Slide
Slide
Slide
previous arrow
next arrow

ದಿನ ವಿಶೇಷ: ‘ಸ್ವಾತಂತ್ರ್ಯ ಸೇನಾನಿಯೊಬ್ಬ 18 ನೇ ವಯಸ್ಸಿನಲ್ಲಿ ಗಲ್ಲಿಗೇರಿದ ದಿನವಿಂದು’

ದಿನ ವಿಶೇಷ: ಸ್ವಾತಂತ್ರ್ಯ ಸೇನಾನಿ ಖುದಿರಾಮ್ ಭೋಸ್ ಅವರನ್ನು, 11 ಆಗಸ್ಟ್ 1908 ರಂದು ಬಿಹಾರದ ಮುಝಾಫರಪುರದಲ್ಲಿ ಗಲ್ಲಿಗೇರಿಸಲಾಯಿತು. ತನ್ನ 18 ನೇ ವಯಸ್ಸಿನಲ್ಲಿ ತಾಯಿ ಭಾರತಮಾತೆಯನ್ನು ಗುಲಾಮಿತನದಿಂದ ಬಿಡುಗಡೆಗೊಳಿಸಲು ಹೋರಾಡಿ, ಬಲಿದಾನಗೈದ ಖುದಿರಾಮ್ ಭೋಸ್ ರಂತಹ ಅಮರ…

Read More

ದಿನ ವಿಶೇಷ – ‘ಡಚ್ಚರ ಸೋಲು’

ದಿನ ವಿಶೇಷ: ತಿರುವಾಂಕೂರಿನ ರಾಜಾ ಮಾರ್ತಾಂಡ ವರ್ಮನು, ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಯನ್ನು 10 ಆಗಸ್ಟ್ 1741 ರಂದು ಸೋಲಿಸಿ, 28 ಡಚ್ ಸೇನಾ ಪ್ರಮುಖರನ್ನು ಸೆರೆ ಹಿಡಿದನು. ಆ ನಂತರ ಭಾರತದಲ್ಲಿ ಡಚ್ಚರ ಪ್ರಾಬಲ್ಯ ಕುಗ್ಗಿಹೋಯಿತು.

Read More

ದಿನ ವಿಶೇಷ – ‘ಅಂತರಾಷ್ಟ್ರೀಯ‌ ಮೂಲನಿವಾಸಿಗಳ ದಿನ’

ದಿನ ವಿಶೇಷ: ಜಗತ್ತಿನ ಎಲ್ಲಾ ಪ್ರದೇಶಗಳ ಮೂಲನಿವಾಸಿಗಳ ಹಕ್ಕುಗಳ ಕುರಿತು ಅರಿವು ಮೂಡಿಸಲು ಹಾಗು ಹಕ್ಕುಗಳನ್ನು ರಕ್ಷಿಸಲು, ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನವನ್ನು ಆ. 9 ರಂದು ಆಚರಿಸಲಾಗುತ್ತಿದೆ. – ಮಾಹಿತಿ ವೇದಿಕೆ

Read More

‘ನಮ್ಮದು ಸಂಘರ್ಷದ ಇತಿಹಾಸ’ – ಸ್ವರಾಜ್ಯ @ 75

ಸ್ವರಾಜ್ಯ @ 75: 1809ರಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಪ್ರಬಲ ಹೋರಾಟ ಮಾಡಿದ ಟ್ರಾವಂಕೂರಿನ ಪ್ರಧಾನಮಂತ್ರಿ ಥಾಂಪಿ ಚೆಂಪಕರಾಮನ್ ವೇಲಾಯುಧನ್. (1765-1809) 1817ರಲ್ಲಿ ಒರಿಸ್ಸಾದ ಆಗಿನ ರಾಜಧಾನಿ ಖುರ್ದಾದಲ್ಲಿ ಬಕ್ಷಿ ಜಗಬಂಧುವಿನ ನೇತೃತ್ವದಲ್ಲಿ ಹೋರಾಟ ನಡೆದು ಅಲ್ಲಿಂದ ಬ್ರಿಟಿಷರನ್ನು…

Read More

ದಿನ ವಿಶೇಷ – ರವೀಂದ್ರನಾಥ ಟ್ಯಾಗೋರ್

ದಿನ ವಿಶೇಷ: ನಮ್ಮ ದೇಶದ ಏಕೈಕ ನೋಬೆಲ್ ಪ್ರಶಸ್ತಿ (ಸಾಹಿತ್ಯ) ಪಡೆದ ರವೀಂದ್ರನಾಥ್ ಟ್ಯಾಗೋರ್ ಅವರು ತಮ್ಮ 80 ನೇ ವಯಸ್ಸಿನಲ್ಲಿ 7 ನೇ ಆಗಸ್ಟ್ 1941 ರಂದು ನಮ್ಮನ್ನು ಅಗಲಿದರು.

