Slide
Slide
Slide
previous arrow
next arrow

ಸಿಹಿಯಾದ ಅಕ್ಕಿಪಾಯಸ ಮಾಡಿ ಸವಿಯಿರಿ

ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಅಕ್ಕಿ-1 ಕಪ್, ತೆಂಗಿನಕಾಯಿ -1, ಬೆಲ್ಲ -2 ಕಪ್, ತುಪ್ಪ – ಸ್ವಲ್ಪ, ದ್ರಾಕ್ಷಿ, ಗೋಡಂಬಿ. ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ, ನಂತರ 1 ತೆಂಗಿನಕಾಯಿಯನ್ನು ತುರಿದು ರುಬ್ಬಿಕೊಂಡು ಕಾಯಿಹಾಲು…

Read More

ನಾಗರ ಪಂಚಮಿ ಹಬ್ಬಕ್ಕೆ ಅರಿಶಿನ ಎಲೆ ಕಡುಬು ಮಾಡಿ ಸವಿಯಿರಿ

ಅಡುಗೆ ಮನೆ: ಬೇಕಾಗುವ ಸಾಮಗ್ರಿ: ದೋಸೆ ಅಕ್ಕಿ/ಕುಚ್ಚಲಕ್ಕಿ 2 ಕಪ್, ಬೆಲ್ಲ – 1 ಕಪ್, ತೆಂಗಿನತುರಿ – 1 ಕಪ್, ಅರಸಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು ಎಳ್ಳು – ಸ್ವಲ್ಪ ಮಾಡುವ ವಿಧಾನ: 2 ಗಂಟೆ…

Read More

ರುಚಿಯಾದ ಇಡ್ಲಿ ಪಕೋಡ ಮಾಡಿ ಸವಿದು ನೋಡಿ

ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಇಡ್ಲಿ 4, ಕಡಲೆಹಿಟ್ಟು 1 ಕಪ್, ಅಕ್ಕಿಹಿಟ್ಟು 1/2 ಕಪ್, ಕತ್ತರಿಸಿದ ಈರುಳ್ಳಿ 1 ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಹೆಚ್ಚಿದ ಪುದೀನಾ ಸೊಪ್ಪು ಸ್ವಲ್ಪ, ಅಚ್ಚ ಖಾರದ ಪುಡಿ 2…

Read More

ಸ್ವೀಟ್ ಕಾರ್ನ್ ಚಾಟ್ ಮಾಡಿ ಸವಿದು ನೋಡಿ

ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 2 ಕಪ್ ಸ್ವೀಟ್ ಕಾರ್ನ್, 1 ಟೀ ಸ್ಪೂನ್ ಬೆಣ್ಣೆ, ಕಾಲಿ ಟೀ ಸ್ಪೂನ್-ಖಾರದ ಪುಡಿ, ಕಾಲು ಟೀ ಸ್ಪೂನ್-ಜೀರಿಗೆ ಪುಡಿ, 2 ಟೇಬಲ್ ಸ್ಪೂನ್- ಲಿಂಬೆ ಹಣ್ಣಿನ ರಸ, ಮುಕ್ಕಾಲು ಟೀ…

Read More

ದೋಸೆಗೆ ಬಲು ರುಚಿ ಶೇಂಗಾ ಚಟ್ನಿ ಮಾಡಿ ಸವಿಯಿರಿ

ಅಡುಗೆ ಮನೆ: ಮೊದಲಿಗೆ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ 1 ಕಪ್ ಶೇಂಗಾ ಬೀಜ ಹಾಕಿ ಅದು ಕೆಂಪಗಾಗುವವರೆಗೆ ಹುರಿದುಕೊಳ್ಳಿ. ನಂತರ ಇದನ್ನು ಒಂದು ಪ್ಲೇಟ್ ಗೆ ಹಾಕಿಕೊಂಡು ತಣ್ಣಗಾಗಲು ಬಿಡಿ.ಶೇಂಗಾದ ಮೇಲೆ ಇರುವ ಸಿಪ್ಪೆ…

