• first
    second
    third
    previous arrow
    next arrow
  • ಜಿಲ್ಲೆಯಲ್ಲಿಂದು 17 ಕೊರೊನಾ ಕೇಸ್ ಪತ್ತೆ

    300x250 AD

    ಶಿರಸಿ: ಜಿಲ್ಲೆಯಲ್ಲಿಂದು 17 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, 17 ಮಂದಿ ಗುಣಮುಖಾರಗಿ ಬಿಡುಗಡೆಯಾಗಿದ್ದಾರೆ.


    ಹೆಲ್ತ್ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 3, ಅಂಕೋಲಾದಲ್ಲಿ 1, ಕುಮಟಾದಲ್ಲಿ 3, ಹೊನ್ನಾವರ 1, ಯಲ್ಲಾಪುರದಲ್ಲಿ 8 ಮತ್ತು ಜೋಯಿಡಾದಲ್ಲಿ 1 ಒಟ್ಟೂ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

    300x250 AD


    17 ಮಂದಿ ಗುಣಮುಖರಾಗಿದ್ದು, ಕಾರವಾರ 3, ಅಂಕೋಲಾ 1, ಕುಮಟಾ 3, ಹೊನ್ನಾವರ 4, ಶಿರಸಿ 5, ಯಲ್ಲಾಪುರ 1 ಕೊರೋನಾ ಗೆದ್ದಿದ್ದಾರೆ.


    ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 247 ಆಗಿದ್ದು, ಅವರಲ್ಲಿ 34 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 213 ಸೋಂಕಿತರು ಹೋಮ್ ಐಸೋಲೇಷನ್‍ನಲ್ಲಿದ್ದಾರೆ.

    Share This
    300x250 AD
    300x250 AD
    300x250 AD
    Back to top