• Slide
    Slide
    Slide
    previous arrow
    next arrow
  • ಸಮುದ್ರದಲ್ಲಿ ಮುಳುಗುತ್ತಿದ್ದ ಆರು ಪ್ರವಾಸಿಗರ ರಕ್ಷಣೆ

    300x250 AD

    ಕಾರವಾರ: ಇಲ್ಲಿನ ರವೀಂದ್ರನಾಥ್ ಠಾಗೋರ್ ಕಡಲತೀರದಲ್ಲಿ ಪ್ರವಾಸಕ್ಕೆಂದು ಬಂದು ಮೋಜು-ಮಸ್ತಿಯಲ್ಲಿ ತೊಡಗಿ, ಸಮುದ್ರ ಸುಳಿಗೆ ಸಿಕ್ಕ ಆರು ಜನರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕಗಷಣೆ ಮಾಡಿದ್ದಾರೆ.

    300x250 AD


    ಹುಬ್ಬಳ್ಳಿಯಿಂದ ಪ್ರವಸಕ್ಕೆಂದು ಕುಟುಂಬ ಸಮೇತರಾಗಿ ಬಂದ ಇವರು ರವೀಂದ್ರನಾಥ್ ಕಡಲ ತೀರದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಸಮುದ್ರ ಸುಳಿಗೆ ಸಿಕ್ಕ ಇವರು ಮುಳುಗುತ್ತಿದ್ದರು, ಇದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳು ನಾಲ್ವರು ಮಕ್ಕಳು ಸೇರಿ ಆರು ಮಂದಿಯನ್ನು ಕಾಪಾಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top