Slide
Slide
Slide
previous arrow
next arrow

ಸ್ವಚ್ಛ ಗ್ರಾಮ ಪರಿಕಲ್ಪನೆ ಸಾಕಾರಗೊಳಿಸುತ್ತೇವೆ: ಇಒ ಸುರೇಶ ನಾಯ್ಕ

ಹೊನ್ನಾವರ: ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಿದ್ದು, ಜನರ ಸಹಕಾರದೊಂದಿಗೆ ಸ್ವಚ್ಛ ಗ್ರಾಮ ಪರಿಕಲ್ಪನೆಯನ್ನು ಸಾಕಾರಗೊಳಿಸುವ ವಿಶ್ವಾಸವಿದೆ ಎಂದು ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ತಿಳಿಸಿದರು.ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ, ಗ್ರಾಮ ಪಂಚಾಯತ…

Read More

ಮಾ.12ಕ್ಕೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ಮೋದಿ ಚಾಲನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಯು NH-275 ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ ಆರು-ಪಥವನ್ನು ಒಳಗೊಂಡಿರುತ್ತದೆ. ಸುಮಾರು 8,480 ಕೋಟಿ ರೂಪಾಯಿ ವೆಚ್ಚದಲ್ಲಿ…

Read More

TSS ಮಿನಿ‌ ಸೂಪರ್ ಮಾರ್ಕೆಟ್’ನಲ್ಲಿ ಶನಿವಾರದ ರಿಯಾಯಿತಿ- ಜಾಹೀರಾತು

🎉🎉 TSS CELEBRATING 100 YEARS 🎉🎉 ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಶನಿವಾರ ಖರೀದಿಸಿ ಹೆಚ್ಚು ಉಳಿಸಿ💸🎉 SATURDAY SPECIAL OFFER SALE ದಿನಾಂಕ:  11-03-2023, ಶನಿವಾರದಂದು ಮಾತ್ರ SAVING SATURDAY 🎉🎉 ಭೇಟಿ ನೀಡಿಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ 9380064570ಸಾಲ್ಕಣಿ 9481037714ದಾಸನಕೊಪ್ಪ 8050561923ಕೊರ್ಲಕಟ್ಟಾ 6362230796 ಬೆಡಸಗಾಂವ 8277349774

Read More

Name Change & History Behind It

Once, Shakespeare wondered loudly: What’s in the name? That which we call a rose / By any other name would smell as sweet. However, he couldn’t have been…

Read More

Who can SAVE HINDU GIRLS With Utsav CHAKRABARTI

YouTube Link: https://youtu.be/PmouLUtT-cg ಕೃಪೆ: https://www.youtube.com/@politicallyperfect

Read More

ಲಲಿತ ಕಲೆಗಳ ಮೂಲಕ ಭಟ್ಕಳದ ಕೀರ್ತಿ ಪಸರಿಸಿದ ಹೆಗ್ಗಳಿಕೆ ಝೇಂಕಾರದ್ದು: ಡಾ.ಸವಿತಾ ಕಾಮತ

ಭಟ್ಕಳ: ಶ್ರೀಮಂತ ವರ್ಗದವರು ಮಾತ್ರ ಕಲಿಯುತ್ತಿದ್ದ ಲಲಿತಕಲಾ ಕಲಿಕೆಗಳನ್ನು ಸಾಮಾನ್ಯ ಬಡ ವರ್ಗದವರು ಕಲಿಯುವಂತೆ ಮಾಡಿದ ಝೇಂಕಾರ ಸಂಸ್ಥೆಯ ಕಾರ್ಯ ಶ್ಲಾಘನಾರ್ಹ ಎಂದು ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸವಿತಾ ಕಾಮತ ಅಭಿಪ್ರಾಯಪಟ್ಟರು.ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ…

Read More

ಮಹಾಸತಿ ದೇವರ ರಜತ ಮಹೋತ್ಸವ ಸಂಪನ್ನ

ಕುಮಟಾ: ಪಟ್ಟಣದ ಹಳೆ ಹೆರವಟ್ಟಾದ ಪಿಡಬ್ಲುಡಿ ಕಚೇರಿ ಸಮೀಪದ ಮಹಾಸತಿ ಕಾಲೋನಿಯಲ್ಲಿ ನೆಲೆಸಿರುವ ಶ್ರೀಮಹಾಸತಿ ದೇವರ ರಜತ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿoದ ಸಂಪನ್ನಗೊoಡಿತು.ಭಕ್ತರು ಬೆಳಗ್ಗೆಯಿಂದಲೇ ದೇವರಿಗೆ ಹಣ್ಣು-ಕಾಯಿ ಪೂಜಾ ಸೇವೆ ಸಲ್ಲಿಸಿದರು. ದೇವತಾ ಪ್ರಾರ್ಥನೆ, ಪುಣ್ಯಾಹ ನಾಂದಿ, ಸ್ನಪನ…

Read More

ನನ್ನ ಗೆಲುವು ಕಾರ್ಯಕರ್ತರ ಗೆಲುವಿದ್ದಂತೆ: ಸೂರಜ್ ಸೋನಿ

ಕುಮಟಾ: ಪಟ್ಟಣದ ಗಿಬ್ ಸರ್ಕಲ್‌ನ ದೇವಕಿ ಕಾನ್ಫರೆನ್ಸ್ ಹಾಲ್‌ನಲ್ಲಿ ನೂತನವಾಗಿ ತೆರೆಯಲಾದ ಜೆಡಿಎಸ್ ಕಾರ್ಯಾಲಯವನ್ನು ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಉದ್ಘಾಟಿಸಿದರು.ಪಕ್ಷದ ಕಾರ್ಯಾಲಯದಲ್ಲಿ ಗಣ ಹೋಮವನ್ನು ಸೋನಿ ಅವರು ತಮ್ಮ ಪತ್ನಿ ವೀಣಾ ನಾಯ್ಕ ಅವರ ಜೊತೆಗೂಡಿ…

Read More

ಕಳುವಾದ ಮೊಬೈಲ್ ಪತ್ತೆ; ವಾರಸುದಾರರಿಗೆ ಮರಳಿಸಿದ ಪೊಲೀಸರು

ಅಂಕೋಲಾ: ಕಳುವಾದ ಮೊಬೈಲ್ ಫೋನನ್ನು ವಿಶೇಷ ತಂತ್ರಜ್ಞಾನ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ಪೊಲೀಸರು ವಾರಸುದಾರರಿಗೆ ಮರಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕಳುವಾದ, ಸುಲಿಗೆಯಾದ, ಕಳೆದು ಹೋದ ಮೊಬೈಲ್ ಫೋನ್‌ಗಳು ಸೈಬರ್ ಅಪರಾಧ, ನಾರ್ಕೋಟಿಕ್ ಅಪರಾಧ ಹಾಗೂ ಇತರ ಗಂಭೀರ…

Read More

ಮಾ.12ಕ್ಕೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ

ಶಿರಸಿ: ಇಲ್ಲಿಯ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಮಾ.12ರಂದು ಏರ್ಪಡಿಸಲಾಗಿದೆ.ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ ಮನೋವೈದ್ಯ ಡಾ.ಎಸ್.ಸಿ.ಕುಲಕರ್ಣಿ…

Read More
Back to top