Read More

ನಮ್ಮದು ಸಂಘರ್ಷದ ಇತಿಹಾಸ – ಸ್ವರಾಜ್ಯ @ 75

ಸ್ವರಾಜ್ಯ @ 75: ಬಳ್ಳಾರಿ ಜಿಲ್ಲೆಯ ಆದೋನಿ ತಾಲೂಕಿನ ತರಣಿಕಲ್ಲು ಗ್ರಾಮದ ಪಟೇಲನನ್ನು ಆಂಗ್ಲ ಸರ್ಕಾರವು ‘ಹಣ ಅಪಹರಿಸಿದ್ದಾನೆಂದು’ ಸುಳ್ಳು ಆರೋಪ ಹೊರಿಸಿ ಶಿಕ್ಷಿಸಿತು. ಈ ಅನ್ಯಾಯವನ್ನು ನೋಡಿ ಅಲ್ಲಿನ ಜನರು ಬ್ರಿಟಿಷರ ವಿರುದ್ಧ ಬಂಡಾಯವೆದ್ದರು. ಕ್ಯಾಂಪಬೆಲ್ ನೇತೃತ್ವದಲ್ಲಿ…

Read More

ದಿನ ವಿಶೇಷ – ‘ನಾಗರೀಕರ ಮೇಲೆ ಅಣುಬಾಂಬ್’

ದಿನ ವಿಶೇಷ: ಒಂದು ಲಕ್ಷಕ್ಕೂ ಹೆಚ್ಚಿನ ನಾಗರಿಕರನ್ನು ಒಂದೇ ಹೊಡೆತದಲ್ಲಿ ಹತ್ಯೆ ಮಾಡಿದ ಅಣ್ವಸ್ತ್ರವನ್ನು ಹಿರೊಶಿಮಾ ನಗರದ ಮೇಲೆ 6 ಆಗಸ್ಟ್ 1945 ರಂದು ಅಮೇರಿಕಾ ಪ್ರಯೋಗ ಮಾಡಿತು. ಮನುಕುಲದಲ್ಲಿ ಇಷ್ಡು ದೊಡ್ಡಮಟ್ಟದ ಮಾರಣಹೋಮ ಬೇರೆಲ್ಲೂ ನಡೆದಿಲ್ಲ. –…

Read More

ನಮ್ಮದು ಸಂಘರ್ಷದ ಇತಿಹಾಸ – ಸ್ವರಾಜ್ಯ @ 75

ಸ್ವರಾಜ್ಯ @ 75: 1775ರಲ್ಲಿ ಗಲ್ಲಿಗೇರಿದ ಬಂಗಾಳದ ಮಹಾರಾಜ ನಂದಕುಮಾರ, ಹೇಸ್ಟಿಂಗ್ಸನ ದುರಾಡಳಿತದ ವಿರುದ್ದ ಸಮರವನ್ನೇ ಸಾರಿದ್ದ. ಇದೇ ಹೇಸ್ಟಿಂಗ್ಸನ ವಿರುದ್ಧ 1781 ರಲ್ಲಿ ಕಾಶಿಯ ರಾಜ ಚೈತನ್ಯಸಿಂಹನೂ ಬಂಡೆದ್ದಿದ್ದ. 1786ರ ವರೆಗೆ ಫಕೀರರ ನಾಯಕ ಮಜ್ನು ನೇತೃತ್ವದಲ್ಲಿ…

Read More

ದಿನ ವಿಶೇಷ – ‘ಆರ್ಟಿಕಲ್ 370 ರದ್ದು’

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಆರ್ಟಿಕಲ್ 370 ನ್ನು 5 ಆಗಸ್ಟ್ 2019 ರಂದು ರಾಷ್ಟ್ರಪತಿಗಳು ರದ್ದು ಮಾಡಿದರು. ಅದರಿಂದಾಗಿ ಜಮ್ಮು ಕಾಶ್ಮೀರಕ್ಕೆ ಭಾರತ ಸಂವಿಧಾನದ ಎಲ್ಲಾ ವಿಧಿಗಳು ವಿಧಾನಗಳು ಅನ್ವಯವಾಗುವಂತಾದವು.

Read More

ದಿನ ವಿಶೇಷ – ‘ಮೊದಲ ನ್ಯೂಕ್ಲಿಯರ್ ರಿಯಾಕ್ಟರ್’

ನಮ್ಮ ದೇಶದ ಮೊದಲ ನ್ಯೂಕ್ಲಿಯರ್ ರಿಯಾಕ್ಟರ್ ಎನಿಸಿದ ‘ಅಪ್ಸರ’, 4 ಅಗಸ್ಟ್ 1956 ರಂದು ಮುಂಬೈ ಸನಿಹದ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಕಾರ್ಯಾರಂಭ ಮಾಡಿತು. – “ಮಾಹಿತಿ ವೇದಿಕೆ”

Read More
Back to top