ಕಾರವಾರ: ನಗರದ ಕೋಡಿಭಾಗದಲ್ಲಿ ಪಹರೆ ವೇದಿಕೆಯ 353 ನೇಯ ವಾರದ ಸ್ವಚ್ಚ ಸೇವಾ ಅಭಿಯಾನ ನಡೆಯಿತು. ಪಹರೆ ವೇದಿಕೆಯು ತಾಲೂಕಿನ ವಿವಿಧ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದೆ. ವೇದಿಕೆಯ ಹಿರಿಯ ಸದಸ್ಯ ಗುನಗಿ ಅವರು ಸಲಕರಣೆಗಳನ್ನು ನೀಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ಗಿಡಗಳ ಆರೈಕೆಯ ಕೆಲಸವನ್ನು ಮಾಡಲಾಯಿತು.
ಪಹರೆ ವೇದಿಕೆಯಿಂದ ಸ್ವಚ್ಛತಾ ಅಭಿಯಾನ
