ಹೊನ್ನಾವರ: ತಾಲೂಕಿನ ಕರ್ಕಿಯ ಅರ್ಚನಾ ಮೇಸ್ತ ಅವರಿಗೆ ಶಿವಮೊಗ್ಗಾ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಆಫ್ ಫಿಲೋಸೋಫಿ (ಪಿಎಚ್‌ಡಿ) ಪದವಿಯನ್ನು ಪ್ರದಾನ ಮಾಡಿದೆ. ಇವರು ಸಸ್ಯ ಶಾಸ್ತ್ರ ವಿಭಾಗದ ‘ಬಯೋಪ್ರಾಸ್ಪೆಕ್ಟಿಂಗ್ ಆಪ್ ಉಸ್ನೆಯಾ ಸ್ಪೆಸಿಸ್ ಇನ್ ಸೆಂಟ್ರಲ್ ವೆಸ್ಟರ್ನ್ ಘಾಟ್ಸ್…
Read MoreMonth: October 2023
ಕಬ್ಬು ಬೆಳೆಗಾರರಿಂದ ರಸ್ತಾ ರೋಖೋ
ಹಳಿಯಾಳ: ಕಬ್ಬು ಬೆಳೆಗಾರರ ಸಂಘ ಕರೆ ನೀಡಿದ್ದ ಹಳಿಯಾಳ ಬಂದ್‌ಗೆ ಬೆಂಬಲಿಸಿ ಅಳ್ನಾವರ, ಕಲಘಟಗಿ, ಧಾರವಾಡ ಮತ್ತು ತಾಲೂಕಿನ ಗ್ರಾಮೀಣ ಭಾಗದ ರೈತರು ಆಗಮಿಸಿ ಬಂದ್‌ಗೆ ಬೆಂಬಲ ಸೂಚಿಸಿದರು. ವನಶ್ರೀ ವೃತ್ತದಿಂದ ಬಸ್ ನಿಲ್ದಾಣದ ರಸ್ತೆ ಮೂಲಕ ಸಾಗಿ…
Read Moreಸಿಎಂ ಕಪ್ ವುಶು ಲೀಗ್: ಹೊನ್ನಾವರದ ಅಲೋಕ್‌ಗೆ ಕಂಚಿನ ಪದಕ
ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಅಲೋಕ ನಾಗೇಂದ್ರ ನಾಯ್ಕ ದಸರಾ ಸಿಎಂ ಕಪ್ 2023ರ ವುಶು ಲೀಗ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ಮತ್ತು…
Read Moreಇಡಿಐ ಸಕ್ಕರೆ ಕಾರ್ಖಾನೆ ಕಾಮಧೇನುವಿದ್ದಂತೆ, ಪ್ರತಿಭಟನೆಗಳಿಂದ ರೈತರಿಗೇ ಹಾನಿ: ದೇಶಪಾಂಡೆ
ಹಳಿಯಾಳ: ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎಲ್ಲರ ಸಹಕಾರದಿಂದ ಸ್ಥಾಪನೆ ಆಗಿದ್ದು, ಈ ಭಾಗದ ರೈತರಿಗೆ ಕಾಮಧೇನುವಾಗಿದೆ. ಆದರೆ ಪದೇ ಪದೇ ಅನಾವಶ್ಯಕ ಪ್ರತಿಭಟನೆಗಳಿಂದ ರೈತರಿಗೆ ಹಾನಿಯಾಗಲಿದೆ ಹೊರತು ಕಾರ್ಖಾನೆಗಲ್ಲ ಎಂಬ ಸತ್ಯವನ್ನು ರೈತರು ಅರಿತುಕೊಳ್ಳಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ…
Read Moreರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಮೋದಿಗೆ ಆಹ್ವಾನ
ನವದೆಹಲಿ: ಮುಂದಿನ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಔಪಚಾರಿಕ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳು ದೆಹಲಿಯ ಅವರ ನಿವಾಸದಲ್ಲಿ…
Read MoreTSS ವಿಶೇಷ ಸರ್ವಸಾಧಾರಣ ಸಭೆ; ಮರು ಲೆಕ್ಕ ಪರಿಶೋಧನಾ ವರದಿ ಆಧರಿಸಿ ಕ್ರಮ ಜರುಗಿಸಲು ತೀರ್ಮಾನ
ಶಿರಸಿ: ಸಂಘದ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಅಂದಿನ ಪ್ರಧಾನ ವ್ಯವಸ್ಥಾಪಕರಿಂದ ನಡೆದಿರುವ ಕಾನೂನು ಬಾಹಿರ ಕೃತ್ಯಗಳು, ಪೋಟನಿಯಮ ಉಲ್ಲಂಘನೆ ಇತ್ಯಾದಿ ನಿಯಮ ಬಾಹಿರ ಚಟುವಟಿಕೆಗಳ ಕುರಿತು ಈ ಹಿಂದಿನ ಅವಧಿಯ ವ್ಯವಹಾರಗಳ ಕುರಿತು ಸೂಕ್ತ ಮರು ಲೆಕ್ಕಪರಿಶೋಧನೆ…
Read Moreನವರಾತ್ರಿ: ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ
ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಒಂದಾದ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಸಹ್ಯಾದ್ರಿ ತಪ್ಪಲಿನಂತಿರುವ ಪ್ರಕೃತಿ ಸೌಂದರ್ಯದ ನಡುವಿನ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನವರಾತ್ರಿ…
Read Moreಅಗಸೂರಿನಲ್ಲಿ ‘ಕರ್ಣಾವಸಾನ’ ತಾಳಮದ್ದಲೆ ಯಶಸ್ವಿ
ಅಂಕೋಲಾ: ತಾಲೂಕಿನ ಅಗಸೂರಿನ ಶ್ರೀಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಕರ್ಣಾವಸಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಾಳಾ ಗೌಡ ಶಿರ್ವೆ ಹಾಗೂ ಮೃದಂಗ ವಾದಕರಾಗಿ ಪಾಂಡುರಂಗ ಗೌಡ ಶಿರಗುಂಜಿ ಕಾರ್ಯನಿರ್ವಹಿಸಿದರು. ಕರುಣಾರಸ ಪೂರ್ಣವಾಗಿ ಕರ್ಣನ ಪಾತ್ರ…
Read Moreಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್- ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ- ಜಾಹೀರಾತು
ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ (ರಿ.) ಕಾರವಾರ ತಾಲೂಕು ಆಟೋರಿಕ್ಷಾ & ಗೂಡ್ಸ್ ರಿಕ್ಷಾ ಚಾಲಕ ಮಾಲಕರಿಗೆ ಔತಣಕೂಟ & ಉಚಿತ ಸಮವಸ್ತ್ರ ವಿತರಣೆ ಮತ್ತು ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್ ಹುಡ್…
Read Moreಅ.26ಕ್ಕೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ
ಕಾರವಾರ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರವಾರ ತಾಲೂಕು ಆಟೋರಿಕ್ಷಾ & ಗೂಡ್ಸ್‌ರಿಕ್ಷಾ ಚಾಲಕ – ಮಾಲಕರಿಗೆ ಔತಣಕೂಟ & ಉಚಿತ ಸಮವಸ್ತ್ರ ವಿತರಣೆ ಮತ್ತು ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್…
Read More