ಬೆಂಗಳೂರು: ಸೆ.26ರವರೆಗೆ ನಿತ್ಯ 3,500 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸುಪ್ರೀಂಕೋರ್ಟ್ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶಿಸಿತ್ತು. ರಾಜ್ಯದ ಪರಿಸ್ಥಿತಿಯನ್ನು…
Read MoreMonth: September 2023
ಕಡಮೆಯಲ್ಲಿ ಗಣೇಶೋತ್ಸವದ ಸುವರ್ಣ ಸಂಭ್ರಮ
ಗೋಕರ್ಣ: ಸಮೀಪದ ಕಡಮೆಯಲ್ಲಿ ಗಣೇಶೋತ್ಸವದ ಐವತ್ತನೇ ವರ್ಷದ ಆಚರಣೆಯನ್ನು ಸುವರ್ಣ ಸಂಭ್ರಮ ಎಂಬ ಶೀರ್ಷಿಕೆಯಡಿಯಲ್ಲಿ ವೈಭವದಿಂದ ಆಚರಿಸಲಾಯಿತು. ಕಳೆದ ಐವತ್ತು ವರ್ಷಗಳಿಂದ ಗಣೇಶೋತ್ಸವವನ್ನು ಅನೂಚಾನವಾಗಿ ನಡೆಸಿಕೊಂಡು ಬರುವಲ್ಲಿ ಕೈಜೋಡಿಸಿದ ಮೂಲ ಸಂಘಟನೆಯ ಊರ ಹಿರಿಯರನ್ನು ವೇದಿಕೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮ…
Read Moreಮೋದಿ ಜನ್ಮದಿನ ಪ್ರಯುಕ್ತ ಅಭಿಮಾನಿಯಿಂದ ‘ಮಹಾರುದ್ರ ಯಾಗ’
ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಭವ್ಯ ಭಾರತಕ್ಕಾಗಿ ಮೋದಿ ಮೋದಿಗಾಗಿ ನಾವು ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀ ಅವರಿಗೆ ಆಯಸ್ಸು, ಆರೋಗ್ಯ ಹಾಗೂ ಇನ್ನೊಮ್ಮೆ ಈ…
Read Moreಚಂದ್ರಯಾನ -3 ಕುರಿತು ವಿಜ್ಞಾನ ಉಪನ್ಯಾಸ
ಕುಮಟಾ: ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಇಸ್ರೋ ಸಂಸ್ಥೆಯ ಎಕ್ಸ್ ಡೆಪ್ಯೂಟಿ ಡೈರೆಕ್ಟರ್ ಪಿ.ಜೆ.ಭಟ್ರವರು ಚಂದ್ರಯಾನ -3 ಕುರಿತಾದ ವಿಜ್ಞಾನ ಉಪನ್ಯಾಸ ನಡೆಸಿಕೊಟ್ಟರು. ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ವಿಜ್ಞಾನ ಉಪನ್ಯಾಸ ಕಾರ್ಯಕ್ರಮದಲ್ಲಿ…
Read Moreಮಕ್ಕಳನ್ನು ಪರಿಸರ ಜಾಗೃತಿಯಲ್ಲಿ ತೊಡಗಿಸಿಕೊಳ್ಳುವ ಸಸ್ಯ ಶ್ಯಾಮಲೆ ಯೋಜನೆ: ಎಸ್.ಜಿ.ಹೆಗಡೆ
ಯಲ್ಲಾಪುರ: ಜಿಲ್ಲಾ ಪಂಚಾಯತ, ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆವತಿಯಿಂದ ಪಟ್ಟಣದ ಬಸ್ ನಿಲ್ದಾಣ ಸಮೀಪದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತ್ಯ ಶ್ಯಾಮಲ ಸಸಿ ವಿತರಣಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಶಾಲಾ ಆವಾರದಲ್ಲಿ ಸಸಿ ನೆಟ್ಟು ಮಾತನಾಡಿದ…
Read Moreಚಂದ್ರಯಾನ-3 ಸ್ವದೇಶಿ ವಿಜ್ಞಾನಿಗಳ ವಿಜಯ: ಡಾ.ಜಗದೀಶ್ಚಂದ್ರ
