• Slide
    Slide
    Slide
    previous arrow
    next arrow
  • 74ರ ಅಜ್ಜನಿಗೆ ಮೂರು ವರ್ಷದ ಬಾಲಕಿ ಮೇಲೆ ಮೋಹ

    300x250 AD

    ದಾಂಡೇಲಿ: ಪುಟ್ಟ ಮಗು ಎಂದೂ ನೋಡದೆ, 74 ರ ಹರೆಯದ ಅಬ್ದುಲ ಅಲಿಯಾಸ್ ಅಫ್ಜಲ ಉಸ್ಮಾನ ಸೈಯದ್ ಎಂಬ ಅಜ್ಜ ಮೂರು ವರ್ಷದ ಆ ಬಾಲೆಯ ಮೇಲೆ ಅತ್ಯಾಚಾರಗೈದ ಘಟನೆ ನಡೆದಿದೆ.

    300x250 AD


    ಮೂರು ವರ್ಷದ ಚಿಕ್ಕ ಮಗುವನ್ನು ತನ್ನ ಅಂಗಡಿಗೆ ಕರೆಸಿಕೊಂಡು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮರ್ಮಾಂಗದ ಮೇಲೆ ನೋವಿನ ಬಗ್ಗೆ ತಾಯಿಗೆ ಮಗು ಹೇಳಿದಾಗ ತಾಯಿಗೆ ವಿಷಯ ತಿಳಿದಿದೆ. ಈತ ಈ ಹಿಂದೆಯೂ ಈಥರಹದ ಕೇತ್ಯ ನಡೆಸಿರುವ ಬಗ್ಗೆ ಮಾಹಿತಿ ದೊರಕಿದೆ. ಬಾಲಕಿಯ ತಂದೆ-ತಾತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಯನ್ನು ಫೋಕ್ಸೊ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top