Slide
Slide
Slide
previous arrow
next arrow

ಮಕ್ಕಳಿಗೆ ಸಂಸ್ಕಾರ ನೀಡುವ ಜವಾಬ್ದಾರಿ ಮಹಿಳೆಯರ ಮೇಲಿದೆ: ಬಾಬು ನಾಯ್ಕ

ಸಿದ್ದಾಪುರ: ಪಟ್ಟಣದ ಶಂಕರಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಹಾಗೂ ತಾಲೂಕು ಮಹಿಳಾ ಜ್ಞಾನವಿಕಾಸ ಕೇಂದ್ರದ ಆಶ್ರಯದಲ್ಲಿ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಬುಧವಾರ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಕಾರ್ಯಕ್ರಮ…

Read More

ಉಳವಿ ಜಾತ್ರೆ ಪೂರ್ವ ಸಿದ್ಧತಾ ಸಭೆ: ಸಕಲ ಸಿದ್ಧತೆಗೆ ಸೂಚಿಸಿದ ಎಸಿ ಕನಿಷ್ಕ್

ಜೊಯಿಡಾ: ತಾಲೂಕಿನ ಶ್ರೀ ಚೆನ್ನಬಸವಣ್ಣನವರ ಶ್ರೀ ಕ್ಷೇತ್ರ ಉಳವಿಯಲ್ಲಿ ನಡೆಯುವ ಜಾತ್ರೆಯ ಪೂರ್ವ ಸಿದ್ಧತೆ ಬುಧವಾರ ಶ್ರೀ ಕ್ಷೇತ್ರ ಉಳವಿಯಲ್ಲಿ ಕಾರವಾರದ ಸಹಾಯಕ ಕಮಿಷನರ್ ಕನಿಷ್ಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಾತ್ರೆಗೆ ನಡೆಯಬೇಕಾಗಿದ್ದ ಸಿದ್ಧತೆಗಳು, ಅವುಗಳ ಪಾಲನೆಯ ಕುರಿತು ವಿವಿಧ…

Read More

ಜಾತ್ರಾ ಮಹೋತ್ಸವ: ಕಣ್ಮನ ಸೆಳೆದ ರಂಗೋಲಿ ಚಿತ್ತಾರ

ಕಾರವಾರ: ಇಲ್ಲಿನ ಮಾರುತಿ ಗಲ್ಲಿಯ ಮಾರುತಿ ದೇವರ ಜಾತ್ರಾ ಮಹೋತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾಗಿದ್ದ ಬೆಗೆ ಬಗೆಯ ಬಣ್ಣ ಬಣ್ಣದ ರಂಗೋಲಿಗಳು ಆಕರ್ಷಕವಾಗಿತ್ತು. ಶ್ರೀದೇವರನ್ನು ಹೂವು ಹಾಗೂ ಹಣ್ಣುಗಳಿಂದ ಅಲಂಕರಿಸಲಾಗಿದ್ದು, ದೇವಸ್ಥಾನವು…

Read More

ಪಿಡಿಒ ಕುಮಾರ್ ವಾಸನಗೆ ‘ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ’

ಕಾರವಾರ: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಣೆ ಮೂಲಕ ತಮ್ಮ ಅವಧಿಯಲ್ಲಿ ಮೂರು ಗಾಂಧಿ ಗ್ರಾಮ ಪುರಸ್ಕಾರ ಲಭಿಸಲು ಕಾರಣಿಕರ್ತರಾದ ಶಿರಸಿ ತಾಲ್ಲೂಕಿನ ದೇವನಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮಾರ ಚನ್ನಪ್ಪ ವಾಸನ ಅವರಿಗೆ ಜಿಲ್ಲಾ…

Read More

ಜ.13ಕ್ಕೆ ಚಂದನ ಪಿಯು ಕಾಲೇಜ್ ವಾರ್ಷಿಕೋತ್ಸವ

ಶಿರಸಿ: ಇಲ್ಲಿನ ಮಿಯಾರ್ಡ್ಸ್ ಸಂಸ್ಥೆಯ ಚಂದನ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವು ಜ.13, ಶನಿವಾರದಂದು ಬೆಳಿಗ್ಗೆ 10.30ರಿಂದ ಚಂದನ ಪಿಯು ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದು, ಬಹುಮಾನ ವಿತರಕರಾಗಿ ಸಿದ್ದಾಪುರ ಶಿಕ್ಷಣ ಪ್ರಸಾರಕ…

