Shripad Hegde Kadave Institute of Medical Sciences Knee Replacement Surgery Done by minimally invasive technique Key Benefits: Consult our expert Shripad Hegde Kadave Institute of Medical SciencesSirsi☎️Tel: +9108384234843☎️Tel:…
Read MoreMonth: October 2023
ಅ.28ಕ್ಕೆ ಆದಿಕವಿ, ವಾಗ್ದೇವಿ ಪ್ರಶಸ್ತಿ ಪುರಸ್ಕಾರ: ಡಾ. ಸಂಗಮೇಶ ಸವದತ್ತಿಮಠ, ಸತ್ಯನಾರಾಯಣ ಕಾರ್ತಿಕ್’ಗೆ ಪ್ರದಾನ
ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೀಡುವ 2022-2023ನೇ ಸಾಲಿನ ಆದಿಕವಿ ಮತ್ತು ವಾಗ್ದೇವಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಾಲ್ಮೀಕಿ ಮಹರ್ಷಿ ಜಯಂತಿಯ ದಿನವಾದ ಅ.28, ಶನಿವಾರದಂದು ಬೆಂಗಳೂರಿನ ಗಿರಿನಗರದಲ್ಲಿರುವ ಅಕ್ಷರಂ ಸಭಾಂಗಣದಲ್ಲಿ ಬೆಳಿಗ್ಗೆ 10:30ಕ್ಕೆ ಆಯೋಜಿಸಲಾಗಿದ್ದು, ಆದಿಕವಿ…
Read Moreಪ್ಯಾರಾ ಅಥ್ಲೆಟಿಕ್: ಶಾಟ್ ಪುಟ್’ನಲ್ಲಿ ಭಾರತಕ್ಕೆ ಬೆಳ್ಳಿ, ಕಂಚು
ಬೀಜಿಂಗ್: ಏಷ್ಯನ್ ಪ್ಯಾರಾ ಗೇಮ್ಸ್ ನ ಶಾಟ್ ಪುಟ್ ನಲ್ಲಿ ಭಾರತಕ್ಕೆ ಬೆಳ್ಳಿ ಹಾಗೂ ಕಂಚಿನ ಪದಕ ಲಭಿಸಿದೆ.ಭಾರತದ ಕ್ರೀಢಾಪಟು ರಾಣಾ ಸೋನಂ ಅವರು ಪ್ಯಾರಾ ಅಥ್ಲೆಟಿಕ್ ಶಾಟ್ ಪುಟ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಪ್ಯಾರಾ ಅಥ್ಲೆಟಿಕ್…
Read Moreಪಿಎಂ ಸ್ವನಿಧಿ ಯೋಜನೆಯ ಪರಿವರ್ತನಾ ಪ್ರಭಾವದ ಸ್ಪಷ್ಟ ಚಿತ್ರಣ ಒದಗಿಸಿದ ಎಸ್‌ಬಿಐ ವರದಿ
ನವದೆಹಲಿ: ಎಸ್‌ಬಿಐ ಸಂಶೋಧನಾ ವರದಿಯು ಬೀದಿ ಬದಿ ವ್ಯಾಪಾರಿಗಳಿಗಾಗಿನ ಮೋದಿ ಸರ್ಕಾರದ ಮೈಕ್ರೋ-ಕ್ರೆಡಿಟ್ ಪಿಎಂ ಸ್ವನಿಧಿ ಯೋಜನೆಯನ್ನು ಒಳಗೊಂಡಿರುವ ಉದ್ಯಮಶೀಲತೆಯನ್ನು ಶ್ಲಾಘಿಸಿದೆ. ಅದರ ಸುಮಾರು 75 ಪ್ರತಿಶತದಷ್ಟು ಫಲಾನುಭವಿಗಳು ಸಾಮಾನ್ಯವಲ್ಲದ ವರ್ಗದಿಂದ ಬಂದಿದ್ದಾರೆ ಮತ್ತು OBC ಗಳು 44…
Read Moreಹೊನ್ನಾವರ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯ; ಅಮಾನತುಗೊಳಿಸಲು ಆಗ್ರಹ
ಸಿದ್ದಾಪುರ: ಹೊನ್ನಾವರ ತಾಲೂಕಿನ, ಚಿಕ್ಕನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಅರಣ್ಯ ಸಿಬ್ಬಂದಿಗಳಿಂದ ಅರಣ್ಯವಾಸಿಗಳ ಮೇಲೆ ಜರುಗಿದ ದೌರ್ಜನ್ಯದ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದಲ್ಲದೇ, ದೌರ್ಜನ್ಯವೆಸಗಿದ ಅರಣ್ಯ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಲು ನಿರ್ಣಯಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಿದ್ದಾಪುರ…
