Slide
Slide
Slide
previous arrow
next arrow

ಕೇಂದ್ರ ಜಲಶಕ್ತಿ ಅಭಿಯಾನ ತಂಡದಿಂದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಕಾರವಾರ: ರೈತರಿಗೆ ನೀರಿನ ಸದ್ಬಳಕೆ ಕುರಿತು ಮಾಹಿತಿ ನೀಡಿ, ಯುವಕರಿಗೆ ವಿವಿಧ ಬೆಳೆ ಬೆಳೆಯಲು ತರಬೇತಿ ನೀಡಿ ನಿರಂತರ ಆದಾಯ ಬರುವಂತೆ ಮಾಡುವ ಕಾರ್ಯವಾಗಬೇಕೆಂದು ಕೇಂದ್ರ ಸರಕಾರದ ಉಪ ಕಾರ್ಯದರ್ಶಿ ಅಂಕಿತ ಮಿಶ್ರಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ…

Read More

‘ಶಿಲ್ಪಕಲಾ ರತ್ನ’ ಪ್ರಶಸ್ತಿ ಪಡೆದ ಮುರುಡೇಶ್ವರ ಶಿಲ್ಪಿ ಕೇಶವ ನಾಯ್ಕ

ಬೆಂಗಳೂರು: ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಯಿಂದ ಮುರುಡೇಶ್ವರ ಶಿಲ್ಪಿ ಕೇಶವ ನಾಯ್ಕ ಅವರಿಗೆ ‘ಶಿಲ್ಪಕಲಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚಿಗೆ ಬೆಂಗಳೂರಿನ ಕಂಠೀರವ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ…

Read More

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ

ಭಟ್ಕಳ್ :ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ವತಿಯಿಂದ ತಾಲೂಕಾ ಸ್ವಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶ್ರೀಶಾಂತೇರಿ ಕಾಮಾಕ್ಷಿ ಸಭಾಗೃಹದಲ್ಲಿ ಜರುಗಿತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿ.ಎಸ್.ಎಸ್ ಅಧ್ಯಕ್ಷ ಕಲ್ಲೇಶ…

Read More

ದಿವ್ಯಾಂಗ ಚೆಸ್‌ಪಟು ಸಮರ್ಥನನ್ನು ಅಭಿನಂದಿಸಿದ ರಾಜ್ಯಪಾಲ ಗೆಹ್ಲೊಟ್

ಕುಮಟಾ: ರಾಷ್ಟ್ರೀಯ, ಅಂತರರಾಷ್ಟ್ರೀಯ ಚೆಸ್ ಸ್ಪರ್ಧೆಗಳಲ್ಲಿ ವಿಜೇತ ದಿವ್ಯಾಂಗ ಚೆಸ್‌ಪಟು ಸಮರ್ಥ ಜೆ.ರಾವ್ ಅವರನ್ನು ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಅವರು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಸಮರ್ಥರ ಸಾಧನೆಗಾಗಿ ವಿಶೇಷವಾಗಿ ಅಭಿನಂದಿಸಿದ್ದಾರೆ. ಜುಲೈ 28ರಿಂದ ಅಗಸ್ಟ 10ರವರೆಗೆ ತಮಿಳುನಾಡಿನ…

Read More

ನೇಸರ ಟೂರ್ಸ್’ನಿಂದ ಕಾಶಿ ಯಾತ್ರೆ- ಜಾಹೀರಾತು

ಕಾಶಿ ಮತ್ತು ನೇಪಾಳ ಯಾತ್ರೆ 10 ರಾತ್ರಿ 11 ದಿನಗಳು ನೇಸರ ಟೂರ್ಸ್ ನಿಂದ ಕಾಶಿ ಯಾತ್ರೆ ಗೆ ಪ್ಯಾಕೇಜ್ ಅನ್ನು ನಿಗದಿ ಪಡಿಸಲಾಗಿದೆ ಹೊರಡುವ ದಿನಾಂಕ :- 18 ಸೆಪ್ಟೆಂಬರ್ ಇಂದ 28 ಸೆಪ್ಟೆಂಬರ್ ವರೆಗೆ   ಪ್ರೇಕ್ಷಣೀಯ…

