• first
  second
  third
  Slide
  previous arrow
  next arrow
 • ಸಂಕ್ರಮಿಸು ನೀ ಹೊಸ ಹಾದಿಯಲಿ..! ಇದು ಸಂಕ್ರಾಂತಿ ವಿಶೇಷ ..

  ಸಂಕ್ರಮಿಸು ನೀ ಹೊಸ ಹಾದಿಯಲಿಪಥವ ಬದಲಿಸುವ ಸೂರ್ಯನಂತೆಹಳೆಕಳೆಯ ಕಿತ್ತೆಸೆದು ಹೊಸತನವ ಬಿತ್ತುತನಿತ್ಯ ನಿರಂತರವಾಗಿ ಬರಲಿ ನವ ಸಂಕ್ರಮಣ||ಸಂಕ್ರಮಿಸು ನೀ ಹೊಸ ಚಿಂತನೆಯಲಿಹಳೆಯ ಹಾಳು ದಿನಚರಿಯ ಕಿತ್ತೆಸೆದುಜಿಡ್ಡುಗಟ್ಟಿದ ಮನದ ಭಾವ ಬಿತ್ತಿಯನುಉಜ್ಜಿ ತೊಳೆದು ಹೊಸದಾಗಿ ಸಿಂಗರಿಸು||ಕ್ರಮಿಸು ನೀ ಹೊಸ ಭಾವದಲಿಮೊದಲಾಗಲಿ…

  Read More

  ಶಿವರಾತ್ರಿಯಂದು ಮಾಡಿ ‘ಪಂಚಲಿಂಗ ಪರಿಕ್ರಮ’ ಪಂಚತತ್ವ ಸಾರುವ ಶಿವಲಿಂಗಗಳೆಲ್ಲಿವೆ ನೋಡಿ..

  euttarakannada: ಶಿವರಾತ್ರಿ ವಿಶೇಷ: ಶಿವರಾತ್ರಿಯ ಮಹತ್ವ ಹಿಂದೂಗಳ ಅನೇಕ ಹಬ್ಬಗಳಲ್ಲಿ ಶಿವರಾತ್ರಿಯು ವಿಶಿಷ್ಟ ಸ್ಥಾನ ಪಡೆದಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಕೊನೆಯ ಹಬ್ಬವಾಗಿದ್ದು, ವಿಶೇಷ ಪ್ರಾಧಾನ್ಯತೆಗಳಿಂದ ಕೂಡಿದೆ. ಆ ದಿನ ಉಪವಾಸ (ಹತ್ತಿರವಿದ್ದು ಧ್ಯಾನಿಸುವ ಸಂಕೇತ), ಜಾಗರಣೆ (ಎಚ್ಚರದೆಡೆಗೆ, ತಿಳುವಳಿಕೆಯಡೆಗೆ…

  Read More

  ಹಳ್ಳಿಗರೇ ಎಚ್ಚರ., ಇವರ ಬಳಿ ಹಣ್ಣು-ತರಕಾರಿ ವ್ಯವಹಾರ ಬೇಡ..!

  EUK ವಿಶೇಷ ವರದಿ: ಕೊವಿಡ್- 19 ಸೊಂಕಿನ ಸುರಕ್ಷತೆಯ ದೃಷ್ಟಿಯಿಂದ ಲಾಕ್ ಡೌನ್ ವಿಧಿಸಿ 13 ದಿನಗಳು ಕಳೆದಿವೆ. ಅವಶ್ಯಕ ವಸ್ತುಗಳಿಗಾಗಿ ಹಳ್ಳಿಗಳಿಂದ ಪಟ್ಟಣಕ್ಕೆ ಬರುತ್ತಿದ್ದವರು ಈಗ ಮನೆಯಲ್ಲಿಯೇ ಕುಳಿತುಕೊಂಡಿದ್ದಾರೆ. ಅಂತವರಿಗೆ ದಿನಾವಶ್ಯಕ ಅತ್ಯಗತ್ಯ ವಸ್ತುಗಳು ಮನೆ ಬಾಗಿಲಿಗೆ ತಲುಪಬೇಕಂಬ…

  Read More

  ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

  ಕ್ರೀಡೆ: ಆಕ್ಲೇಂಡ್‌ನ ಈಡನ್ ಪಾರ್ಕನಲ್ಲಿ ನಡೆಯುಲಿರುವ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಭಾರತ 5 ಟಿ 20, 3 ಏಕದಿನ, 2ಟೆಸ್ಟ, ಪಂದ್ಯಗಳನ್ನು ಆಡಲು…

