Slide
Slide
Slide
previous arrow
next arrow

ರೈಲ್ವೆ ಭೂಪರಿಹಾರ ಪ್ರಕರಣ: ತ್ವರಿತ ವಿಚಾರಣೆಗೆ ಸಂತ್ರಸ್ತರ ಆಗ್ರಹ

ಕಾರವಾರ: ಕೊಂಕಣ ರೈಲ್ವೆ ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಹೆಚ್ಚುವರಿ ಭೂ ಪರಿಹಾರ ಕಲ್ಪಿಸುವ ಸಂಬಂಧ ದಾಖಲಾದ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ಅಂಕೋಲಾ ತಾಲ್ಲೂಕಿನ ಹಾರವಾಡ, ಅವರ್ಸಾ ಭಾಗದ ನಿರಾಶ್ರಿತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಕಳೆದ 30…

Read More

ಹಾಲಕ್ಕಿ ಒಕ್ಕಲಿಗರಲ್ಲಿ ಶಿಕ್ಷಣ ಜ್ಞಾನ ಜಾಗೃತಿಗೊಂಡಿದೆ: ಶಾಸಕ ಸೈಲ್

ಅಂಕೋಲಾ: ಹಾಲಕ್ಕಿ ಒಕ್ಕಲಿಗರು ಮುಗ್ಧರು, ತಿಳುವಳಿಕೆ ಇಲ್ಲದವರು ಎನ್ನುವ ಕಾಲ ಈಗ ಇಲ್ಲ. ಈಗ ವಿವಿಧ ಕ್ಷೇತ್ರಗಳಲ್ಲಿ ಹಾಲಕ್ಕಿ ಒಕ್ಕಲಿಗರ ಸಮಾಜದವರು ಅಭಿವೃದ್ಧಿಯನ್ನು ಹೊಂದುತ್ತಿದ್ದಾರೆ. ಶೈಕ್ಷಣಿಕ ಅರಿವಿನ ಜ್ಞಾನ ಜಾಗೃತಿಗೊಂಡಿದ್ದರಿಂದಾಗಿ ಇಂದು ಶೈಕ್ಷಣಿಕವಾಗಿಯೂ ಕೂಡ ಸಬಲರಾಗುತ್ತಿದ್ದಾರೆ ಎಂದು ಶಾಸಕ…

Read More

ಶಾಸಕ ಬೇಳೂರು ಗೋಪಾಲಕೃಷ್ಣಗೆ ನಾಮಧಾರಿ ಸಂಘದಿಂದ ಸನ್ಮಾನ

ಅಂಕೋಲಾ: ಪಟ್ಟಣದ ಪುರಲಕ್ಕಿಬೇಣದ ಉಷಾ ನಾಯ್ಕ ಮತ್ತು ಎಂ.ಬಿ.ನಾಯ್ಕ ಅವರ ಮನೆಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿದರು. ಅನ್ಯ ಕಾರ್ಯಕ್ರಮದ ನಿಮಿತ್ತ ತಾಲೂಕಿಗೆ ಆಗಮಿಸಿದ ಶಾಸಕರು ಇಲ್ಲಿಗೆ ಆಗಮಿಸಿದ್ದರು. ಡಾ.ಕರುಣಾಕರ ನಾಯ್ಕ, ಡಾ. ರಕ್ಷಿತಾ, ಸುಶೀಲಾ…

Read More

ನ.2ರಿಂದ ಜಿಲ್ಲೆ ಜನರ ಸ್ವಾಭಿಮಾನಕ್ಕಾಗಿ ಪಾದಯಾತ್ರೆ ಹೋರಾಟ- ಜಾಹೀರಾತು

ಉತ್ತರಕನ್ನಡ ಜಿಲ್ಲೆ ಜನರ ಸ್ವಾಭಿಮಾನಕ್ಕಾಗಿ ಪಾದಯಾತ್ರೆ ಮೆಡಿಕಲ್ ಕಾಲೇಜ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹ ತಾಯಿ ಶ್ರೀ ಮಾರಿಕಾಂಬೆಯು ಎಲ್ಲರಿಗೂ ಶುಭವನ್ನುಂಟು ಮಾಡಲಿ. ನಮ್ಮ ಹೋರಾಟ ಯಶಸ್ವಿಯಾಗುವಂತೆ ಕರುಣಿಸಲಿ💐💐 ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬೇ ಒಬ್ಬ ನರ…

