Slide
Slide
Slide
previous arrow
next arrow

ಕೋಟಿತೀರ್ಥದಲ್ಲಿ ಮುಳುಗಿ ವ್ಯಕ್ತಿ ಸಾವು

ಗೋಕರ್ಣ: ಇಲ್ಲಿನ‌ ಪ್ರಸಿದ್ಧ ಕೋಟಿ ತೀರ್ಥದಲ್ಲಿ ವ್ಯಕ್ತಿಯೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕುಮಟಾದ ಹೆರವಟ್ಟಾ ಮೂಲದ ದಾಮು ನಾರಾಯಣ ಗೌಡ ಮೃತ ದುರ್ದೈವಿ. ಈತ ಕೋಟಿತೀರ್ಥದಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ತೀವ್ರ ಶೋಧದ ನಂತರ…

Read More

ಕಾತೂರು ಬಳಿ ಲಾರಿ ಚಾಲಕನನ್ನು ಅಪಹರಿಸಿ ಹಣ ದೋಚಿದ ಖದೀಮರು

ಮುಂಡಗೋಡ:‌ ಲಾರಿ ಚಾಲಕನನ್ನು ಅಪಹರಿಸಿ, ಆತನ ಬಳಿಯಿದ್ದ 22 ಸಾವಿರ ರೂಪಾಯಿ ದೋಚಿಕೊಂಡು ಹೋದ ಘಟನೆ ತಾಲೂಕಿನ ಕಾತೂರ ಸಮೀಪ ಸಂಭವಿಸಿದೆ. ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಲಾರಿ ಚಾಲಕ ಅಬ್ದುಲ್ ಪೀರಸಾಬ ಶೇಖ ಹಣ ಕಳೆದುಕೊಂಡವರಾಗಿದ್ದಾರೆ. ಅಬ್ದುಲ್ ತನ್ನ…

Read More

ಗ್ಯಾಸ್ ಕಳ್ಳರ ಬಂಧನ; ಎರಡೇ ದಿನದಲ್ಲಿ ಪತ್ತೆಹಚ್ಚಿದ ಸಿದ್ದಾಪುರ ಪೋಲೀಸ್

ಸಿದ್ದಾಪುರ: ಪಟ್ಟಣದ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಜು.27ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳ್ಳತನ ನಡೆದ ಎರಡುದಿನಗಳಲ್ಲಿ ಪೋಲೀಸರು ಕಳ್ಳರನ್ನು ಬಂಧಿಸಿದ್ದು ಗ್ಯಾಸ್ ಏಜೆನ್ಸಿಯ ಕೆಲಸಗಾರ ಶಿಗ್ಗಾಂವಿಯ ಚಂದ್ರು ಮಲ್ಲೇಶಪ್ಪ ತಿಡ್ಡೇನವರ್(32) ಹಾಗೂ ಏಜೆನ್ಸಿಯ…

Read More

ಲಾರಿ ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸಾವು

ಅಂಕೋಲಾ: ಲಾರಿ ಮತ್ತು ಬೈಕ್ ನಡುವೆ ಅಪಘಾತವುಂಟಾಗಿ ಬೈಕ್ ಸವಾರ ಮೃತಪಟ್ಟು ಹಿಂಬದಿ ಸವಾರನಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ನಡೆದಿದೆ. ಕಾರವಾರ ನ್ಯಾಯಾಲಯದಲ್ಲಿ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ…

Read More

ಅಂತರ್ ಜಿಲ್ಲಾ ದನಗಳ್ಳರನ್ನು ಬಂಧಿಸಿದ ಶಿರಸಿ ಪೋಲೀಸ್

ಶಿರಸಿ: ರಾತ್ರಿವೇಳೆ ದನಗಳನ್ನು ಕದ್ದೊಯ್ಯುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರನ್ನು ಬಂಧಿಸುವಲ್ಲಿ ಶಿರಸಿ ಪೋಲೀಸರು ಯಶಸ್ವಿಯಾಗಿದ್ದಾರೆ.ಜು.7 ರಂದು ವಿವೇಕಾನಂದನಗರ ಹಾಗೂ ಮರಾಠಿಕೊಪ್ಪದಲ್ಲಿ ನಡೆದ ದನಗಳ್ಳತನ ಪ್ರಕರಣದ ಕುರಿತು ತನಿಖೆ ಕೈಗೆತ್ತಿಕೊಂಡ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಗುರುವಾರ ರಾತ್ರಿ ಪಿಎಸ್ಸೈ ಭೀಮಾಶಂಕರ್ ರವರ…

