• Slide
  Slide
  Slide
  previous arrow
  next arrow
 • ನೇತ್ರಾಣಿ ಅಡ್ವೆಂಚರ್ ಸಾಹಸ; ಸಾಗರದಾಳದಲ್ಲಿ ಹಾರಾಡಿತು 20 ಅಡಿ ಕನ್ನಡ ಧ್ವಜ!

  ಭಟ್ಕಳ: 66 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುರುಡೇಶ್ವರದ ನೇತ್ರಾಣಿ ನಡುಗಡ್ಡೆ ಭಾಗದದ ಅರಬ್ಬಿ ಸಮುದ್ರದಾಳದಲ್ಲಿ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯು ಸ್ಕೂಬಾ ಡೈ ಮಾಡುವ ಸಾಹಸಿಗಳ ಮೂಲಕ ಸಮುದ್ರದಾಳದಲ್ಲಿ 20 ಅಡಿ ಉದ್ದದ ಕನ್ನಡ ಧ್ವಜವನ್ನು ಹಾರಿಸಿ ಕನ್ನಡ…

  Read More

  ಇಂದು ಕಾನಸೂರಿನಲ್ಲಿ ರಸಮಂಜರಿ-ಸನ್ಮಾನ

  ಶಿರಸಿ: ಕಾನಸೂರಿನ ಕಲಾಸುಮಾ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ) ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ  ಕನ್ನಡ ರಾಜ್ಯೋತ್ಸವ ರಸಮಂಜರಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನಸೂರಿನ ಅವಾರದಲ್ಲಿ ಸಂಜೆ…

  Read More

  ಕನ್ನಡ ಭವನದಲ್ಲಿ ರಾಜ್ಯೋತ್ಸವ ಆಚರಣೆ

  ಕಾರವಾರ: ಇಲ್ಲಿನ ಕನ್ನಡ ಭವನದಲ್ಲಿ ಕನ್ನಡ ರಾಜ್ಯೋತ್ಸವವನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಚರಿಸಲಾಯಿತು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಂಗಾಮಿ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಧ್ವಜಾರೋಹಣ ಮಾಡಿದರು. ಹರಿದು ಹಂಚಿಹೋಗಿದ್ದ ಕನ್ನಡ ನಾಡು ಭಾಷಾವಾರು ಪ್ರಾಂತ…

  Read More

  ನ.1 ರ ಮಾರ್ಕೆಟ್ ಹಕೀಕತ್ ಹೇಗಿದೆ ನೋಡಿ!

  ಶೇರುಮಾರುಕಟ್ಟೆಯ ದಿನನಿತ್ಯದ ವಹಿವಾಟಿನ ಕುರಿತು ಮುಂಚಿತವಾಗಿ ತಿಳಿದುಕೊಳ್ಳಲು ಈ ಕೆಳಗಿನ ಯೂಟ್ಯೂಬ್ ಚ್ಯಾನೆಲ್ ಸಬ್ ಸ್ಕ್ರೈಬ್ ಮಾಡಿ. https://youtube.com/channel/UCXLiSd9vM3DaStIVV3vTAYg OFFILUS & WINCH STOCK MARKET KANNADA NEWS CHANNEL (ಇದು ಜಾಹಿರಾತು ಆಗಿರುತ್ತದೆ)

  Read More

  ವಿಚ್ಛೇದನ ಮಾಡಿಕೊಳ್ಳದೇ ಹೊಂದಾಣಿಕೆಯಿಂದ ಜೀವನ ನಡೆಸಬೇಕು; ಸ್ವರ್ಣವಲ್ಲೀ ಶ್ರೀ

  ಶಿರಸಿ: ಯಾರೂ ವಿವಾಹ ವಿಛ್ಚೇಧನ ಮಾಡಿಕೊಳ್ಳದೇ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ನಗರದ ಮಾರಿಗುಡಿಯಲ್ಲಿ ಸರ್ವ ದಂಪತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ನೀಡಿ…

  Read More

  ವಿದ್ಯಾಭವನ ಕಟ್ಟಡ ನಿಧಿಗೆ 1ಲಕ್ಷ ರೂ. ದೇಣಿಗೆ

  ಶಿರಸಿ: ಸ್ವರ್ಣವಲ್ಲಿ ಮಠದ ವಿದ್ಯಾಭವನ ಕಟ್ಟಡ ನಿಧಿಗೆ ಶಿರಸಿ ಆಡಳ್ಳಿಯ ಗೀತಾ ಮತ್ತು ಗಂಗಾಧರ ನಾರಾಯಣ ಹೆಗಡೆ ಹಾಗೂ ಸಹೋದರರಾದ ಶ್ರೀಪತಿ ನಾರಾಯಣ ಹೆಗಡೆ ಮತ್ತು ಗಣಪತಿ ನಾರಾಯಣ ಹೆಗಡೆ ಇವರು ಒಂದು ಲಕ್ಷ ದೇಣಿಗೆ ನೀಡಿದರು. ಶಿಕ್ಷಣ…

  Read More

  ಪೋಲಿಸ್ ಪರೇಡ್ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆ

  ಕಾರವಾರ: ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿತು. ರಾಜ್ಯ ಕಾರ್ಮಿಕ ಇಲಾಖೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ…

  Read More

  ಬೈಕ್ ಸ್ಕಿಡ್; ವ್ಯಕ್ತಿ ಬಿದ್ದು ಗಂಭೀರ ಗಾಯ

  ಭಟ್ಕಳ: ತಾಲೂಕಿನ ಬೆಳ್ನಿಯ ರುದ್ರಭೂಮಿ ಬಳಿ ಬೈಕ್ ಸ್ಕಿಡ್ ಆಗಿ ವ್ಯಕ್ತಿಯೊಬ್ಬ ಬಿದ್ದು ಗಂಭೀರ ಗಾಯಗೊಡ ಘಟನೆ ನಡೆದಿದ್ದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೋಮಯ್ಯ ದೇವಡಿಗ ಗಾಯಗೊಂಡ ವ್ಯಕ್ತಿ. ರಸ್ತೆಯಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ…

  Read More
  Leaderboard Ad
  Back to top