• first
    second
    third
    previous arrow
    next arrow
  • ಶಿರಸಿಯ ವಿವಿಧೆಡೆ ಸೆ.25ಕ್ಕೆ ಪವರ್ ಕಟ್

    300x250 AD

    ಶಿರಸಿ: ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಾಹಕ ಬದಲಾವಣೆ, ಲಿಂಕ್ ಲೈನ್ ಕಾಮಗಾರಿ ಹಾಗೂ ಬನವಾಸಿ ಶಾಖಾ ವ್ಯಾಪ್ತಿಯಲ್ಲಿ ಜಿ.ಓ.ಎಸ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಶಿರಸಿ 220/11 ಕೆ.ವಿ ಎಸಳೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಗ್ರಾಮೀಣ 11 ಕೆ.ವಿ. ಮಾರ್ಗಗಳಾದ ಅಂಡಗಿ, ಭಾಷಿ, ದೊಡ್ನಳ್ಳಿ ಮತ್ತು ಬಿಸಲಕೊಪ್ಪ ಹಾಗೂ ಪಟ್ಟಣ ಶಾಖಾ ವ್ಯಾಪ್ತಿಯ 11 ಕೆವಿ ಕೆ.ಎಚ್.ಬಿ ಮಾರ್ಗದ ಕೆ.ಎಚ್.ಬಿ ಕಾಲೋನಿ, ಮಾರಿಕಾಂಬಾ ನಗರ, ಕಸ್ತೂರಬಾ ನಗರ, ಫಾರೆಸ್ಟ ಕಾಲೋನಿ, ಚಿಪಗಿ, ಬಸಟ್ಟಿಕೇರಿ, ಡಿಪೋ ಹಾಗೂ ನಾರಾಯಣಗುರು ನಗರ ಪ್ರದೇಶಗಳಲ್ಲಿ ಸೆ.25 ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಹೆಸ್ಕಾಂ, ಶಿರಸಿ ರವರು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top