ಕುಮಟಾ: ಈಗಾಗಲೇ ಚಂದ್ರಯಾನ ರಾಷ್ಟ್ರ ವೈಭವವಾಗಿ ಕಂಗೊಳಿಸುತ್ತಿದಲ್ಲದೇ, ಇದು ಸ್ವದೇಶಿ ವಿಜ್ಞಾನಿಗಳ ವಿಜಯ ಎಂದು ಇಸ್ರೋದ ಚಂದ್ರಯಾನ-3ರ ವಿಜ್ಞಾನಿಗಳಲ್ಲೊಬ್ಬರಾದ ಇಲ್ಲಿಯ ಬಾಡ ಹುಬ್ಬಣಗೇರಿ ಮೂಲದ ಡಾ.ಜಗದೀಶ್ಚಂದ್ರ ನಾಯ್ಕ ಬಣ್ಣಿಸಿದರು. ಅವರು ಇಲ್ಲಿಯ ರೋಟರಿ ಕ್ಲಬ್ ಆಯೋಜಿಸಿದ್ದ ‘ವಿಜ್ಞಾನಿಯೊಂದಿಗೆ ಸುಂದರ…
Read Moreವಿಜ್ಞಾನ ವಸ್ತು ಪ್ರದರ್ಶನ: ಶಿಕ್ಷಕ ಮಹಾದೇವ ಗೌಡ ರಾಜ್ಯ ಮಟ್ಟಕ್ಕೆ ಆಯ್ಕೆ
ಕುಮಟಾ: ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ ನಡೆದ 2023- 24ನೇ ಸಾಲಿನ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರೌಢಶಾಲಾ ಶಿಕ್ಷಕರ ವಿಭಾಗದಲ್ಲಿ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ವಿಜ್ಞಾನ ಶಿಕ್ಷಕ ಮಹಾದೇವ ಬಿ.ಗೌಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…
Read Moreಗೃಹರಕ್ಷಕದಳದ ಫ್ಲ್ಯಾಟೂನ್ ಕಮಾಂಡರ್ ಆಗಿ ಪ್ರಭು ಮುದ್ದಕ್ಕನವರ್
ಕಾರವಾರ: ಜಿಲ್ಲಾ ಗೃಹರಕ್ಷಕದಳದ ಮಲ್ಲಾಪುರ ಘಟಕದ ಪ್ರಭು ಮುದ್ದಕ್ಕನವರ್ ಅವರನ್ನು ಸಾರ್ಜೆಂಟ್ ಹುದ್ದೆಯಿಂದ ಫ್ಲ್ಯಾಟೂನ್ ಕಮಾಂಡರ್ ಹುದ್ದೆಗೆ ಬಡ್ತಿ ನೀಡಿ ಆರಕ್ಷಕ ಮಹಾನಿರ್ದೇಶಕರು ಹಾಗೂ ಗೃಹರಕ್ಷದಳದ ಮಹಾ ಸಮಾದೇಷ್ಠರು ಆದೇಶ ಹೊರಡಿಸಿದ್ದಾರೆ. ಕಳೆದ ೧೭ ವರ್ಷಗಳಿಂದ ಗೃಹರಕ್ಷಕದಳದಲ್ಲಿ ವಿವಿಧ…
Read Moreಸಿಎಂ ಮೆಡಲ್ ಸ್ವೀಕರಿಸಿದ ಮಂಜುನಾಥ ಸಾಲಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಕ್ಷ ಮತ್ತು ಪ್ರಮಾಣಿಕ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಮಂಜುನಾಥ ಎಚ್.ಸಾಲಿಯವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ೨೦೨೩ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಗೃಹಸಚಿವರಾದ ಜಿ.ಪರಮೇಶ್ವರವರಿಂದ ಸ್ವೀಕರಿಸಿದರು. ಇವರ ಸಾಧನೆಗೆ ಅವರ ಆಪ್ತ ವಲಯ ಅಭಿನಂದನೆಗಳು…
Read Moreಪಿಯು ಕಾಲೇಜ್‌ನಲ್ಲಿ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ
ಕುಮಟಾ: ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಇಸ್ರೋದ ವಿಜ್ಞಾನಿ ಡಾ.ಜಗದೀಶ್ಚಂದ್ರ ನಾಯ್ಕರವರು ವಿಜ್ಞಾನ ಸಂವಾದ ಕಾರ್ಯಕ್ರಮವನ್ನು ಅತ್ಯದ್ಭುತವಾಗಿ ನಡೆಸಿಕೊಟ್ಟರು. ಚಿತ್ರಿಗಿ ಸ್ಟೂಡೆಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ವಿಜ್ಞಾನ ಸಂವಾದ ಕಾರ್ಯಕ್ರಮದಲ್ಲಿ ಇಸ್ರೋದ ವಿಜ್ಞಾನಿ ಡಾ.ಜಗದೀಶ್ಚಂದ್ರ…
Read More