Read More

ವೇದಗಳು ಭಾರತೀಯ ಪರಂಪರೆಯ ಪ್ರತಿಬಿಂಬ: ವಿ.ಅನಂತಮೂರ್ತಿ ಭಟ್

ಶಿರಸಿ: ವೇದಗಳು ಭಾರತೀಯ ಜ್ಞಾನದ ಭಂಡಾರವಷ್ಟೇ ಅಲ್ಲ, ಪರಂಪರೆಯ ಪ್ರತಿಬಿಂಬವಾಗಿದೆ ಎಂದು ವಿದ್ವಾನ್ ಅನಂತಮೂರ್ತಿ ಭಟ್ಟ ಯಲೂಗಾರ ವಿಶ್ಲೇಷಿಸಿದರು. ಅವರು ಮಾರಿಕಾಂಬಾ ನಗರದ ಗಾಯತ್ರಿಬಳಗದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ವೇದಗಳು ಮಾನವಧರ್ಮ ಹಾಗು ಸಂಸ್ಕೃತಿಯ ತವರುಮನೆಯಾಗಿದೆ. ವೇದಗಳ…

Read More

ದೇಶದ ಏಳ್ಗೆಗಾಗಿ ಶ್ರಮಿಸುತ್ತಿರುವ ಮೋದಿಗೆ ನನ್ನ ಬೆಂಬಲ ಎಂದ ಶಮಿ

ನವದೆಹಲಿ: ಲಕ್ಷದ್ವೀಪ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್‌ ಸಚಿವರು ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದಕ್ಕೆ ದೇಶದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಲೆಬ್ರಿಟಿಗಳು ಸೇರಿ ಎಲ್ಲರೂ ದೇಶ ಹಾಗೂ ನರೇಂದ್ರ ಮೋದಿ ಅವರನ್ನು…

Read More

ಭಾಜಪಾ ರಾಜ್ಯಾಧ್ಯಕ್ಷರನ್ನು ಭೇಟಿಯಾದ ಅನಂತಮೂರ್ತಿ

ಶಿರಸಿ: ಸಾಮಾಜಿಕ, ಆರೋಗ್ಯದ ಕ್ಷೇತ್ರದಲ್ಲಿನ ತಮ್ಮ ಕಾರ್ಯದ ಮೂಲಕ ಜಿಲ್ಲೆಯ ಜನರ ಪ್ರೀತಿಗೆ ಪಾತ್ರರಾಗಿರುವ ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ,…

Read More

ಫೆ.24,25ಕ್ಕೆ ‘ಕದಂಬೋತ್ಸವ’

ಶಿರಸಿ: ತಾಲೂಕಿನ ಬನವಾಸಿಯಲ್ಲಿ ಫೆ.24 ಹಾಗೂ 25ರಂದು ಕದಂಬೋತ್ಸವ ಆಚರಣೆ ಮಾಡಲು ಶಿರಸಿಯ ತಾಲೂಕಾಡಳಿತ ಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಶಾಸಕರ ಸಮ್ಮುಖದಲ್ಲಿ ಆಯೋಜಿಸಿದ್ದ ಕದಂಬೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಧರಿಸಿ ಘೋಷಣೆ ಮಾಡಲಾಯಿತು. ದಿನಾಂಕ…

Read More

ಹಿಂದುಗಳ ಮೇಲಿನ ದೌರ್ಜನ್ಯ ವರ್ಣಿಸಲಸಾಧ್ಯ; ಸಂಸದ ಅನಂತ

ಮುಂಡಗೋಡ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಜ.22 ರಂದು ನಿರ್ಮಾಣವಾಗಲಿದ್ದು, ಪ್ರತಿಯೊಬ್ಬ ಹಿಂದೂಗಳು ಮನೆಯಲ್ಲಿ ಶ್ರೀ ರಾಮನ ಪೂಜೆ ಸಲ್ಲಿಸಿ ದೀಪ ಹಚ್ಚಿ ದೀಪಾವಳಿ ರೀತಿಯಲ್ಲಿ ಆಚರಣೆ ಮಾಡಬೇಕೆಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ…

Read More
Back to top