• Slide
    Slide
    Slide
    previous arrow
    next arrow
  • ಡೆವಲಪ್ಮೆಂಟ್ ಸೊಸೈಟಿ ಪೆಟ್ರೋಲ್ ಬಂಕ್ ಈ ಮೊದಲಿನಂತೆ ರಾತ್ರಿ 11 ರ ವರೆಗೆ ಕಾರ್ಯ

    300x250 AD

    ಶಿರಸಿ: ಇಲ್ಲಿನ ಯಲ್ಲಾಪುರ ರಸ್ತೆಗೆ ಹೊಂದಿಕೊಂಡಿರುವ ದಿ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಕೋ. ಆಫ್ ಸೊಸೈಟಿ ಇದರ ಪೆಟ್ರೋಲ್ ಬಂಕ್ ನ ಕಾರ್ಯದ ಅವಧಿಯನ್ನು ಈ ಮೊದಲಿನಂತೆ ಪ್ರತಿದಿನ ಮುಂಜಾನೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಅ.1, ಶುಕ್ರವಾರದಿಂದ ವಿಸ್ತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

    300x250 AD

    ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊವಿಡ್ 19 ಕಾರಣಕ್ಕೆ ಸರಕಾರದ ಮಾರ್ಗಸೂಚಿಯನ್ವಯ, ಕಳೆದ ಕೆಲ ತಿಂಗಳುಗಳಿಂದ ಬಂಕ್ ಕಾರ್ಯದ ಅವಧಿಯು ರಾತ್ರಿ 9.30 ಕ್ಕೆ ಮಾತ್ರ ಸೀಮಿತವಾಗಿತ್ತು. ಪ್ರಸ್ತುತ ಈ ಕಾರ್ಯದ ಅವಧಿಯನ್ನು ಈ ಮೊದಲಿನಂತೆ ರಾತ್ರಿ 11 ರ ರವರೆಗೆ ವಿಸ್ತರಿಸಲಾಗಿದೆ. ಗ್ರಾಹಕರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಅವರು ವಿನಂತಿಸಿಕೊಂಡಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top