ಧಾರವಾಡ: ಅರ್ಜುನ ವಿಜ್ಞಾನ ಪಿಯು ಕಾಲೇಜ್ ಧಾರವಾಡದ ವಿದ್ಯಾರ್ಥಿಗಳು ಸೋಮವಾರ ಪ್ರಕಟವಾದ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಸಿಇಟಿ ಇಂಜಿನೀಯರಿಂಗ್ ವಿಭಾಗದಲ್ಲಿ ಪ್ರನೀತ್ ಕಡ್ಲೆ ರಾಜ್ಯಕ್ಕೆ 974 ನೇ ರ‍್ಯಾಂಕ್, ಶಶಾಂಕ ಡಿಕೆ 1362ನೇ ರ‍್ಯಾಂಕ್, ಸುದೀಪ್ ನಾಯ್ಕ 1719 ನೇ ರ‍್ಯಾಂಕ್, ಪ್ರತೀಕ್ ಭಟ್ಟ 3882 ನೇ ನೇ ರ‍್ಯಾಂಕ್, ಎಚ್.ಎಂ ಶ್ರೀಮುಖ್ 4993, ಸಾಗರಿಕಾ ಕೆ 5249 ನೇ ರ‍್ಯಾಂಕ್, ಇಶಾ ಭಟ್ಟ 5264 ನೇ ರ‍್ಯಾಂಕ್, ಅನಿತಾ ಬಂಡಿವಾಡ 8867 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
CET ಫಲಿತಾಂಶ: ಅರ್ಜುನ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