Read Moreನವರಾತ್ರಿಯಿಂದ ಶಿಷ್ಟ ಶಕ್ತಿ ಬೆಳೆಸುವ ಸಂದೇಶ: ಶಾಂತಾರಾಮ ಸಿದ್ದಿ
ಯಲ್ಲಾಪುರ: ನಮ್ಮೊಳಗಿನ ದುಷ್ಟಶಕ್ತಿಯನ್ನು, ಅಜ್ಞಾನವನ್ನು ದೂರ ಮಾಡಿ ಶಿಷ್ಟ ಶಕ್ತಿ ಬೆಳೆಸುವ ಸಂದೇಶ ಸಾರುವ ಹಬ್ಬವೇ ನವರಾತ್ರಿ. ಈ ದಸರಾ ಉತ್ಸವ ಮನುಷ್ಯನ ಬದುಕಿಗೆ ಉತ್ತಮ ಪಾಠ ಕಲಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅಭಿಪ್ರಾಯಪಟ್ಟರು. ತಾಲೂಕಿನ…
Read Moreಫೋಟೋಶೂಟ್ ದೋಣಿಗಳಿಂದಾಗಿ ಅಪ್ಪಳಿಸಿದ ತೆರೆ: ಆಯತಪ್ಪಿ ನದಿಗೆ ಬಿದ್ದ ಮಗು
ಹೊನ್ನಾವರ: ತಾಲೂಕಿನ ತನ್ಮಡಗಿಯ ಹತ್ತಿರ ಶರಾವತಿ ಹಿನ್ನೀರಿನಲ್ಲಿ ಅತಿವೇಗವಾಗಿ ಎರಡೆರಡು ಬೋಟ್ ಧಾವಿಸಿದ್ದರಿಂದ ಉಂಟಾದ ತೆರೆಗೆ ಏಕಾಏಕಿ ತೆರೆ ಅಪ್ಪಳಿಸಿ ದೋಣಿ ಮಗುಚಿದ ಪರಿಣಾಮ ಬಾಲಕಿಯೊರ್ವಳು ನದಿಯಲ್ಲಿ ಮುಳುಗಿದ್ದು,ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ತನ್ಮಡಗಿ ನಿವಾಸಿ ವೃತ್ತಿಯಲ್ಲಿ ಮೀನುಗಾರಳಾಗಿರುವ ಮೋಹಿನಿ…
Read More‘ಜಪಾನ್ ಹಿಂದಿಕ್ಕಿ ವಿಶ್ವದ 3ನೇ ಬೃಹತ್ ಆರ್ಥಿಕತೆ ರಾಷ್ಟ್ರವಾಗಲಿದೆ ಭಾರತ’
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಯಾವ ಮೂಲೆಗೆ ಹೋದರೂ, ವಿದೇಶಿ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ, ಭಾರತದ ಆರ್ಥಿಕತೆ ಏಳಿಗೆ ಬಗ್ಗೆ ಮಾತನಾಡುತ್ತಾರೆ. ಭಾರತವು ವಿಶ್ವದಲ್ಲೇ ಮೂರನೇ ಬೃಹತ್ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇದರ ಬೆನ್ನಲ್ಲೇ,…
Read Moreಅಡ್ರೆಸ್ ಕೇಳುವ ನೆಪದಲ್ಲಿ ದಾಳಿ ಮಾಡುವ ಅಪರಿಚಿತರು; ಎಚ್ಚರ..!
ಶಿರಸಿ: ಈಗಾಗಲೇ ಮೂಡಿರುವ ಬರದ ಛಾಯೆ ಹಾಗೂ ಎಲೆಚುಕ್ಕಿ ರೋಗದ ಆತಂಕದಲ್ಲಿರುವ ತಾಲೂಕಿನ ಗ್ರಾಮೀಣ ಭಾಗದ ಜನ ಮನೆಯಾಚೆ ಬರುವುದಕ್ಕೇ ಯೋಚಿಸುವ ಸ್ಥಿತಿ ಬಂದೊಗಿದೆ. ಇದರಿಂದ ನಗರ ಭಾಗದಲ್ಲಿ ಇವರನ್ನು ನಂಬಿರುವ ವ್ಯಾಪಾರಿಗಳೂ ನಷ್ಟದ ದಿನವೇ ಹೆಚ್ಚಾಗಿ ಗೋಚರಿಸುತ್ತಿದೆ.…
Read Moreಪಠ್ಯ ಪುಸ್ತಕಗಳಲ್ಲಿ ʼಇಂಡಿಯಾʼ ಬದಲು ʼಭಾರತʼ ಎಂದು ಬಳಸಲು ಎನ್‌ಸಿಇಆರ್‌ಟಿ ಸಮಿತಿ ಶಿಫಾರಸ್ಸು
ನವದೆಹಲಿ: ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸುವ ಸಲುವಾಗಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ರಚಿಸಿರುವ ಸಾಮಾಜಿಕ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿಯು ಪಠ್ಯಪುಸ್ತಕಗಳಲ್ಲಿನ ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಿಸಲು ಮತ್ತು ‘ಪ್ರಾಚೀನ ಇತಿಹಾಸ’ದ…
Read More