮಣದಾರರ ಮೇಲೆ ನಿರಂತರ ದೌರ್ಜನ್ಯ, ಕಿರುಕುಳ, ಸಾಗುವಳಿಗೆಗೆ ಅತಂಕ ಉಂಟುಮಾಡುತ್ತಿರುವ ಹಾಗೂ ಕಾನೂನಿಗೆ ವ್ಯತಿರಿಕ್ತವಾಗಿ ಅಲ್ಲದೇ ಮುಖ್ಯಮಂತ್ರಿಗಳ ನಿರ್ದೇಶನವನ್ನು ಉಲ್ಲಂಘಿಸುವ ಜಿಲ್ಲೆಯ ಅರಣ್ಯ ಇಲಾಖೆ ವಿರುದ್ಧ ಮುಖ್ಯಮಂತ್ರಿ ಕಾರವಾರಕ್ಕೆ…

  Read More

  ಹಳ್ಳಿ-ಹಳ್ಳಿಯಲ್ಲೂ ಇಂಟರ್ನೆಟ್ ಸೌಲಭ್ಯ, ಟವರ್ ನಿರ್ಮಾಣ ಸದನದಲ್ಲಿ ಚರ್ಚೆ; ಸ್ಪೀಕರ್ ಕಾಗೇರಿ

  ಶಿರಸಿ: ಹಳ್ಳಿಯಗಳ ಜನತೆಗೂ ಗುಣಮಟ್ಟದ ಇಂಟರ್ ನೆಟ್ ಸೌಲಭ್ಯ ದೊರೆಯುವಂತಾಗಬೇಕು. ಈ ಕುರಿತಂತೆ ಸೌಲಭ್ಯ ಒದಗಿಸುವ ಸೇವಾ ಸಂಸ್ಥೆಗಳು ಗಮನಹರಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.ನಗರದ ಟಿಎಂಎಸ್ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವರ್ಕ್ ಪ್ರಾಂ ಹೋಂ…

  Read More

  ಅಭಿವೃದ್ಧಿ ಕಾಣಬೇಕಾದ ಕರಸುಳ್ಳಿಯ ದೊಡ್ಡ ಕೆರೆ

  ಶಿರಸಿ: ತಾಲೂಕಿನ ಪಶ್ಚಿಮ ಭಾಗದಲ್ಲಿ ಪ್ರಮುಖ ಜೀವಜಲದ ತಾಣಗಳಲ್ಲಿ ಒಂದಾದ ಯಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಸುಳ್ಳಿ ಕೊಪ್ಪಳಗದ್ದೆ ಕೆರೆಯು ಅಭಿವೃದ್ಧಿಗೆ ಕಾದಿದೆ.ಪೂರ್ವಜರು ನಿರ್ಮಾಣ ಮಾಡಿದ್ದ ಈ ಕೆರೆ ಸಹಜ ಜೀವ ಜಲದ ಸಂಪತ್ತುಗಳ ರಾಶಿಯಾಗಿಗೆ ಆಸರೆಯಾಗಿದೆ. ಕರಸುಳ್ಳಿ…

  Read More

  ಓಮಿನಿ ಸ್ಟ್ಯಾಂಡ್ ಗೆ ಬದಲೀ ವ್ಯವಸ್ಥೆ ಕಲ್ಪಿಸಿ: ಓಮಿನಿ ಚಾಲಕರಿಂದ ತಾಲೂಕಾಡಳಿತಕ್ಕೆ ಒತ್ತಾಯ

  ಕುಮಟಾ: ಪಟ್ಟಣದ ಹೃದಯ ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದಿದ್ದ ಓಮಿನಿ ಸ್ಟಾಂಡ್‌ನಲ್ಲಿ ವಾಹನ ನಿಲ್ಲಿಸಲು ಸಾಧ್ಯವಾಗದೇ ಚಾಲಕರು ಪರದಾಡುವಂತಾಗಿದ್ದು, ತಕ್ಷಣವೇ ಬದಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಓಮಿನಿ ಮಾಲಕ-ಚಾಲಕರ ಸಂಘವು ತಾಲೂಕಾಡಳಿತವನ್ನು ಒತ್ತಾಯಿಸಿದೆ. ಪಟ್ಟಣದ ಮಾಸ್ತಿಕಟ್ಟೆ ಬಳಿ ಕಳೆದ…