Read More

ರುಚಿ-ರುಚಿಯಾದ ದೂದ್ ಪೇಡಾ ಮಾಡಿ ಸವಿಯಿರಿ

ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಹಾಲು -1 ಲೀಟರ್, ಸಕ್ಕರೆ- ಒಂದುವರೆ ಕಪ್, ಏಲಕ್ಕಿ ಪುಡಿ ಚಿಟಿಕೆ. ಮಾಡುವ ವಿಧಾನ: ಒಂದು ದಪ್ಪ ತಳದ ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ದಪ್ಪಗಿನ ಒಂದು ಲೀಟರ್ ಹಾಲು ಹಾಕಿ…

Read More

ಕಡಲೆಬೇಳೆ ರುಚಿಕರ ಇಡ್ಲಿ ಮಾಡಿ ನೋಡಿ

ಅಡುಗೆ ಮನೆ: ಬೇಕಾಗುವ ಸಾಮಗ್ರಿ: 150 ಗ್ರಾಂ ಕಡಲೇಬೇಳೆ, 100 ಗ್ರಾಂ-ಅಕ್ಕಿ, 2 ಹಸಿಮೆಣಸು, 1 ಟೇಬಲ್ ಸ್ಪೂನ್ ಶುಂಠಿ ತುರಿ, 2-ಒಣ ಮಣಸು, ಟೀ ಸ್ಪೂನ್- ಅರಿಶಿನ, 1 ಟೀ ಸ್ಪೂನ್ ಸಾಸಿವೆ, 8 ಎಸಳು-ಕರಿಬೇವು, ರುಚಿಗೆ…

Read More

ಒಮ್ಮೆ ಮಾಡಿ ನೋಡಿ ಬಾಳೆ ಹಣ್ಣಿನ ಸ್ವೀಟ್

ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಹಣ್ಣಾದ ಬಾಳೆಹಣ್ಣು-7, ಕಾರ್ನ್ ಫೆÇ್ಲೀರ್-2 ಟೀ ಸ್ಪೂನ್, ಗೋಡಂಬಿ-2 ಟೇಬಲ್ ಸ್ಪೂನ್, ಬಾದಾಮಿ-2 ಟೇಬಲ್ ಸ್ಪೂನ್, ಬೆಲ್ಲ-1 ಕಪ್, ಏಲಕ್ಕಿ ಪುಡಿ- ಚಟಿಕೆ. ಮಾಡುವ ವಿಧಾನ: ಮೊದಲಿಗೆ ಒಂದು ಬೌಲ್ ಗೆ ಅರ್ಧ…

Read More

ಗರಿ-ಗರಿಯಾದ ಬಿಳಿ ಎಳ್ಳಿನ ಚಿಕ್ಕಿ ಮನೆಯಲ್ಲೇ ಮಾಡಿ ನೋಡಿ..

ಅಡುಗೆ ಮನೆ: ಬೇಕಾಗುವ ಸಾಮಗ್ರಿ: ಬಿಳಿ ಎಳ್ಳು-1 ಕಪ್, 1 ಕಪ್ ಬೆಲ್ಲ, ತುಪ್ಪ-1 ಟೇಬಲ್ ಸ್ಪೂನ್. ಮಾಡುವ ವಿಧಾನ: ಮೊದಲಿಗೆ ಒಂದು ಪ್ಯಾನ್ ಗೆ ಎಳ್ಳನ್ನು ಹಾಕಿ ಅದು ಸ್ವಲ್ಪ ಚಟಪಟ ಅನ್ನುವವರೆಗೆ ಹುರಿಯಿರಿ. ನಂತರ ಒಂದು…

Read More

ಸಖತ್ ಟೇಸ್ಟಿಯಾಗಿರುತ್ತೆ ಟೊಮೆಟೊ-ಕ್ಯಾರೆಟ್ ಸೂಪ್

ಅಡುಗೆ ಮನೆ: ಬೇಕಾಗುವ ಸಾಮಗ್ರಿ: ಅರ್ಧ ಕೆಜಿ ಟೊಮೆಟೊ, 200 ಗ್ರಾಂ-ಕ್ಯಾರೆಟ್, ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ-1/4 ಟೀ ಸ್ಪೂನ್, 1 ಟೀ ಸ್ಪೂನ್ ಸಕ್ಕರೆ, ಸ್ವಲ್ಪ ಕ್ಯಾರೆಟ್ ತುರಿ, ಕ್ರೀಂ-1 ಸ್ಪೂನ್, ಮಾಡುವ ವಿಧಾನ: ಮೊದಲಿಗೆ…

Read More
Back to top