ಯಲ್ಲಾಪುರ: ತಾಲೂಕಿನ ತೇಲಂಗಾರದಲ್ಲಿ ಮೈತ್ರಿ ಯುವ ಬಳಗ,ಕನ್ನಡ ಸಂಸ್ಕೃತಿ ಇಲಾಖೆ,ಕಸಾಪ ಇವುಗಳ ಸಂಯುಕ್ತ ಆಶ್ರಯದಲ್ಲಿನೆಡೆದ ಕಾವ್ಯ ಗಾಯನ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಕವಿಗಳಾದ ಸುಬ್ರಾಯ ಬಿದ್ರೆಮನೆ,ದತ್ತಾತ್ರಯ ಕಣ್ಣಿಪಾಲ್, ಗಣಪತಿ ಕಂಚಿಪಾಲ್,ಡಿ.ಜಿ.ಭಟ್ಟ ಧುಂಡಿ,ರೇಖಾ ಭಟ್ಟ,ವನರಾಗ ಶರ್ಮಾ,ಮಧುರಾ ಗಾಂವ್ಕಾರ,ಸತ್ಯನಾತಾಯಣ ಚಿಮ್ನಳ್ಳಿ ಕವಿತೆ…
Read MoreMonth: March 2022
ಯಲ್ಲಾಪುರದ ಪಟ್ಟಣ ಪಂಚಾಯಿತ್ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆದಿತ್ಯ ಗುಡಿಗಾರ ಆಯ್ಕೆ
ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಆದಿತ್ಯ ಗುಡಿಗಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಂಬೇಡ್ಕರ್ ನಗರದ ಪ.ಪಂ ಕಚೇರಿ ಮುಂಭಾಗದಲ್ಲಿ, ಅಂಬೇಡ್ಕರ್…
Read Moreಸಂಗೀತ ಮನಸ್ಸಿಗೆ ಆನಂದ ನೀಡುವ ಜೊತೆಗೆ ನಮ್ಮನ್ನೇ ನಾವು ಮರೆಯುವಂತೆ ಮಾಡುತ್ತದೆ; ಗಣಪತಿ ಭಟ್ಟ
ಯಲ್ಲಾಪುರ: ಸಂಗೀತ ಮನಸ್ಸಿಗೆ ಆನಂದ ನೀಡುವ ಜೊತೆಗೆ ನಮ್ಮನ್ನೇ ನಾವು ಮರೆಯುವಂತೆ ಮಾಡುವ ವಿಶಿಷ್ಟ ಶಕ್ತಿ ಹೊಂದಿದೆ ಎಂದು ವಿದ್ವಾಂಸ ಡಾ.ಕೆ.ಗಣಪತಿ ಭಟ್ಟ ಹೇಳಿದರು. ಅವರು ತಾಲೂಕಿನ ಶಿರನಾಲಾದಲ್ಲಿ ಗೋಕುಲ ಬಾನ್ಸುರಿ ಗುರುಕುಲ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ…
Read Moreಎ.ಟಿ.ಎಮ್ ಕಾರ್ಡ ಬದಲಿಸಿ ವಂಚಿಸುತ್ತಿದ್ದ ಆರೋಪಿಯ ಬಂಧನ; ಪ್ರಕರಣ ಬೇಧಿಸಿದ ಅಂಕೋಲಾ ಪೋಲಿಸರು
ಅಂಕೋಲಾ: ಎ.ಟಿ.ಎಮ್ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಮುಗ್ಧ ಜನರಿಗೆ ವಂಚಿಸಿ ಗ್ರಾಹಕರಿಂದ ಎ.ಟಿ.ಎಮ್ ಕಾರ್ಡ ಪಡೆದುಕೊಂಡು ಅವರ ಹಣವನ್ನು ಮೋಸದಿಂದ ಪಡೆದುಕೊಳ್ಳುತ್ತಿದ್ದ ಆರೋಪಿ ವಿಜಯ್ ಅಂಗದಪ್ರಸಾದ ದ್ವಿವೇದಿ ಈತನನ್ನು ಪತ್ತೆ ಹಚ್ಚಿ ಬಂಧಿಸಿ ಹಣವನ್ನು ವಶಪಡಿಸಿಕೊಳ್ಳುವಲ್ಲಿ…
Read Moreಸುವಿಚಾರ
ಸುಮಂತ್ರಿತೇ ಸುವಿಕ್ರಾಂತೇ ಸುಕೃತೌ ಸುವಿಚಾರಿತೇಪ್ರಾರಂಭೇ ಕೃತಬುದ್ಧೀನಾಂ ಸಿದ್ಧಿರವ್ಯಭಿಚಾರಿಣೀ || ನಾಲ್ಕು ಜನರೊಡಗೂಡಿ ಚೆನ್ನಾಗಿ ವಿಚಾರಮಾಡಿ, ವೀರ್ಯವಿಕ್ರಮಾದಿಗಳನ್ನು ದುಡಿಸಿಕೊಂಡು, ಚೆನ್ನಾಗಿ ಚಿಂತನೆ ಮಾಡಿ ಬುದ್ಧಿಯುಕ್ತವಾಗಿ ಚೆನ್ನಾಗಿ ಸಂಕಲ್ಪಿಸಿ ಕೈಗೊಂಡ ಕಾರ್ಯದಲ್ಲಿ ಸಿದ್ಧಿಯೆನ್ನುವುದು ತಪ್ಪದೇ ಬಂದೇ ಬರುತ್ತದೆ. ಇಷ್ಟು ಮಜಬೂತಾದ ಕಾರ್ಯಕ್ಕೆ…
Read More