ಶಿರಸಿ: ತಾಲೂಕು ನರೂರು ಗ್ರಾಮದ ಸದಾನಂದ ಬಸಪ್ಪ ಗೌಡ ಎಂಬುವವರ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಶ್ರೀಗಂಧದ ತುಂಡುಗಳನ್ನು ಅರಣ್ಯ ಸಂಚಾರಿ ದಳ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಬನವಾಸಿ ಸಮೀಪದ ನರೂರಿನ ಸದಾನಂದ ಬಸಪ್ಪ ಗೌಡ ಎಂಬುವವರ ಮನೆಯ…
Read MoreMonth: September 2023
ಅಕ್ರಮ ಗೋವಾ ಮದ್ಯ ಸಾಗಾಟ; ಬಸ್ ಸಮೇತ ಚಾಲಕ ವಶಕ್ಕೆ
ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಖಾಸಗಿ ಸಂಸ್ಥೆಗೆ ಸೇರಿದ ಸಾರಿಗೆ ಬಸ್ ಹಾಗೂ 95 ಸಾವಿರ ಮೌಲ್ಯದ ಮದ್ಯವನ್ನ ಚಾಲಕನ ಸಮೇತ ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಗೋವಾದಿಂದ ಅಕ್ರಮವಾಗಿ ಎಸ್‌ಆರ್‌ಎಸ್ ಟ್ರಾವೆಲ್ಸ್ ಬಸ್‌ನಲ್ಲಿ ಬೆಂಗಳೂರಿಗೆ ಮದ್ಯ…
Read Moreವಶಪಡಿಸಿಕೊಂಡಿದ್ದ ಸ್ಪಿರಿಟ್ ನಾಶ
ಶಿರಸಿ: ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ವಶಪಡಿಸಿಕೊಂಡ ಮದ್ಯಸಾರವನ್ನು ಶುಕ್ರವಾರ ನಗರದಲ್ಲಿ ನಾಶಪಡಿಸಲಾಯಿತು. 149 ಕ್ಯಾನ್‌ನಲ್ಲಿ ತಲಾ 35 ಲೀ.ನಂತೆ 2.97 ಲಕ್ಷ ರೂ. ಮೌಲ್ಯದ ಅಕ್ರಮ ಸ್ಪಿರಿಟ್‌ನ್ನು…
Read Moreರಾಜ್ಯ ಹೆದ್ದಾರಿ ಮೇಲಿನ ಭಾನುವಾರದ ಸಂತೆ ಸ್ಥಳಾಂತರಗೊಳಿಸುವ0ತೆ ಆಗ್ರಹ
ಯಲ್ಲಾಪುರ: ವಾಹನ ಸಂಚಾರಕ್ಕೆ ಹಾಗೂ ಜನ ಸಂಚಾರಕ್ಕೆ ಅಡಚಣೆಯಾಗುವಂತೆ ರಾಜ್ಯ ಹೆದ್ದಾರಿ ಬೆಲ್ ರಸ್ತೆ ಮೇಲೆ ನಡೆಯುವ ಭಾನುವಾರದ ಸಂತೆಯನ್ನು ಬೇರೆ ಕಡೆ ಸ್ಥಳಾಂತರಿಸಬೇಕೆ0ದು ಸಾರ್ವಜನಿಕ ಸೇವಾ ಕೇಂದ್ರದ ಅಧ್ಯಕ್ಷ ಧೀರಜ ತಿನೇಕರ್ ಆಗ್ರಹಿಸಿದ್ದಾರೆ. ಅವರು ಶುಕ್ರವಾರ ಈ…
Read Moreದೇವರ ವಿಗ್ರಹ ಧ್ವಂಸ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ
ಹಳಿಯಾಳ: ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುವಂತೆ ಕೆಲ ಯುವಕರು ಹಿಂದೂ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ ವತಿಯಿಂದ ತಾಲೂಕು ಅಧ್ಯಕ್ಷ ಶ್ರೀಪತಿ ಭಟ್ ಅವರ ಮುಂದಾಳತ್ವದಲ್ಲಿ…
Read Moreಮಹಿಳಾ ಮೀಸಲಾತಿ ಮಸೂದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ: ಕೆ.ಶಂಭು ಶೆಟ್ಟಿ