  Read More

  ಬೆಂಗಳೂರು ಗಲಭೆಯಲ್ಲಿ ಮಾಧ್ಯಮದವರ ಮೇಲೆ ಕಿಡಿಗೇಡಿಗಳ ಹಲ್ಲೆ; ಪರಿಹಾರಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

  ಶಿರಸಿ/ಸಿದ್ದಾಪುರ: ತಾಲೂಕಿನ ಕೆಲವು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ನಬಾರ್ಡ್ 25 ಯೋಜನೆಯಡಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದ ಮಂಜೂರಾಗಿದೆ. ಶಿರಸಿ ತಾಲೂಕಿನ ಕುದ್ರಗೋಡ, ಕಾನಗೋಡ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ತಲಾ 16 ಲಕ್ಷ ರೂ. ಮಂಜೂರಿಯಾಗಿದೆ.…

  Read More

  ಕೋಮು ಸೌಹಾರ್ದತೆಗೆ ಭಂಗ; ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಕಣ್ಗಾವಲು

  euttarakannada: ಶಿವರಾತ್ರಿ ವಿಶೇಷ: ಶಿವರಾತ್ರಿಯ ಮಹತ್ವ ಹಿಂದೂಗಳ ಅನೇಕ ಹಬ್ಬಗಳಲ್ಲಿ ಶಿವರಾತ್ರಿಯು ವಿಶಿಷ್ಟ ಸ್ಥಾನ ಪಡೆದಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಕೊನೆಯ ಹಬ್ಬವಾಗಿದ್ದು, ವಿಶೇಷ ಪ್ರಾಧಾನ್ಯತೆಗಳಿಂದ ಕೂಡಿದೆ. ಆ ದಿನ ಉಪವಾಸ (ಹತ್ತಿರವಿದ್ದು ಧ್ಯಾನಿಸುವ ಸಂಕೇತ), ಜಾಗರಣೆ (ಎಚ್ಚರದೆಡೆಗೆ, ತಿಳುವಳಿಕೆಯಡೆಗೆ…

  Read More

  ಸಂಕ್ರಮಿಸು ನೀ ಹೊಸ ಹಾದಿಯಲಿ..! ಇದು ಸಂಕ್ರಾಂತಿ ವಿಶೇಷ ..

  ಸಂಕ್ರಮಿಸು ನೀ ಹೊಸ ಹಾದಿಯಲಿಪಥವ ಬದಲಿಸುವ ಸೂರ್ಯನಂತೆಹಳೆಕಳೆಯ ಕಿತ್ತೆಸೆದು ಹೊಸತನವ ಬಿತ್ತುತನಿತ್ಯ ನಿರಂತರವಾಗಿ ಬರಲಿ ನವ ಸಂಕ್ರಮಣ||ಸಂಕ್ರಮಿಸು ನೀ ಹೊಸ ಚಿಂತನೆಯಲಿಹಳೆಯ ಹಾಳು ದಿನಚರಿಯ ಕಿತ್ತೆಸೆದುಜಿಡ್ಡುಗಟ್ಟಿದ ಮನದ ಭಾವ ಬಿತ್ತಿಯನುಉಜ್ಜಿ ತೊಳೆದು ಹೊಸದಾಗಿ ಸಿಂಗರಿಸು||ಕ್ರಮಿಸು ನೀ ಹೊಸ ಭಾವದಲಿಮೊದಲಾಗಲಿ…

  Read More
  Leaderboard Ad
  Back to top