• Slide
  Slide
  Slide
  previous arrow
  next arrow
 • ಏ. 3 ರಂದು ಹೂಕಾರ ಗ್ರಾಮದೇವತೆಗಳ ವಾರ್ಷಿಕೋತ್ಸವ.

  ಸಿದ್ದಾಪುರ: ತಾಲೂಕಿನ ಹೂಕಾರ ಗ್ರಾಮದ ರಕ್ಷಕ ದೇವತೆಗಳಾದ ಮಹಾಗಣಪತಿ,ಚೌಡೇಶ್ವರಿ, ನಾಗದೇವರು,ಚಂಡೇಶ್ವರ ಅಮ್ಮನವರು,ವನದುರ್ಗಾ, ಮಹಾಸತಿ, ಜಟಗೇಶ್ವರ ಮತ್ತು ಕ್ಷೇತ್ರಪಾಲ ಶಕ್ತಿಗಳ ಹದಿಮೂರನೇ ವಾರ್ಷಿಕೋತ್ಸವ ಏ.೩ರಂದು ನಡೆಯಲಿದೆ.  ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ಅನ್ನಪೂರ್ಣೆಶ್ವರಿ ಪೂಜೆ,ಸತ್ಯನಾರಾಯಣ ವ್ರತ ಕಲಶ ಪೂಜೆ,ಪಲ್ಲಕ್ಕಿ ಉತ್ಸವ ಹಾಗೂ ಅನ್ನಸಂತರ್ಪಣೆ…

  Read More

  ಏ. 5 ಕ್ಕೆ ಯಲ್ಲಾಪುರದಲ್ಲಿ ಅರಣ್ಯವಾಸಿಗಳನ್ನು ಉಳಿಸಿ ಜಾಗೃತಿ ಜಾಥಾ

  ಯಲ್ಲಾಪುರ: ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ  ವ್ಯಾಪಕವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ  ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನು ಉಳಿಸಿ ಜಾಗೃತಿ ಜಾಥಾ ಕಾರ್ಯಕ್ರಮವು ಏಪ್ರಿಲ್‌ 5 ರಂದು ಯಲ್ಲಾಪುರದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ…

  Read More

  ಇಸ್ಲಾಮಿಕ್ ರೀಸರ್ಚ್ ಫ಼ೌಂಡೆಷನ್‍ಗೆ ನಿಷೇಧ ಹೇರಿದ ಗೃಹಸಚಿವಾಲಯ

  ನವದೆಹಲಿ: ಮೂಲಭೂತವಾದಕ್ಕೆ ಬೆಂಬಲನೀಡುತ್ತಿರುವ ಆರೋಪದ ಮೇಲೆ ಇಸ್ಲಾಮಿಕ್ ರೀಸರ್ಚ್ ಫ಼ೌಂಡೇಷನ್‍ಗೆ ಐದು ವರ್ಷಗಳ ನಿ‍ಷೇಧ ಹೇರಿ ಗೃಹಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಐಆರ್‍ಎಫ಼್ ಸಂಸ್ಥಾಪಕರು ಮೂಲಭೂತವಾದಕ್ಕೆ ಉತ್ತೇಜನ ನೀಡುತ್ತಿದ್ದಾರೆ.  ಬಲಂವತವಾಗಿ ಯುವಕರು ಇಸ್ಲಾಂ‌ಗೆ ಮತಾಂತರಗೊಳ್ಳುವುದಕ್ಕೆ ಪ್ರೇರೇಪಿಸುತ್ತಿದ್ದಾರೆ. ಅನ್ಯಮತೀಯರ ವಿರುದ್ಧ ಆಕ್ಷೇಪಾರ್ಹ…

  Read More

  ವಾಣಿಜ್ಯ ಬಂದರು ವಿಸ್ತರಣೆಗೆ ಸುಪ್ರೀಂಕೋರ್ಟ್ನಿoದ ತಾತ್ಕಾಲಿಕ ಸ್ಥಗಿತದ ಆದೇಶ ನೆಮ್ಮದಿ ತಂದಿದೆ; ರಾಜು ತಾಂಡೇಲ್

  ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದಿಂದ ನೆಮ್ಮದಿ ಸಿಕ್ಕಿದೆ. ಯೋಜನೆಯನ್ನು ಸರ್ಕಾರ ಕೈಬಿಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು…

  Read More

  ಸಂಯಮದಿಂದ ವರ್ತಿಸುವಂತೆ ಸಾರ್ವಜನಿಕರಿಗೆ  ಸಿಎಂ ಮನವಿ

  ರಾಜ್ಯದಲ್ಲಿ ಹಲವಾರು ಸೂಕ್ಷ್ಮ ವಿಚಾರಗಳು ಚರ್ಚೆಯಾಗುತ್ತಿದ್ದು ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಾಂತಿ ಮತ್ತು ಪ್ರಗತಿಗೆ ಕರ್ನಾಟಕ ಹೆಸರುವಾಸಿಯಾಗಿದೆ. …

  Read More

  ಜಿಲ್ಲೆಯ ಮಾವಿನ ಬೆಳೆಗಾರರಿಗೆ ಇನ್ಸುರೆನ್ಸ್ ನೀಡುವಂತೆ ಬೆಳೆಗಾರರ ಆಗ್ರಹ

  ಮುಂಡಗೋಡ: ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಹಾಗೂ ಬದಲಾದ ಹವಾಮಾನದಿಂದ ಅಧಿಕ ಮಾವಿನ ಬೆಳೆಯ ನಿರೀಕ್ಷೆಯಲ್ಲಿದ್ದ ತಾಲೂಕಿನ ಮಾವಿನ ಬೆಳೆಗಾರ ರೈತರು ಹಾಗೂ ಮಾವಿನ ತೋಟಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಕಂಗಾಲಾಗಿದ್ದಾರೆ. ಅಕಾಲಿಕ ಮಳೆ ಹಾಗೂ ಇಬ್ಬನಿಯ ಕಾಟದಿಂದ ಮಾವಿನಬೆಳೆ…

  Read More

  ಭಾರತದಲ್ಲಿ ಹೆಚ್ಚಿದ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ

  ಜಾಗತಿಕವಾಗಿ ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು ಮುಂದಿನ ಕೆಲವು ದಶಕಗಳಲ್ಲಿ ಕಚ್ಚಾತೈಲ ನಿಕ್ಷೇಪಗಳು ಬರಿದಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ  ಇತ್ತೀಚಿಗೆ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದ್ದು ಭಾರತ ದೇಶದಾದ್ಯಂತ ಈಗಾಗಲೇ ಹತ್ತುಲಕ್ಷ ಎಲೆಕ್ಟ್ರಿಕ್‌ ವಾಹನಗಳು ಸಂಚರಿಸುತ್ತಿವೆ…

  Read More

  ದಿ.ರಾಜು ಬಾಬು ಧೂಳಿ ಜನ್ಮದಿನ; ರಕ್ತದಾನ ಶಿಬಿರ ಆಯೋಜನೆ

  ಹಳಿಯಾಳ: ದಿ. ರಾಜು ಬಾಬು ಧೂಳಿ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಮರಾಠಾ ಭವನದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.ಇಂದಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಗಣನೀಯ ಹೆಚ್ಚಳ ವಾಗಿರುವುದರಿಂದ ಅವಶ್ಯವಾಗಿರುವ ರಕ್ತದಾನಕ್ಕೆ ಯುವಕರು-ಯುವತಿಯರು ಮುಂದೆ ಬರಬೇಕು. ರಕ್ತದಾನ ಮಹಾದಾನ. ಎಂದು…

  Read More
  Leaderboard Ad
  Back to top