Read More

ತಟಗಾರ ಶಾಲೆಯಲ್ಲಿ ವಿಜೃಂಭಣೆಯಿ0ದ ನಡೆದ ಶಾರದಾ ಪೂಜೆ

ಯಲ್ಲಾಪುರ: ತಾಲೂಕಿನ ತಟಗಾರ ಶಾಲೆಯಲ್ಲಿ ಶಾರದಾ ಪೂಜೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮ ನೆರೆದವರ ಮನಸೂರೆಗೊಳಿಸಿತು. ಶೃತಿ ಭಟ್ಟ, ಪ್ರಭಾತ ಭಟ್ಟ, ನಾರಾಯಣ ಭಟ್ಟ, ಪ್ರಣತಿ ಹಂಗಾರಿ, ಹಂಸಿಕಾ ಕರುಮನೆ, ಚಿನ್ಮಯ ಭಟ್ಟ ಹಾಗೂ ಆಯುಷ್ ಹೆಗಡೆ ಗಾಯನ…

Read More

ಶಿರಸಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕೇಬಲ್ ಮುಕ್ತ ವೈಫೈ ತಂತ್ರಜ್ಞಾನ

ಶಿರಸಿ: ಬಿಎಸ್‌ಎನ್‌ಎಲ್, ಜಿಎನ್‌ಎ ಇಂಡಿಯಾ, ವೆಲ್‌ಸಾಕ್ ಜಪಾನ್ ಸಂಸ್ಥೆಯ ಒಡಂಬಡಿಕೆಯಲ್ಲಿ ಅತ್ಯಾಧುನಿಕ ಕೇಬಲ್ ಮುಕ್ತ ವೈಫೈ ತಂತ್ರಜ್ಞಾನವನ್ನು ದೇಶದಲ್ಲೇ ಶಿರಸಿಯಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗುತ್ತಿದೆ ಎಂದು ಜಿಎನ್‌ಎ ಇಂಡಿಯಾದ ಸಿಇಓ ನಾಗರಾಜ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ…

Read More

ಏಷ್ಯನ್ ಪ್ಯಾರಾ ಗೇಮ್ಸ್‌: ಭಾರತಕ್ಕೆ73 ಪದಕ: ಕ್ರೀಡಾಳುಗಳ ಬದ್ಧತೆ, ದೃಢತೆಗೆ ಭೇಷ್‌ ಎಂದ ಮೋದಿ

ನವದೆಹಲಿ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತೀಯ ಪ್ಯಾರಾ ಅಥ್ಲೀಟ್‌ಗಳು ಮಾಡುತ್ತಿರುವ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದುವರೆಗೆ ಭಾರತೀಯ ಆಟಗಾರರು 73 ಪದಕಗಳ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಟ್ವಿಟ್‌ ಮಾಡಿರುವ ಮೋದಿ, “ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇದೊಂದು…

Read More

ದಾಂಡಿಯಾದಲ್ಲಿ ಭಾಗವಹಿಸಿದ ಆರ್.ವಿ.ದೇಶಪಾಂಡೆ

ಹಳಿಯಾಳ: ಪಟ್ಟಣದ ಶ್ರೀತುಳಜಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ದಾಂಡಿಯಾ ಉತ್ಸವದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ತಮ್ಮ ಧರ್ಮಪತ್ನಿಯೊಂದಿಗೆ ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು.

Read More

ಅತಿಯಾದ ಮೊಬೈಲ್ ಬಳಕೆ ಕಣ್ಣುಗಳಿಗೆ ಅಪಾಯ: ವಿನಾಯಕ

ಹೊನ್ನಾವರ: ಅತಿಯಾದ ಮೊಬೈಲ್ ಬಳಕೆಯಿಂದ ಚಿಕ್ಕ ವಯಸ್ಸಿನಲ್ಲೆ ಮಕ್ಕಳ ಕಣ್ಣುಗಳು ಅಪಾಯಕ್ಕೆ ಒಳಗಾಗುತ್ತಿದೆ. ಕಣ್ಣುನೋವು, ನಿದ್ರಾಹೀನತೆ, ತಲೆನೋವು,ಮಾನಸಿಕ ಖಿನ್ನತೆ ಮೊದಲಾದ ಸಮಸ್ಯೆಗಳು ಹದಿಹರೆಯದವವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ತಾಲೂಕ ಆಸ್ಪತ್ರೆಯ ಐಸಿಟಿಸಿ ಆಪ್ತಸಮಾಲೋಚಕ ವಿನಾಯಕ ಹೇಳಿದರು. ಕಡತೋಕಾದ ಜನತಾ…

Read More

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ವಿಷ್ಣು ದೇವಾಡಿಗ ನೇಮಕ

ಭಟ್ಕಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅನುಮೋದನೆಯ ಮೇರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ವಿಷ್ಣು ದೇವಾಡಿಗ ಅವರನ್ನು ನೇಮಕಗೊಳಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವಕರ್ ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮುಖಂಡರು, ಬ್ಲಾಕ್ ಕಾಂಗ್ರೆಸ್ ಸಮಿತಿ…

Read More
Back to top