ದಾಂಡೇಲಿ: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 97ಕ್ಕಿಂತಲೂ ಅಧಿಕ ಅಂಕ ಪಡೆದ ಸೈಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ 14 ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಮೇಲ್ವಿಚಾರಕ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ‍್ಯಕ್ರಮವನ್ನು ನಗರ ಠಾಣೆಯ ತನಿಖಾ ವಿಭಾಗದ ಪಿಎಸೈ ಯಲ್ಲಪ್ಪ…
Read MoreMonth: June 2022
ಮಾತೃಸ್ವರೂಪಿ ರೂಪದಲ್ಲಿ ಸೇವೆ ಸಲ್ಲಿಸುವ ಏಕೈಕ ವೃತ್ತಿ ನರ್ಸಿಂಗ್ : ಮರಿಯಾ ಕ್ರಿಸ್ತರಾಜು
ದಾಂಡೇಲಿ :ಇನ್ನೊಬ್ಬರ ಜೀವ ಉಳಿಸಲು ನೆರವಾಗುವಂತಹ ಮತ್ತು ರೋಗಿಯ ಪಾಲಿಗೆ ಮಾತೃಸ್ವರೂಪಿ ರೂಪದಲ್ಲಿ ಸೇವೆ ಸಲ್ಲಿಸಬಹುದಾದ ಅತ್ಯಂತ ಪವಿತ್ರ ವೃತ್ತಿಯೆ ನರ್ಸಿಂಗ್ ವೃತ್ತಿ. ವಿಫುಲವಾದ ಉದ್ಯೋಗದ ಅವಕಾಶವನ್ನು ಹೊಂದಿರುವ ನರ್ಸಿಂಗ್ ಕಲಿಕೆಯಿಂದ ಜೀವನದ ಭದ್ರತೆ ನಿಶ್ಚಿತ ಎಂದು ಕಾಳಿ…
Read Moreಮುಂಗಾರು ಆಗಮನಕ್ಕೆ ಬೆಳ್ಳಕ್ಕಿಗಳಿಂದ ಗ್ರೀನ್ ಸಿಗ್ನಲ್
ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ, ಸೋಂದಾ ಗ್ರಾಮದಲ್ಲಿರುವ ಮುಂಡಿಗೆ ಕೆರೆ ಪಕ್ಷಿಧಾಮಕ್ಕೆ ಬೆಳ್ಳಕ್ಕಿಗಳು ಹಿಂಡು ಹಿಂಡಾಗಿ ಬಂದಿಳಿಯುತ್ತಿವೆ.ಇದು ಮುಂಗಾರಿನ ಆಗಮನಕ್ಕೆ ಮುನ್ಸೂಚನೆಯಾಗಿದೆ.ಸೋಂದಾ ಜಾಗೃತ ವೇದಿಕೆ (ರಿ.)ಯು 1995 ರಿಂದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಮದ್ ಗಂಗಾಧರೇಂದ್ರ ಸರಸ್ವತೀ…
Read Moreಟಿ.ಎಂ.ಎಸ್ ನಲ್ಲಿ ‘ಕೊಸಗಾಯಿ ಮಾವಿನ ಕಾಯಿ’ ಲಭ್ಯವಿದೆ – ಜಾಹಿರಾತು
ನಿಮ್ಮ ಟಿ.ಎಂ.ಎಸ್ ನಲ್ಲಿ ‘ಕೊಸಗಾಯಿ ಮಾವಿನಕಾಯಿ’ ಲಭ್ಯವಿದೆ. LIMITED STOCK.. ಇಂದೇ ಭೇಟಿ ನೀಡಿ..
Read Moreಜೆಸಿಬಿ ಮೂಲಕ ಉದ್ಯೋಗ ಖಾತರಿ ಕಾಮಗಾರಿ; ಗ್ರಾಮಸ್ಥರ ಆರೋಪ
ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಬೈಲಂದೂರಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಮೂರು ಕೆರೆಗಳ ಕಾಮಗಾರಿಯನ್ನು ನಡೆಸಲಾಗಿದ್ದು, ಬಡ ಕಾರ್ಮಿಕರಿಗೆ ಕೆಲಸ ನೀಡದೇ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ನಡೆಸಿದ ಬಗೆಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಈ…
Read Moreಅಂಕೋಲಾ: ಲಾರಿ-ಬೈಕ್ ಡಿಕ್ಕಿ; ಈರ್ವರ ದುರ್ಮರಣ
ಅಂಕೋಲಾ: ತಾಲೂಕಿನ ಕಂಚಿನಬಾಗಿಲ-ಬೊಗ್ರಿಬೈಲ್ ಸರಹದ್ದು ಪ್ರದೇಶದಲ್ಲಿ ಲಾರಿಯೊಂದು ಬೈಕ್ ಗೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೀರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಅಗಸೂರ ನಿವಾಸಿಗಳಾದ ಬೊಮ್ಮಯ್ಯ ನಾಯಕ ಮತ್ತು ನಾರಾಯಣ ನಾಯಕ ಮೃತ ದುರ್ದೈವಿಗಳಾಗಿದ್ದಾರೆ. ಲಾರಿ ಚಾಲಕ ಬೈಕ್…
Read More