• Slide
  Slide
  Slide
  previous arrow
  next arrow
 • ಅ.12ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

  300x250 AD

  ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ 220/11 ಕೆ.ವಿ ಉಪಕೆಂದ್ರ ಎಸಳೆಯಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.12 ಮಂಗಳವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆವರೆಗೆ ಶಿರಸಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.


  ನಗರದ ಪಟ್ಟಣ ಶಾಖೆಯ ಕಸ್ತುರಬಾನಗರ 11 ಕೆ.ವಿ ಮಾರ್ಗದ ವಿದ್ಯಾನಗರ, ಪ್ರಗತಿನಗರ, ಲಯನ್ಸ್ ನಗರ, ಆದರ್ಶ ನಗರ, ಕಾಲೇಜು ರಸ್ತೆ, ಶಾಂತಿನಗರ, ಸಹ್ಯಾದ್ರಿ ಕಾಲೋನಿ ಪ್ರದೇಶಗಳಲ್ಲಿ, ಗ್ರಾಮೀಣ-1 ಶಾಖೆಯ ತಾರಗೋಡ್, ದೊಡ್ನಳ್ಳಿ, ಬಿಸಲ್ಕೊಪ್ಪ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ, ಗ್ರಾಮೀಣ-2 ಶಾಖೆಯ ಸಂಪಖಂಡ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ, ಬನವಾಸಿ ಶಾಖೆಯ ಭಾಷಿ, ಅಂಡಗಿ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು.

  300x250 AD

  ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top