  Read More

  ಟಿ20 ಪಂದ್ಯ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ

  ಕ್ರೀಡೆ: ಆಕ್ಲೆಂಡ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್- ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ತಂಡ ಭರ್ಜರಿ ಗೆಲುವು ಸಾಧಿಸಿದೆ. 203 ರನ್ ಗಳ ಬೆನ್ನತ್ತಿದ ಭಾರತ ನಾಲ್ಕು ವಿಕೇಟ್ ನಷ್ಟಕ್ಕೆ 204 ರನ್ ಬಾರಿಸಿ 6 ವಿಕೆಟ್ ಗಳಿಂದ…

  Read More

  ರಾಜ್ಯದಲ್ಲಿ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ ಆರಂಭ ?

  ಬೆಂಗಳೂರು: ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಕೊಂಚ ಪ್ರಮಾಣದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ನೈರುತ್ಯ ಮಾನ್ಸೂನ್ ಜೊತೆಗೆ ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹವನ್ನು ಮೇ.16 ರ ಸುಮಾರಿಗೆ ಆಗಮಿಸುತ್ತದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.…

  Read More

  ಮುಂಗಾರು ಚುರುಕು; ಜೂ.23 ರವೆರೆಗೆ ‘ಯಲ್ಲೋ ಅಲರ್ಟ್’

  ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಜೂ.19 ರಿಂದ 23 ರವರೆಗೆ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಮಂಗಳವಾರದವರೆಗೆ…

  Read More

  ‘Encyclopedia of Forest’ ಜಿಲ್ಲೆಯ ‘ತುಳಸಿ ಗೌಡ’ರಿಗೆ ಪದ್ಮಶ್ರೀ ಪ್ರಶಸ್ತಿಯ ಗರಿ

  ಅಂಕೋಲಾ: ‘ಕಾಡಿನ ವಿಶ್ವಕೋಶ’ (Encyclopedia of the Forest) ಎಂದೇ ರಾಜ್ಯಾದ್ಯಂತ ಪ್ರಸಿದ್ಧಿಯಾಗಿರುವ ತುಳಸಿ ಗೌಡರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ (ಸೋಶಿಯಲ್ ವರ್ಕ್, ಪರಿಸರ ವಿಭಾಗ) ದೊರೆತಿದೆ. ಕಾಡು ಸಸ್ಯ ಹಾಗು ಗಿಡಮೂಲಿಕೆಯ ಬಗ್ಗೆ ಆಳವಾದ ಜ್ಞಾನ…

  Read More

  “ಇಸ್ಲಾಮಿನ ಅಪಾಯವನ್ನು ಅಂದಾಜಿಸುವಲ್ಲಿ ವಿಫಲರಾದರೇ ಮುತ್ಸದ್ಧಿಗಳು”- ಸಂಸದ ಅನಂತಕುಮಾರ ಬರೆದ ಲೇಖನದಲ್ಲಿ ಇನ್ನೂ ಏನೇನಿದೆ ಗೊತ್ತಾ ?

  ಕಾರವಾರ: ಸದಾ ಒಂದಿಲ್ಲೊಂದು ವಿವಾದಗಳಿಂದನೇ ದೇಶದ ಗಮನ ಸೆಳೆದಿದ್ದ ಮಾಜಿ ಕೇಂದ್ರ ಸಚಿವ ಹಾಗು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಈಗ ಮತ್ತೆ ಸುದ್ದಿಯಾಗುವ ಲಕ್ಷಣಗಳು ಕಂಡುಬರುತ್ತಿದೆ. ಕೊವಿಡ್ -19 ಕುರಿತಾಗಿ ದೇಶದಲ್ಲೆಡೆ ಸುದ್ದಿಯಾಗಿದ್ದ ದೆಹಲಿಯ…

  Read More

  ಸ್ಪೀಕರ್ ಕಾಗೇರಿ ಪ್ರಯತ್ನ; ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರಿ

  ಶಿರಸಿ/ಸಿದ್ದಾಪುರ: ತಾಲೂಕಿನ ಕೆಲವು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ನಬಾರ್ಡ್ 25 ಯೋಜನೆಯಡಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದ ಮಂಜೂರಾಗಿದೆ. ಶಿರಸಿ ತಾಲೂಕಿನ ಕುದ್ರಗೋಡ, ಕಾನಗೋಡ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ತಲಾ 16 ಲಕ್ಷ ರೂ. ಮಂಜೂರಿಯಾಗಿದೆ.…

  Read More
  Back to top