ಶಿರಸಿ: ಇಲ್ಲಿನ ದಾಸನಕೊಪ್ಪ ವ್ಯಾಪ್ತಿಯ ಸಂತೊಳ್ಳಿ ಶಾಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 71 ನೇ ಜನ್ಮದಿನದ ಪ್ರಯುಕ್ತ ಗಿಡ ನೆಟ್ಟು ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯುವರಾಜ ಗೌಡ್ರು, ಉದಯ ಗೌಡ್ರು, ಶಿವಮೂರ್ತಿ ಜಾಡರ, ಚನ್ನಪ್ಪ ಗೌಡ್ರು, ಅಂಬರೀಶ್ ಗೌಡ್ರು, ಮಂಜುನಾಥ ಗೌಡ್ರು, ದಯಾನಂದ ಆಚಾರಿ ಉಪಸ್ಥಿತಿಯಿದ್ದರು.