• Slide
    Slide
    Slide
    previous arrow
    next arrow
  • ಸೆ.17ಕ್ಕೆ ಲಸಿಕಾ ಮಹಾಮೇಳ; ಸಿದ್ದಾಪುರ, ಅಂಕೋಲಾದ ಎಲ್ಲೆಲ್ಲಿ ಲಸಿಕೆ

    300x250 AD

    ಸಿದ್ದಾಪುರ: ತಾಲೂಕಿನಲ್ಲಿ ಸೆ.17 ಶುಕ್ರವಾರ 10,200 ಡೋಸ್ ವ್ಯಾಕ್ಸಿನ್ ಲಭ್ಯವಿದ್ದು, ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆ ಪಡೆಯುವವರು ಇದರ ಪ್ರಯೋಜನ ಪೆದುಕೊಳ್ಳಬೇಕೆಂದು ತಿಳಿಸಿದ್ದಾರೆ.


    ಲಭ್ಯವಿರುವ 10,200 ಡೋಸ್ ಲಸಿಕೆಯನ್ನು ಕ್ಯಾದಗಿ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ವಾಜಗೋಡ ಪಂ.ಸಭಾಭವನದಲ್ಲಿ 300, ಸೋವಿನಕೊಪ್ಪ ಪಂ,ಸಭಾಭವನದಲ್ಲಿ 300, ಇಟಗಿ ಆರ್.ವಿ ಶಾಲೆಯಲ್ಲಿ 300, ಅಣಲೇಬೈಲ್ ಗ್ರಾ.ಪಂ ಸಭಾಭವನದಲ್ಲಿ 300, ಡಾ. ಬಾಬುಜಗಜೀವ ರಾವ್ ಸಭಾಭವನ ಮೂರುರಿನಲ್ಲಿ 300, ಬಾಳೇಸರ ಶಾಲೆಯಲ್ಲಿ 300, ಕಂಚಿಕೈ ಶಾಲೆಯಲ್ಲಿ 300, ಹೆಗ್ಗರಣಿ ಸಬ್ ಸೆಂಟರ್ ಬಿಲ್ಡಿಂಗ್’ನಲ್ಲಿ 300, ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ಗ್ರಾ.ಪಂ ಸಭಾಭವನ ಕೊರ್ಲಕೈನಲ್ಲಿ 300, ಗ್ರಾ.ಪಂ ಸಭಾಭವನ 300, ಹೊಸಳ್ಳಿ ಶಾಲೆಯಲ್ಲಿ 300, ಗ್ರಾ.ಪಂ ಸಭಾಭವನದಲ್ಲಿ 300, ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ಕೋಡ್ಸರ ಸೊಸೈಟಿಯಲ್ಲಿ 300 ತ್ಯಾಗಲಿ ಪಂ 30, ಹರ್ಸಿಕಟ್ಟಾ ಪಂಚಾಯತ 300, ಬಿಳಗಿ ಶಾಲೆ 300, ಕಿಳುವಳ್ಳಿ ಶಾಲೆ 300, ಬೇಡ್ಕಣಿ ಗ್ರಾ.ಪಂ ಸಭಾಭವನ 300, ಕಡ್ಕೇರಿ ಶಾಲೆ 300, ಹಲಗೇರಿ ಅಂಬೇಡ್ಕರ್ ಸಭಾಭವನದಲ್ಲಿ 300, ಕೋಲಸಿರ್ಸಿ 300, ಬಿದ್ರಕಾನ ಗ್ರಾ.ಪಂ ಸಭಾಭವನದಲ್ಲಿ 300, ಬಾಲಕರ ಶಾಲೆ ಸಿದ್ದಾಪುರದಲ್ಲಿ 300, ಕಾನಗೋಡ ಗ್ರಾ.ಪಂ ಸಭಾಭವನ 300, ಮುಗ್ದುರ್ ಶಾಲೆಯಲ್ಲಿ 300, ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ದೊಡ್ಮನೆ ಗ್ರಾ.ಪಂ ಸಭಾಭವನ 300, ವಂದಾನೆ ಸಬ್ ಸೆಂಟರ್ ಕಟ್ಟಡದಲ್ಲಿ 300 ಡೋಸ್ ಲಸಿಕೆ ಲಭ್ಯವಿದೆ.

    300x250 AD

    ಅಂಕೋಲಾದಲ್ಲಿ ಎಷ್ಟು ಲಸಿಕೆ ಲಭ್ಯ?:
    ನಾಳೆ ಲಸಿಕಾ ಮಹಾಮೇಳ ನಡೆಯಲಿದ್ದು, ತಾಲೂಕಿನಲ್ಲಿ 9700 ಲಸಿಕೆ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.


    ತಾಲೂಕ ಆಸ್ಪತ್ರೆ 500, ಆರ್ಯ ಮೆಡಿಕಲ್ ಸೆಂಟರ್ 500, ಡಾ. ಕಮಲಾ ಮತ್ತು ಕಮಲ ಮತ್ತು ಆರ್ ಎನ್ ನಾಯಕ ಆಸ್ಪತ್ರೆ 500, ಪ್ರಾ ಆ.ಕೇಂದ್ರ ಹಾರವಾಡ 500, ಗ್ರಾಪಂ ಅವರ್ಸಾ 500, ಪ್ರಾ. ಆ. ಕೇಂದ್ರ ಬೆಳಸೆ 550, ಹಿ.ಪ್ರಾ.ಶಾಲೆ ಶಿರೂರು 335, ಗ್ರಾಪಂ ಶೆಟಗೇರಿ 335, ಹಿ.ಪ್ರಾ ಶಾಲೆ ತೆಂಕಣಕೇರಿ 450, ವಿಸ್ಮಯ ನ್ಯೂಸ್. ಕಿ.ಪ್ರಾ ಶಾಲೆ ಬೋಳೆ, ಅಗೇರ ಕೇರಿ 330, ಹಿ.ಪ್ರಾ ಶಾಲೆ ಅಗ್ಗರಗೋಣ 330, ಹಿ.ಪ್ರಾ ಶಾಲೆ ವಾಡಿಬೊಗ್ರಿ 300, ಪ್ರಾ ಆ ಕೇಂದ್ರ ಹಟ್ಟಿಕೇರಿ 600, ಪೂರ್ಣ ಪ್ರಜ್ಞ ಶಾಲೆ ವಾಜಂತ್ರಿ ಕೇರಿ 400, ಹಟ್ಟಿಕೇರಿ ಉಪಕೇಂದ್ರ ಬೆಲೇಕೇರಿ 550, ನದಿಭಾಗ 360, ಪ್ರಾ ಆ ಕೇಂದ್ರ ಹಿಲ್ಲೂರು 430, ಗ್ರಾಪಂ ಸಭಾಭವನ ಅಚವೆ 300, ಬಳಗಾ ದೇವಿ ಸಭಾಭವನ ಬಳಲೆ 300, ಪ್ರಾ. ಆ ಕೇಂದ್ರ ರಾಮನಗುಳಿ 400, ಹಿಪ್ರಾ ಶಾಲೆ ಹಳವಳ್ಳಿ 300, ಗ್ರಾ.ಪಂ ಸುಂಕಸಾಳ 300, ಗ್ರಾಪಂ ಅಗಸೂರ 330, ಕಿ.ಪ್ರಾ.ಶಾಲೆ ಕುದ್ರಗಿ 300 ಡೋಸ್ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top