Slide
Slide
Slide
previous arrow
next arrow

ಕಿಮ್ಸ್ ವೈದ್ಯರಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ ಶಾಸಕಿ ರೂಪಲಿಗೆ ಮನವಿ

300x250 AD

ಕಾರವಾರ: ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ವೈದ್ಯರಿಗೆ ಸರ್ಕಾರ ಸೇವಾ ಭತ್ಯೆ ನಿಗದಿ ಮಾಡಿತ್ತು. ಆದರೆ ಸುಮಾರು ಐದು ತಿಂಗಳುಗಳ ಕಾಲ ನಿಗದಿ ಮಾಡಲಾಗಿದ್ದ ಭತ್ಯೆ ನೀಡಿಲ್ಲ. ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top