• first
  second
  third
  Slide
  previous arrow
  next arrow
 • ಕೊರೊನಾ ನಿಯಂತ್ರಣಕ್ಕೆ ತುರ್ತು ಅವಧಿ ಲಾಕ್ಡೌನ್ ಅನಿವಾರ್ಯ

  ಶಿರಸಿ: ಕೋವಿಡ್ ನಿಯಂತ್ರಣಕ್ಕೆ ಲಾಕ್‍ಡೌನ್ ನಿಯಮಾವಳಿ ಅಂತಿಮ ಪರಿಹಾರ ಅಲ್ಲದಿದ್ದರೂ, ಸರ್ಕಾರವು ಸಮರ್ಪಕವಾಗಿ ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿರುವುದರಿಂದ ಹರಡುವಿಕೆಯ ‘ಮಧ್ಯಂತರ ನಿಯಂತ್ರಣ’ ಕ್ಕೆ ತುರ್ತು ಅಲ್ಪಾವಧಿಯ ಲಾಕ್‍ಡೌನ್ ಅನಿವಾರ್ಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅವರು ಮುಖ್ಯಮಂತ್ರಿಗೆ…

  Read More

  ವಿವಿಧ ರಸ್ತೆ ಕಾಮಗಾರಿ ಲೋಕಾರ್ಪಣೆಗೊಳಿಸಿದ ಸಭಾಧ್ಯಕ್ಷ ಕಾಗೇರಿ

  ಶಿರಸಿ: ತಾಲೂಕಿನ ಇಸಳೂರು ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜ.11 ಸೋಮವಾರ ಉದ್ಘಾಟಿಸಿದರು.ಇಸಳೂರು ಪಂಚಾಯತ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹೊಸಳ್ಳಿ ಸೇತುವೆ ಕಾಮಗಾರಿ ಹಾಗೂ…

  Read More

  ಮಹಾರಾಷ್ಟ್ರದಿಂದ ಗುಜರಾತ್‍ಗೆ ಬಂತು ಮಹಿಳಾ ಸಿಬ್ಬಂದಿ ಓಡಿಸಿದ ಸರಕು ರೈಲು; ಇತಿಹಾಸದಲ್ಲಿದೇ ಮೊದಲು

  ನವದೆಹಲಿ: ಜನವರಿ 6 ರಂದು ಮಹಾರಾಷ್ಟ್ರದಿಂದ ಗುಜರಾತ್‍ಗೆ ಸರಕು ರೈಲನ್ನು ಸಂಪೂರ್ಣ ಮಹಿಳಾ ಸಿಬ್ಬಂದಿ ಓಡಿಸಿದ್ದಾರೆ. ಇದು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಮಹಿಳಾ ಸಿಬ್ಬಂದಿ ಚಲಾಯಿಸಿದ ಮೊದಲ ಸರಕು ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ವೆಸ್ಟರ್ನ್ ರೈಲ್ವೆ ವಲಯ ಈ…

  Read More

  ಕಮಿಷನ್ ಎಜೆಂಟ್ ಗಳಿಗೆ ನಗರಸಭೆಯಲ್ಲಿ ಜಾಗವಿಲ್ಲ; ಗಣಪತಿ ನಾಯ್ಕ

  ಶಿರಸಿ: ನಗರಸಭೆಯಲ್ಲಿ ಯಾವುದೇ ಕಮಿಷನ್ ಎಜೆಂಟ್ ಗಳಿಗೆ ಅವಕಾಶವಿಲ್ಲ. ಸಾರ್ವಜನಿಕರು ಸ್ವತಃ ತಾವೇ ಬಂದು ಕೆಲಸ ಮಾಡಿಕೊಳ್ಳಿ, ಆ ಮೂಲಕ ಸ್ವಚ್ಛ ನಗರಭೆಯನ್ನು ನಾವೆಲ್ಲ ಕೂಡಿ ಮಾಡಬೇಕಾಗಿದೆ ಎಂದು ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.ಅವರು ಮಂಗಳವಾರ ನಗರದ…

  Read More

  ತಾಳ ತಟ್ಟುತ್ತ ಶ್ರೀರಾಮನ ಭಜನೆ ಮಾಡಿದ ಶಾಸಕ ಶಾಂತಾರಾಮ ಸಿದ್ಧಿ

  ಯಲ್ಲಾಪುರ: ಜಿಲ್ಲೆಯ ವಿಧಾನ ಪರಿಷತ್ ಸದಸ್ಯರೊಬ್ಬರು ಜನರೊಡಗೂಡಿ ಮಾಡಿರುವ ಭಜನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದ್ದು, ಹೆಚ್ಚಿನ ಜನರಿಂದ ನೋಡಲ್ಪಡುತ್ತಿದೆ. ತಾಲೂಕಿನ ಹಿತ್ಲಳ್ಳಿಯ ಮಾನಿಮನೆಯ ಮಾರಿಕಾಂಬಾ ದೇವಿಯ ಸನ್ನಿಧಾನದಲ್ಲಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಶ್ರೀರಾಮನ ಕುರಿತಾಗಿ…

  Read More
  Back to top