Slide
Slide
Slide
previous arrow
next arrow

ಸಿಇಟಿ; ಸಾತ್ವಿಕ್ 500ನೇ ರ‍್ಯಾಂಕ್

300x250 AD

ಶಿರಸಿ: ನಗರದ ಎಂಇಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ ಎಸ್ ಮಲ್ಗೀಕರ್ ಸೋಮವಾರ ಪ್ರಕಟವಾದ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 500 ರನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ. ಈತನ ಈ ಸಾಧನೆಗೆ ಆತನ ತಂದೆ-ತಾಯಿ, ಆಡಳಿತ ಮಂಡಳಿಯವರು, ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕ, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top