• Slide
    Slide
    Slide
    previous arrow
    next arrow
  • ಸೆ.22ಕ್ಕೆ ವಿದ್ಯಾರ್ಥಿಗಳಿಗಾಗಿ INSPIRE AWARD ಕುರಿತ ವಿಶೇಷ ಸಂದರ್ಶನ

    300x250 AD

    ಕಾರವಾರ: ಆಕಾಶವಾಣಿ ಬೆಂಗಳೂರು ಕೇಂದ್ರ ಹಾಗೂ ರಾಜ್ಯದ ಇತರ 13 ಕೇಂದ್ರಗಳಿಂದ ಮತ್ತು ಆಲ್ ಇಂಡಿಯಾ ರೇಡಿಯೋ ಬೆಂಗಳೂರು ಯೂಟ್ಯೂಬ್ ಸ್ಟ್ರೀಮಿಂಗ್’ನಲ್ಲಿ ಸೆ.22 ಬುಧವಾರ ಮಧ್ಯಾಹ್ನ 2.35 ರಿಂದ 3 ಗಂಟೆವರೆಗೆ 6ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇರುವ INSPIRE AWARD ಕುರಿತು DESERT ಹಿರಿಯ ಸಹಾಯಕ ನಿರ್ದೇಶಕರು ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ಹೆಚ್.ಬಿ.ಚಂದ್ರಶೇಖರ್ ಅವರೊಂದಿಗೆ ವಿಶೇಷ ಸಂದರ್ಶನ ಪ್ರಸಾರ ಬರಲಿದೆ.
    ಇದನ್ನು ಜಗತ್ತಿನಾದ್ಯಂತ Prasarabharati news on air App ನಲ್ಲೂ ಕೇಳಬಹುದು. ಪ್ರಸಾರದ ಸಮಯದಲ್ಲಿ ಕೇಳಲು Download News on air app from play store/ Go to live radio/ select Karnataka/ Listen to all Kannada Channels ನಲ್ಲಿ ಕೇಳಬಹುದು ಎಂದು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top