• Slide
    Slide
    Slide
    previous arrow
    next arrow
  • ಹಲಸಿನಕೈ ದೇವಸ್ಥಾನದಲ್ಲಿ ನವಚಂಡಿಕಾ ಯಾಗ ಸಂಪನ್ನ

    300x250 AD

    ಶಿರಸಿ: ತಾಲೂಕಿನ ಹಲಸಿನಕೈ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ನವಚಂಡಿಕಾ ಯಾಗ ನಡೆಯಿತು.

    300x250 AD


    ಧರ್ಮದರ್ಶಿ ಅಣ್ಣಪ್ಪ ನಾಯ್ಕ ಅವರ ಮಾರ್ಗದರ್ಶನದಲ್ಲಿ ನಡೆದ ಯಾಗದ ಅದ್ವರ್ಯವನ್ನು ಗಣೇಶ ಭಟ್ ಕಾರಗದ್ದೆ ವಹಿಸಿದ್ದರು ರಮಾಕಾಂತ ನಾಯ್ಕ ನಕ್ಷೆ ದಂಪತಿ ಯಾಜಮಾನಿಕೆಯೊಂದಿಗೆ ಸೇವೆ ನೀಡಿದರು. ಧಾರ್ಮಿಕ ಮುಖಂಡ ಎ.ಜಿ ನಾಯ್ಕ ಭರಣಿ ಉಪಸ್ಥಿತರಿದ್ದು ಧರ್ಮದರ್ಶಿಗಳನ್ನು ಮತ್ತು ಯಜಮಾನ ರನ್ನು ಸನ್ಮಾನಿಸಿದರು. ನೂರಾರು ಭಕ್ತರು ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top