ಹಳಿಯಾಳ :
ಬೊಲೆರೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡು, ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಖಾನಾಪುರ-ಅನ್ಮೋಡ ರಸ್ತೆಯ ಡೊಂಗರಗಾAವ ಕ್ರಾಸ್ ಬಳಿ ಇಂದು ನಡೆದಿದೆ.
ದಿಗಂಬರ ಗಾಂವ್ಕರ (42) ಮೃತಪಟ್ಟಿದ್ದು, ರಂಗರೂಕನ ವಿಠೋಬಾ ದೇಸಾಯಿ (47), ಅವರ ಪುತ್ರ ಅಂಕುಶ ದೇಸಾಯಿ (19) ಗಾಯಗೊಂಡವರಾಗಿದ್ದಾರೆ. ಖಾನಾಪುರದಿಂದ ಹೆಮ್ಮಡಗಾ-ಅನ್ಮೋಡ ಮಾರ್ಗದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಡೊಂಗರಗಾAವ ಕ್ರಾ???ನಲ್ಲಿ, ಖಾನಾಪುರ ಮಾರ್ಗವಾಗಿ ಹೋಗುತ್ತಿದ್ದ ಬೊಲೆರೋ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