Read More

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಸೆಪ್ಟಿಕ್ ಚೇಂಬರ್

ದಾಂಡೇಲಿ: ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ದಂಡಕಾರಣ್ಯ ಇಕೋ ಪಾರ್ಕಿನ ಹತ್ತಿರದ ರಸ್ತೆಯಲ್ಲಿ ಸೆಪ್ಟಿಕ್ ಚೇಂಬರೊಂದು ಬಾಯ್ತೆರೆದುಕೊಂಡು ಅಪಾಯವನ್ನು ಅಹ್ವಾನಿಸುವಂತಿದೆ. ಇನ್ನು ಇದೇ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೊಂದರಲ್ಲಿ ತ್ಯಾಜ್ಯ ಹರಡಿಕೊಂಡು ಸಾಂಕ್ರಾಮಿಕ ರೋಗ…

Read More

ನಾಡವರ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ

ದಾಂಡೇಲಿ: ನಗರದ ನಾಡವರ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಟೌನಶಿಪ್‌ನಲ್ಲಿರುವ ನಾಡವರ ಸಂಘದ ಸಭಾಭವನದಲ್ಲಿ ನಡೆಯಿತು. ಧಾರವಾಡದ ವೈದ್ಯ ಡಾ.ಸಫನ್ ದೇವರಬಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಾಂಡೇಲಿಯ ನಾಡವರ ಸಮಾಜದ ಕಾರ್ಯಚಟುವಟಿಕೆಗಳು ಶ್ಲಾಘನೀಯವಾಗಿದೆ. ಸಮಾಜ…

Read More

ಐಸಿಎಸ್‌ಇ ಫಲಿತಾಂಶ: ನ್ಯೂ ಶಮ್ಸ್ ಶಾಲೆಗೆ ಸತತ ಆರನೇ ವರ್ಷ ಶೇ.100 ಫಲಿತಾಂಶ

ಭಟ್ಕಳ: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೊಸೈಟಿಯ ನ್ಯೂ ಶಮ್ಸ್ ಶಾಲೆಯು ಹತ್ತನೆ ತರಗತಿಯಲ್ಲಿ ಸತತ ಆರು ವರ್ಷಗಳಿಂದ ಶೇ 100 ಫಲಿತಾಂಶ ದಾಖಲಿಸುತ್ತ ಬಂದಿದ್ದು, ಈ ವರ್ಷದ ಐಸಿಎಸ್‌ಇ ಹತ್ತನೆ ತರಗತಿಯ ಫಲಿತಾಂಶದಲ್ಲಿ 11 ವಿದ್ಯಾರ್ಥಿಗಳು ಶೇ 90ಕ್ಕೂ…

Read More

ಔಷಧ ಮಾರಾಟ ಪ್ರತಿನಿಧಿಗಳ ಶೋಷಣೆ ತಡೆಯಲು ಕ್ರಮ ಜಾರಿಗೆ ತರುವಂತೆ ಬುಪೇಂದ್ರ ಯಾದವ್‌ಗೆ ಮನವಿ

ಶಿರಸಿ: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ವ್ಯಾಪಾರವನ್ನು ಪುನರ್ ರಚಿಸುವ ನೆಪದಲ್ಲಿ ಔಷಧ ಮಾರಾಟ ಪ್ರತಿನಿಧಿಗಳನ್ನು ಕೆಲಸದಿಂದ ತೆಗದು ಹಾಕುತ್ತಿದ್ದಾರೆ.Bayer, MSD, Glaxo, Novartis, Sanofi ಮತ್ತು ಇತ್ತೀಚೀಗಷ್ಟೇ Pfizer ನಿಂದ ಪ್ರಾರಂಭಿಸಿ ದೇಶಾದ್ಯಂತ ಕೆಲಸ ಮಾಡುತ್ತಿರುವ ಹಲವಾರು…

Read More

ಪ್ರವಾಹಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ಹೊನ್ನಾವರ: ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಅಧಿಕಾರಿಗಳು ಹಾಗೂ ಸ್ಥಳಿಯ ನಿವಾಸಿಗಳಿಂದ ಮಾಹಿತಿ ಪಡೆದರು. ತಾಲೂಕಿನ ಹಳದಿಪುರ ಗ್ರಾಮದ ಬಡಗಣಿ ನದಿಯಿಂದ ಪ್ರವಾಹಕ್ಕೆ ಒಳಪಟ್ಟ ಹಳದೀಪುರ ಗ್ರಾಮ, ನವಿಲಗೋಣ ಗ್ರಾಮ ಪಂಚಾಯತ ವ್ಯಾಪ್ತಿಯ ನೇರಪ್ರದೇಶ ಹಾಗು…

Read More
Back to top