• first
  second
  third
  previous arrow
  next arrow
 • ಕುಶಲಕರ್ಮಿಗಳ ಸುಧಾರಿತ ಉಪಕರಣ ಪೂರೈಕೆಗೆ ಅರ್ಜಿ ಆಹ್ವಾನ

  300x250 AD

  ಕಾರವಾರ: ಗ್ರಾಮೀಣ ಭಾಗದ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಪೂರೈಕೆ ಯೋಜನೆಯಡಿ ಜಿಲ್ಲಾ ಪಂಚಾಯತ್‌ನ ಗ್ರಾಮೀಣ ಕೈಗಾರಿಕಾ ವಿಭಾಗದ ವತಿಯಿಂದ 2021-22ನೇ ಸಾಲಿನ ಕಿಟ್ ವಿತರಿಸಲಾಗುತ್ತಿದ್ದು, ವೃತ್ತಿಪರ ಕುಶಲಕರ್ಮಿಗಳು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ತಿಳಿಸಿದೆ.


  ಅಂದಾಜು 80 ಬಡಿಗೆತನಕ್ಕೆ ಸಂಬoಧಿಸಿದ ಉಪಕರಣ ಮತ್ತು 40 ಹೊಲಿಗೆ ಯಂತ್ರ ವಿತರಿಸಲಾಗುತ್ತಿದ್ದು, ಈ ಹಿಂದೆ ಯಾವುದೇ ಕಿಟ್ ಪಡೆಯದೇ ಇದ್ದ ಅರ್ಹ ಅಭ್ಯರ್ಥಿಗಳು ಅ.31 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯತ್ ಪಿ.ಡಿ.ಓ. ಸಂಪರ್ಕಿಸಿ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

  300x250 AD

  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಮೊ.ಸಂಖ್ಯೆ 9880158571

  Share This
  300x250 AD
  300x250 AD
  300x250 AD
  Back to top