ಮಳೆಗಾಲದ ಕೊಳೆ ಅಡಿಕೆ, ಉದುರು ಅಡಿಕೆಗಳನ್ನು ಅಕ್ಟೋಬರ್ 4, ಸೋಮವಾರದಿಂದ ಟೆಂಡರ್ ಮೂಲಕ ಖರೀದಿಯು ಟಿ.ಎಂ.ಎಸ್ ಶಿರಸಿ ಆವರಣದಲ್ಲಿ ಪ್ರಾರಂಭವಾಗಲಿದೆ.
ಪ್ರತಿ ಸೋಮವಾರ, ಗುರುವಾರ ಹಾಗು ಶನಿವಾರದಂದು ಈ ಅಡಿಕೆ ಖರೀದಿ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಟಿ.ಎಂ.ಎಸ್ ಶಿರಸಿ
ಎ.ಪಿ.ಎಂ.ಸಿ ಯಾರ್ಡ್, ಶಿರಸಿ
9483682828