Read More

ಅಕ್ರಮವಾಗಿ ಜಾನುವಾರು ಸಾಗಾಟ: ದಾಂಡೇಲಿಯಲ್ಲಿ ಇಬ್ಬರ ಬಂಧನ

ದಾಂಡೇಲಿ: ಪರವಾನಿಗೆಯಿಲ್ಲದೇ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಾಂಡೇಲಿಯ ಬರ್ಚಿ ಚೆಕ್ ಪೋಸ್ಟ್ ಬಳಿ ದಾಂಡೇಲಿ ಗ್ರಾಮೀಣ ಪೋಲೀಸರು ಬಂಧಿಸಿದ್ದಾರೆ.ಚೆಕ್ ಪೋಸ್ಟ್ ನಲ್ಲಿ ಗಸ್ತಿನ ವೇಳೆ ಹರೇಗಾಳಿಯಿಂದ ದಾಂಡೇಲಿ ಕಡೆಗೆ ಸಾಗುತ್ತಿದ್ದ ಎರಡು ಹೋರಿ…

Read More

ಅಂತರಾಜ್ಯ ಕಳ್ಳನನ್ನು ಬಂಧಿಸಿದ ಯಲ್ಲಾಪುರ ಪೋಲೀಸ್

ಯಲ್ಲಾಪುರ: ಹಲವು ಕಳ್ಳತನಗಳಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ಅಂತರಾಜ್ಯ ಕಳ್ಳನನ್ನು ಯಲ್ಲಾಪುರ ಪೋಲೀಸರು ಬಂಧಿಸಿದ್ದಾರೆ‌.ಯಲ್ಲಾಪುರದ ಶಾರದಾಗಲ್ಲಿಯಲ್ಲಿ ನಡೆದ ಕಳ್ಳತನದ ತನಿಖೆ ನಡೆಸುವಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಬಂಧಿತನನ್ನುಕಾರವಾರದ ಶಿರವಾಡದ ಅಶೋಕ ಬಂಡಿವಡ್ಡರ ಎಂದು ಗುರುತಿಸಲಾಗಿದೆ.ಜಿಲ್ಲೆಯ ಯಲ್ಲಾಪುರ, ಕಾರವಾರ, ಭಟ್ಕಳ, ಸಿದ್ದಾಪುರ ಸೇರಿದಂತೆ…

Read More

ಸುಳ್ಳು ಹೇಳಿ ಶಾಸಕಿ ರೂಪಾಲಿ‌ ನಾಯ್ಕಗೆ 50ಸಾವಿರ ವಂಚನೆ: ಆರೋಪಿ ಬಂಧನ

ಕಾರವಾರ: ತಾನು ಸಚಿವರೊಬ್ಬರ ಪಿಎ ಎಂದು ಹೇಳಿ ಶಾಸಕಿ ರೂಪಾಲಿ‌ ನಾಯ್ಕ್ ಬಳಿ 50ಸಾವಿರ ರೂ. ಪಡೆದು ವಂಚಿಸಿದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಕಾರವಾರ-ಅಂಕೋಲಾ‌ ಶಾಸಕಿ ರೂಪಾಲಿ ನಾಯ್ಕಗೆ ಆರೋಪಿಯು ದೂರವಾಣಿ ಕರೆ ಮೂಲಕ ಸಂಪರ್ಕಿಸಿ ತಾನು ಶಾಸಕ…

Read More

ಅಕ್ರಮ ಜಾನುವಾರು ಸಾಗಾಟ; 2 ಕೋಣಗಳ ಸಮೇತ, ಇಬ್ಬರ ಬಂಧನ

ಭಟ್ಕಳ: ಮುಟ್ಟಳ್ಳಿ ಕಡೆಯಿಂದ ಮುಟ್ಟಳ್ಳಿ ಬೈಪಾಸ್ ಕಡೆಗೆ ಯಾವುದೇ ಪಾಸ್ ಪರಮೀಟ್ ಇಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಸಹೋದರನ್ನು ಭಟ್ಕಳ ನಗರ ಠಾಣೆಯ ಪೆÇಲೀಸರು ಬಂಧಿಸಿದ ಘಟನೆ ನಡೆದಿದೆ.ಮುಟ್ಟಳ್ಳಿ ನಿವಾಸಿಗಳಾದ ಮಾದೇವ ಮಾಸ್ತಪ್ಪ ನಾಯ್ಕ ಹಾಗೂ…

Read More

ಆಕಸ್ಮಿಕವಾಗಿ ಮನೆಗೆ ಬೆಂಕಿ: ಲಕ್ಷಾಂತರ ರೂ. ಹಾನಿ

ಸಿದ್ದಾಪುರ: ಪಟ್ಟಣದ ರವೀಂದ್ರನಗರದ ಮನೆಯೊಂದರಲ್ಲಿ ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.ರವೀಂದ್ರನಗರ ನಿವಾಸಿ ಮೋಹನ್ ನಾಯರ್ ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು ತಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು…

Read More
Back to top