
ಉತ್ತರಕನ್ನಡ ಸಾವಯವ ಒಕ್ಕೂಟ, ಶಿರಸಿ ಮತ್ತು ವನಸ್ತ್ರೀ ಸಂಸ್ಥೆ ಇವರ ಸಹಯೋಗದಲ್ಲಿ
ಸಾಂಪ್ರದಾಯಿಕ ತರಕಾರಿ ಬೀಜಮೇಳ ಮತ್ತು ಮಲೆನಾಡು ಮೇಳ
ದಿನಾಂಕ: ಜುಲೈ 11 ಮತ್ತು 12, 2025 ಶುಕ್ರವಾರ ಮತ್ತು ಶನಿವಾರ
ಸಮಯ : ಬೆಳಗ್ಗೆ 10 ರಿಂದ ಸಂಜೆ 7
ಸ್ಥಳ:-
ನೆಲಸಿರಿ ಆರ್ಗ್ಯಾನಿಕ್ ಹಬ್, 117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC ಬ್ಯಾಂಕ್ ಪಕ್ಕ, APMC ಹೊಸ ಮಾರುಕಟ್ಟೆ ಆವರಣ, ಶಿರಸಿ, ಉತ್ತರ ಕನ್ನಡ, , (581402)
ಸಂಪರ್ಕಿಸಿ: 📱Tel:+918660553054