Home › ಚಿತ್ರ ಸುದ್ದಿ › ಜಿಲ್ಲೆಯಲ್ಲಿ ಶೇ.0.82ರಷ್ಟು ಕೊರೊನಾ ಪಾಸಿಟಿವಿಟಿ ದಾಖಲು ಜಿಲ್ಲೆಯಲ್ಲಿ ಶೇ.0.82ರಷ್ಟು ಕೊರೊನಾ ಪಾಸಿಟಿವಿಟಿ ದಾಖಲು ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರವಿವಾರ ಶೇ.0.82 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅದರಂತೆ ಕಳೆದ ಎರಡು ದಿನದ ಅವಧಿಯ ಶನಿವಾರದಂದು ಶೇ.0.93 ಹಾಗೂ ಶುಕ್ರವಾರ ಶೇ.0.93 ರಷ್ಟು ಪಾಸಿಟಿವಿಟಿ ದಾಖಲಾಗಿತ್ತು. Share This Share on FacebookTweet on TwitterLinkedInPinterestMail Post navigation Previous Postಎಲ್.ಎಸ್.ಎಂ.ಪಿ ಸೊಸೈಟಿ ಒಡೆದು ನಂದೊಳ್ಳಿ, ಚಂದಗುಳಿ ಸಹಕಾರಿ ಸಂಘ ಸ್ಥಾಪನೆಗೆ ಪ್ರಮುಖರ ಆರೋಪ !Next Postಮನೆಗೆ ದಾಳಿಯಿಟ್ಟ ಚಿರತೆ! ಸ್ವಲ್ಪದರಲ್ಲಿ ಬಚಾವ್ ಆಯ್ತು ಮಗು..