Slide
Slide
Slide
previous arrow
next arrow

ಜ್ಯೋತಿರಾದಿತ್ಯನ ಕೈಯಲ್ಲರಳಿದ ಮೋದಿ ಭಾವಚಿತ್ರ; 12 ವಿವಿಧ ಭಾಷೆಯಲ್ಲಿ ಜನ್ಮದಿನದ ಶುಭಾಶಯ

300x250 AD

ಯಲ್ಲಾಪುರ: ಯಲ್ಲಾಪುರದ ಯುವ ಚಿತ್ರಕಲಾವಿದ ಜ್ಯೋತಿರಾದಿತ್ಯ ಭಟ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದ ಸಂದರ್ಭದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಿಡಿಸುವ ಮೂಲಕ ಅವರಿಗೆ ಶುಭಾಶಯ ಕೋರಿದ್ದಾರೆ. ಈ ಭಾವಚಿತ್ರದಲ್ಲಿ ಸಂಸ್ಕೃತ, ಹಿಂದಿ, ಕನ್ನಡ, ಗುಜರಾತಿ ಸೇರಿದಂತೆ ನಮ್ಮ ದೇಶದ ಪ್ರಮುಖ 12 ವಿವಿಧ ಭಾಷೆಗಳ ಮೂಲಕ ಅವರಿಗೆ ಶುಭಾಶಯಗಳನ್ನು ಕೋರಿದ್ದು ಗಮನ ಸೆಳೆದಿದೆ. ಈ ಚಿತ್ರವು ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

300x250 AD
Share This
300x250 AD
300x250 AD
300x250 AD
Back to top