ಕಾರವಾರ: ಸಂಸತ್ತಿನಿ0ದ ಅಂಗೀಕಾರವಾದ ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹವಾದರೂ, ಇದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಶಂಭು ಶೆಟ್ಟಿ ಹೇಳಿದ್ದಾರೆ. ೨೦೧೦ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಂಸತ್ತಿನ ರಾಜ್ಯ ಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿ ಅಂಗೀಕಾರಗೊAಡಿತ್ತು.…
Read Moreಮಹಿಳಾ ಮೀಸಲಾತಿ: ಗಮನಸೆಳೆದ ಅಮೂಲ್ ಡೂಡಲ್
ನವದೆಹಲಿ: ಡೈರಿ ಬ್ರಾಂಡ್ ‘ಅಮುಲ್’ ತನ್ನ ಸೃಜನಶೀಲ ಡೂಡಲ್‌ಗಳಿಗೆ ಹೆಸರುವಾಸಿಯಾಗಿದೆ. ಈ ಬಾರಿಯ ಡೂಡಲ್ ಮಹಿಳಾ ಮೀಸಲಾತಿಯನ್ನು ಚಿತ್ರಿಸಿದೆ. ಐತಿಹಾಸಿಕ ನಡೆಯಲ್ಲಿ, ರಾಜ್ಯಸಭೆಯು ಸೆಪ್ಟೆಂಬರ್ 21 ರಂದು ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಇದು ಲೋಕಸಭೆ ಮತ್ತು…
Read Moreಪಿಒಕೆ ಖಾಲಿ ಮಾಡಿ: ವಿಶ್ವ ಸಂಸ್ಥೆಯಲ್ಲಿ ಪಾಕಿಸ್ಥಾನಕ್ಕೆ ತಿರುಗೇಟು ನೀಡಿದ ಭಾರತ
ನವದೆಹಲಿ: ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಪಾಕಿಸ್ಥಾನ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಾಕರ್ ಅವರು ಕಾಶ್ಮೀರ ವಿಷಯವನ್ನು ಎತ್ತಿದ್ದು, ಇದಕ್ಕೆ ಭಾರತವು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನ ಉದ್ದೇಶಿಸಿ ಶುಕ್ರವಾರ ಮಾತನಾಡಿದ್ದ ಕಾಕರ್,…
Read Moreಶಿವಾಜಿ ಮೂರ್ತಿಗೆ ಹಾನಿ; ಓರ್ವ ವಶಕ್ಕೆ
ದಾಂಡೇಲಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮೂರ್ತಿಯ ಕಾಲಿಗೆ ಹಾನಿಗೊಳಿಸಿದ ಘಟನೆ ಶುಕ್ರವಾರ ನಡೆದಿದೆ. ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಆವರಣದಲ್ಲಿ ಪ್ರತಿಷ್ಟಪಾಪಿಸಲಾಗಿರುವ ಶ್ರೀಗಣೇಶ ಮೂರ್ತಿಗೆ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ…
Read Moreಹಿಂದೂಗಳ ವಿರುದ್ಧದ ಬೆದರಿಕೆ ಖಂಡಿಸಿದ ಕೆನಡಾ ಪ್ರತಿಪಕ್ಷ ನಾಯಕ
ಟೊರೆಂಟೋ: ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ ಅವರು ಕೆನಡಾದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದ್ವೇಷಪೂರಿತ ಕಾಮೆಂಟ್‌ಗಳನ್ನು ಖಂಡಿಸಿದ್ದಾರೆ. ಕೆನಡಾದ ಪ್ರತಿಯೊಂದು ಭಾಗಕ್ಕೂ ಹಿಂದೂಗಳು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಹಿಂದೂ ಸಮುದಾಯವನ್ನು ಇಲ್ಲಿ ಯಾವಾಗಲೂ ಸ್ವಾಗತಿಸಲಾಗುತ್ತದೆ…
Read More