ಶಿರಸಿ: ತಾಲೂಕಿನಲ್ಲಿ ಅ.4 ಸೋಮವಾರದಂದು 690 ಡೀಸ್ ಕೊರೊನಾ ಲಸಿಕೆ ಲಭ್ಯವಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 690 ಡೋಸ್ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಬನವಾಸಿಯಲ್ಲಿ 50, ಬಿಸಲಕೊಪ್ಪ( ಜೆಎಂಜೆ ಕಾಲೇಜ್ ಚಿಪಗಿ)ಯಲ್ಲಿ 180, ಮಲಂಗಿ(ಕುಪ್ಪಗದ್ದೆ) 50, ದೇವನಳ್ಳಿಯಲ್ಲಿ 40, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲೇಕಲ್’ನಲ್ಲಿ 50, ಪ್ರಾಥಮಿಕ ಆರೋಗ್ಯ ಕೇಂದ್ರ ಕಕ್ಕಳ್ಳಿಯಲ್ಲಿ 10, ಪ್ರಾಥಮಿಕ ಆರೋಗ್ಯ ಕೇಂದ್ರ ರೇವಣಕಟ್ಟಾದಲ್ಲಿ 110, ತಾಲೂಕಾಸ್ಪತ್ರೆ ಶಿರಸಿಯಲ್ಲಿ 200 ಡೋಸ್ ಲಸಿಕೆ ಲಭ್ಯವಿದೆ ಎಂದು ತಿಳಿಸಿದ್ದಾರೆ.