Home › ಚಿತ್ರ ಸುದ್ದಿ › ಬೆಳಕಿನ ಅಲಂಕಾರದಲ್ಲಿ ಗ್ರಾಮದೇವಿ ದೇವಸ್ಥಾನ ಬೆಳಕಿನ ಅಲಂಕಾರದಲ್ಲಿ ಗ್ರಾಮದೇವಿ ದೇವಸ್ಥಾನ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ಇಲ್ಲಿನ ಗ್ರಾಮದೇವಿ ದೇವಸ್ಥಾನಕ್ಕೆ ನವರಾತ್ರಿ ಉತ್ಸವದ ಪ್ರಯುಕ್ತ ವಿಶೇಷವಾಗಿ ಬೆಳಕಿನ ಅಲಂಕಾರ ಮಾಡಲಾಗಿತ್ತು. ರವಿವಾರ ರಾತ್ರಿ ವರ್ಣರಂಜಿತ ಬೆಳಕಿನಲ್ಲಿ ದೇವಸ್ಥಾನ ಆಕರ್ಷಕವಾಗಿ ಕಂಡು ಬಂತು. Share This Share on FacebookTweet on TwitterLinkedInPinterestMail Post navigation Previous Postನಿಯಂತ್ರಣ ತಪ್ಪಿ ಲಾರಿ ಪಲ್ಟಿ; ಚಾಲಕನಿಗೆ ಗಾಯNext Postಅ.11ಕ್ಕೆ ಕಾಲನೇಮಿ ಕಾಳಗ ತಾಳಮದ್ದಲೆ