ಅಂಕೋಲಾ : ಪಟ್ಟಣದ ಪುರಸಭಾ ವ್ಯಾಪ್ತಿಯ ಶಿರಕುಳಿಯಲ್ಲಿ ವಿದ್ಯುತ್ ತಂತಿಯ ಮೇಲೆ ಬೃಹತ್ ಮರ ಉರುಳಿರುವುದನ್ನು ಸ್ಥಳೀಯರೋರ್ವರು ಹೆಸ್ಕಾಂ ಇಲಾಖೆಗೆ ತಿಳಿಸಿ ವಿದ್ಯುತ್ ಕಡಿತಗೊಳಿಸಿ ಆಗುವ ಅನಾಹುತವನ್ನು ತಪ್ಪಿಸಿದ್ದಾರೆ. ಮರಗಿಡಗಳು ವಿದ್ಯುತ್ ತಂತಿಯ ಸಮೀಪ ಇದ್ದರೆ ಅದನ್ನು ಮೊದಲೇ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿದ್ಯುತ್ ತಂತಿಯ ಮೇಲೆ ಉರುಳಿದ ಮರ, ತಪ್ಪಿದ ಅನಾಹುತ
