ಶಿರಸಿ: ಕಾಳಂಗಿ ಸೇವಾ ಸಹಕಾರಿ ಸಂಘದಿಂದ ತಾಲೂಕಿನ ವದ್ದಲ ಗ್ರಾಮದಲ್ಲಿ ನೂತನ ಅನ್ನಭಾಗ್ಯ ಅಂಗಡಿ ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಭೈರವ ಕಾಮತ, ಉಪಾದ್ಯಕ್ಷ ಅಕ್ಷಯ ಜಕ್ಲಣ್ಣನವರ, ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಆಲೂರ, ಉಪಾದ್ಯಕ್ಷ ಭದ್ರುಗೌಡ್ರು, ವದ್ದಲ ಗ್ರಾಮ ಪಂಚಾಯತ ಸದಸ್ಯೆ ಸೌಭಾಗ್ಯ ದಾನಪ್ಪ ಬನವಾಸಿ, ಸಂಘದ ಸದಸ್ಯ ದ್ಯಾಮಣ್ಣ ದೊಡ್ಮನಿ, ವಸಂತ ಗೌಡ್ರು ರಾಜುಗೌಡ್ರು, ಧನುಂಜಯ ಸಾಕೆಣ್ಣನವರ, ರಾಜಶೇಖರ ಗೌಡ್ರು, ಪರಮೇಶಪ್ಪ, ಗಿರಿಜಮ್ಮ, ಗೌರಮ್ಮ, ಎಪಿಎಮ್‍ಸಿ ಸದಸ್ಯ ಪ್ರಶಾಂತ ಗೌಡ್ರು, ಗ್ರಾಮದ ಹಿರಿಯರಾದ ಚನ್ನವೀರ ಗೌಡ್ರು, ಬಿ ಪಿ ಗೌಡ್ರು, ಯುವರಾಜ ಗೌಡ್ರು, ಪ್ರಕಾಶ ಗೌಡ್ರು, ಹನುಮಂತಪ್ಪ ಕೋವರ್, ಶಿವಾನಂದಪ್ಪ ಬಿದರಕೊಪ್ಪ, ಸೂರ್ಯದತ್ತ ಗೌಡ್ರು, ಶಿವಮೂರ್ತಿ ಜಾಡರ, ಚನ್ನಪ್ಪ ಗೌಡ್ರು, ಮೋಹನ್ ಶೇಟ್, ವದ್ದಲ ಮತ್ತು ಸಂತೋಳ್ಳಿ ಎರಡೂ ಗ್ರಾಮಗಳ ಇನ್ನೂ ಅನೇಕ ಜನರು ಉಪಸ್ಥಿತರಿದ್ದರು