• first
  second
  third
  previous arrow
  next arrow
 • ಕರ್ತವ್ಯ ನಿರತ ನಿರ್ವಾಹಕ ಸಾವು

  300x250 AD

  ಶಿರಸಿ: ಬಸ್ ನಿರ್ವಾಹಕ ಕಾರ್ಯ ನಿರ್ವಹಿಸುತ್ತಿರುವಾಗಲೇ ಸಾರಿಗೆ ನೌಕರನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ಡಿಪೋ ಬಳಿ ನಡೆದಿದೆ. ಅವಪ್ಪ ಶರಣಪ್ಪ ಬೆಲಗೂರ(49)ಎಂಬಾತನೆ ಸಾವನ್ನಪ್ಪಿದ್ದಾನೆ.

  ಈತ ಧರ್ಮಸ್ಥಳ-ಹುಬ್ಬಳ್ಳಿ ಬಸ್ ನಿರ್ವಾಹಕನಾಗಿ ಹುಬ್ಬಳ್ಳಿಗೆ ಹೋಗುತ್ತಿರುವಾಗ ಡಿಪೋ ಹತ್ತಿರ ಈ ಘಟನೆ ನಡೆದಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ. ಭೀಮಾಶಂಕರ ತನಿಖೆ ಕೈಗೊಂಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top