• first
    second
    third
    previous arrow
    next arrow
  • ಮಹಾರಾಷ್ಟ್ರಕ್ಕೆ ಅಕ್ರಮ ಅಕ್ಕಿ ಸಾಗಾಟ; 120 ಚೀಲ ಅಕ್ಕಿ ವಶಕ್ಕೆ

    300x250 AD

    ಸಿದ್ದಾಪುರ: ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಸಿದ್ದಾಪುರದ ತಹಶೀಲ್ದಾರು ದಾಳಿ ನಡೆಸಿ, ಪರಿಶೀಲನೆ ನಡೆಸಿದ ಘಟನೆ ನಡೆದಿದೆ.


    ತಾಲೂಕಿನ ಅಮೀನಾ ಸರ್ಕಲ್ ಬಳಿ ಕೆಎ.14,ಎ.6167 ನಂಬರ್’ನ ಲಾರಿಯಲ್ಲಿ ಅಕ್ಕಿ ಸಾಗಾಟ ಮಾಡುತ್ತಿರುವ ವಿಷಯ ತಿಳಿದ ತಹಶೀಲ್ದಾರ್ ಪ್ರಸಾದ್ ಲಾರಿಯನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಕೆಜಿ ಬ್ಯಾಗ್’ನ 120 ಚೀಲ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

    300x250 AD


    ಲಾರಿಯಲ್ಲಿ ಚಾಲಕನೊಬ್ಬ ಮಾತ್ರವೇ ಇದ್ದು, ಈತ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಅಕ್ರಮ ಸಾಗಾಟ ನಡೆಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ.

    Share This
    300x250 AD
    300x250 AD
    300x250 AD
    Back to top