ಶಿರಸಿ: ನಗರದ ದೇವಿಕೆರೆಯಲ್ಲಿರುವ ಪ್ರತಿಷ್ಟಿತ ಶಗುನ್ ಅಂಗಡಿಯಲ್ಲಿ ನೂತನ ಬಟರ್ ಪ್ಲೈ ಕಂಪನಿಯ ಕ್ರೆಸ್ಟಾ ಮಿಕ್ಸರ್ ಅನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು.
ಬಟರ್ ಪ್ಲೈ ಕಂಪನಿಯ ಕ್ರೆಸ್ಟಾ ಮಿಕ್ಸರ್ 5 ಜಾರ್ ಗಳನ್ನು ಒಳಗೊಂಡಿದ್ದು, ಪುಡ್ ಪ್ರೊಸೆಸರ್ ಸಹ ಲಭ್ಯವಿದೆ. ಈ ನೂತನ ಕ್ರೆಸ್ಟಾ ಮಿಕ್ಸರ್ ಖರೀದಿಸಿದಲ್ಲಿ ₹ 3,140 ಮೌಲ್ಯದ ಪ್ರೆಷರ್ ಕುಕ್ಕರ್ ಉಚಿತವಾಗಿ ದೊರೆಯಲಿದೆ.
ಕಾರ್ಯಕ್ರಮದಲ್ಲಿ ಬಟರ್ ಪ್ಲೈ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್ ಜಗದೀಶ್, ಶಗುನ್ ಅಂಗಡಿ ಮಾಲೀಕರಾದ ಅಶೋಕ ಮೂಳೆ, ಪ್ರಶಾಂತ ಮೂಳೆ ಸೇರಿದಂತೆ ಇನ್ನಿತರರು ಇದ್ದರು.
ಕಳೆದ ದಶಕಕ್ಕೂ ಅಧಿಕ ಕಾಲಗಳಿಂದ ಗೃಹೋಪಯೋಗಿ ಉಪಕರಣ ಹಾಗು ಪಾತ್ರೆಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಶಗುನ್, ತನ್ನ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ.