• first
  second
  third
  previous arrow
  next arrow
 • ಮದ್ಯ ಮಾರಾಟ ಮಳಿಗೆ ಸ್ಥಾಪನೆ ಸ್ಥಳ ಪರಿಶೀಲನೆಗೆ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಭೇಟಿ; ಗ್ರಾಮಸ್ಥರ ಮಾತಿನ ಚಕಮಕಿ

  ಕುಮಟಾ: ತಾಲೂಕಿನ ಬಾಡ ಗ್ರಾಮದಲ್ಲಿ ಉದ್ದೇಶಿತ ಎಮ್.ಎಸ್.ಐ.ಎಲ್. ಮದ್ಯ ಮಾರಾಟ ಮಳಿಗೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶುಕ್ರವಾರ ಸ್ಥಳ ಪರಿಶೀಲನೆಗೆ ಆಗಮಿಸಿದ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಮ್. ಅವರ ಸಮ್ಮುಖದಲ್ಲಿ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.…

  Read More

  ಗೋಪಾಲಕೃಷ್ಣ ಭಟ್ ಜಿಲ್ಲಾ ಉಸ್ತುವಾರಿ ಸಲಹಾ ಸಮಿತಿಗೆ ಆಯ್ಕೆ

  ಭಟ್ಕಳ: ಕೇಂದ್ರ ಸರ್ಕಾರದ ಯುವ ಕಾರ್ಯ ಸಚಿವಾಲಯದ ನೆಹರು ಯುವ ಕೇಂದ್ರದ ಜಿಲ್ಲಾ ಉಸ್ತುವಾರಿ ಸಲಹಾ ಸಮಿತಿಗೆ ಗೋಪಾಲಕೃಷ್ಣ ಭಟ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಲಹಾ ಸಮಿತಿಗೆ ಆಯ್ಕೆ ಮಾಡಿ ಕಾರವಾರದ ಯುವ ಕೇಂದ್ರದ ಯಶವಂತ್ ಯಾದವ್ ಇಂದು…

  Read More

  ಜಿಲ್ಲಾದ್ಯಂತ ಅ.2ರಿಂದ ಕಾನೂನು ಅರಿವು ನೆರವು ಕಾರ್ಯಕ್ರಮ

  ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಅ.2ರ ಗಾಂಧಿ ದಿನಾಚರಣೆ ದಿನದಿಂದ ನ.14 ರ ಮಕ್ಕಳ ದಿನಾಚರಣೆಯರೆಗೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ…

  Read More

  ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿಸಿಕೊಳ್ಳಬೇಕು; ಶ್ರೀನಿವಾಸ್ ನಾಯ್ಕ

  ಶಿರಸಿ: ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವಿಯನ್ನು ಪಡೆಯುತ್ತಾರೆ. ಅವರಲ್ಲಿ ಕೆಲವರಿಗೆ ಮಾತ್ರ ಉದ್ಯೋಗ ದೊರೆಯುತ್ತದೆ. ಕೆಲವರು ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದರೆ, ಮತ್ತೆ ಕೆಲವರು ಮನೆಯಲ್ಲಿಯೇ ಇರುತ್ತಾರೆ. ಇಂತವರಿಗೆ ಕೌಶಲ್ಯ ಅಭಿವೃದ್ಧಿ ಮಾಡಿಕೊಳ್ಳುವ ಅಗತ್ಯತೆ ಇದ್ದು ದೇಶಪಾಂಡೆ…

  Read More

  ಸುವಿಚಾರ

  ತಾವದಾಶ್ರೀಯತೇ ಲಕ್ಷ್ಮ್ಯಾ ತಾವದಸ್ಯ ಸ್ಥಿರಂ ಯಶಃಪುರುಷಸ್ತಾವದೇವಾಸೌ ಯಾವನ್ಮಾನಾನ್ನ ಹೀಯತೇ || ಮಾನ ಅನ್ನುವುದಕ್ಕೆ ಮಿತಿ, ಅಳತೆ ಅನ್ನುವ ಅರ್ಥಗಳಿವೆ. ಮೀರಬಾರದ ಸೀಮೆಯೊಂದಕ್ಕೆ ಮಾನವೆಂಬ ಹೆಸರು ನಿಂತಿದ್ದೂ ಇದೆ. ಪುರುಷನೊಬ್ಬನ ಬಳಿ ಸಂಪತ್ತು ಸೇರುವುದು ಮತ್ತು ಉಳಿಯುವುದು, ಯಶೋಲಕ್ಷ್ಮಿಯು ಅವನ…

  Read More
  Back to top