• first
  second
  third
  previous arrow
  next arrow
 • ವಿದ್ಯತ್ ಬಿಲ್ ಪಾವತಿಸಲು ಸಮಯಾವಕಾಶ ಕೋರಿ ಮನವಿ

  300x250 AD

  ಭಟ್ಕಳ: ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರಿಗೆ 10-15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.ಆದರೆ ಭಟ್ಕಳದಲ್ಲಿ ಸಮಯಾವಕಾಶ ನೀಡದ ಕಾರಣ ಗ್ರಾಹಕರು ತೊಂದರೆಗೆ ಸಿಲುಕಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ಉತ್ತರ ಕನ್ನಡ ಜಿಲ್ಲಾ ಘಟಕವು ಹೆಸ್ಕಾಂ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಿತು.ಮೀಟರ್ ರೀಡಿಂಗ್‌ಗೆ ಬರುವ ಸಿಬ್ಬಂದಿ ಕೆಲವು ಬಾರಿ ಸರಿಯಾದ ಸಮಯಕ್ಕೆ ಬಾರದೆ 5-10 ದಿನ ವಿಳಂಬ ಮಾಡಿ ಬರುತ್ತಾರೆ. ಇದರಿಂದಾಗಿ ವಿದ್ಯುತ್ ಬಿಲ್ ಹೆಚ್ಚಾಗುವುದಲ್ಲದೆ, ಬಿಲ್ ಕಟ್ಟಲು ಕೂಡ ಸಮಯವಕಾಶ ಇಲ್ಲದಂತಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಸಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Back to top