Slide
Slide
Slide
previous arrow
next arrow

‘ಶೈಲಪುತ್ರಿ’ ಅಲಂಕಾರದಲ್ಲಿ ಶ್ರೀ ಮಾರಿಕಾಂಬೆ

300x250 AD

ಶಿರಸಿ: ನವರಾತ್ರಿಯ ಪ್ರಥಮ ದಿನವಾದ ಅ.7 ಗುರುವಾರದಂದು ರಾಜ್ಯ ಪ್ರಸಿದ್ಧ ದೈವಿ ಶಕ್ತಿ ದೇವತೆಗಳಲ್ಲೊಂದಾದ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯು ‘ಶೈಲಪುತ್ರಿ’ ಅಲಂಕಾರದಲ್ಲಿ ಕಂಗೊಳಿಸಿದಳು.


ಅಪಾರ ಸಂಖ್ಯೆಯ ಭಕ್ತರು ಶ್ರೀ ದೇವಿಯ ದರ್ಶನಕ್ಕೆ ಆಗಮಿಸಿ ಕಣ್ತುಂಬಿಕೊಂಡರು.

300x250 AD


ಶೈಲಪುತ್ರಿ: `ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

Share This
300x250 AD
300x250 AD
300x250 AD
Back to top